ಮಿಲಿಟರಿ ಪಿಂಚಣಿದಾರರು ಜೀವಂತ ಪ್ರಮಾಣ ಪತ್ರ
ಈವರೆಗೆ ಜೀವಂತ ಪ್ರಮಾಣ ಪತ್ರ ಸಲ್ಲಿಸದ ಮಿಲಿಟರಿ ಪಿಂಚಣಿದಾರರು ಕೋಡಲೇ ಬ್ಯಾಂಕ್ ಅಥವಾ ಆನ್‍ಲೈನ್‍ನಲ್ಲಿ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಿ ಮಿಲಿಟರಿ ಪಿಂಚಣಿಯನ್ನು ಮುಂದುವರೆಸಿಕೊಳ್ಳಬೇಕಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ಕೋರಿದ್ದಾರೆ.ಸ್ಪರ್ಶ್‍ಗೆ ವರ್ಗಾಹಿಸಲ್ಪಟ್ಟಿರುವ ಮಿಲಿಟರಿ ಪಿಂಚಣಿ /…
