ಸಬ್‍ಜ್ಯೂನಿಯರ್ ರಾಜ್ಯ ತಂಡಕ್ಕೆ ಆಯ್ಕೆ
ಮಹಾರಾಷ್ಟ್ರದ ಸತರಾದಲ್ಲಿ ಅಕ್ಟೋಬರ್ 29 ರಿಂದ ನವೆಂಬರ್ 2 ರ ವರೆಗೆ ನಡೆಯಲಿರುವ 32ನೇ ರಾಷ್ಟ್ರ ಮಟ್ಟದ ಸಬ್‍ಜ್ಯೂನಿಯರ್ ಖೋ-ಖೋ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಲಿರುವ ರಾಜ್ಯ ಬಾಲಕರ ತಂಡಕ್ಕೆ ದಾವಣಗೆರೆ ಕ್ರೀಡಾ ಶಾಲೆಯ ಕ್ರೀಡಾಪಟು ಹಾಗೂ ತುರ್ಚಘಟ್ಟದ ಶ್ರೀ ಆಂಜನೇಯ ಸರ್ಕಾರಿ…
