ರಿಯಾಯಿತಿ ದರದ ಬಸ್ ಪಾಸ್ ನವೀಕರಣಕ್ಕಾಗಿ ಅರ್ಜಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಡಿ.26 ರಿಂದ 2023 ನೇ ಸಾಲಿನ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ನವೀಕರಣಗೊಳಿಸಲಾಗುವುದು.ಫಲಾನುಭವಿಗಳು ವಿಕಲಚೇತನರ ಪಾಸ್ ನವೀಕರಿಸಿಕೊಳ್ಳಲು ಸೇವಾಸಿಂದು ಪೋರ್ಟ್‍ಲ್ hಣಣಠಿs://seಡಿviಛಿeoಟಿಟiಟಿe.gov.iಟಿ/ಞಚಿಡಿಟಿಚಿಣಚಿಞಚಿ/ನಲ್ಲಿ ಮತ್ತು ಡಿ.31 ವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್‍ಗಳನ್ನು…
