ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರಾದ ಹರೀಶ್ ಕೆಂಗಲಹಳ್ಳಿ ಅವರ ನೇತೃತ್ವದಲ್ಲಿ ಫ್ರೋ ಹರಿಪ್ರಸಾದ್ ಇವರ ಸಹಯೋಗದಲ್ಲಿ ದಾವಣಗೆರೆ 6 ರಿಂದ 10ನೇ ತರಗತಿ ಪಿಯುಸಿ, ಹಾಗೂ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟೆಲಿ ಕೌಸ್ಸಿಲಿಂಗ್ ಹಾಗೂ. ಜೆರಾಕ್ಸ್ ನೋಟ್ಸ್ ನೀಡುವ ಬಗ್ಗೆ.
ಕೋವಿಡ್ -19ರ ಹಿನ್ನಲೆಯಲ್ಲಿ ಮಕ್ಕಳು ಹಾಗೂ ವಿದ್ಯಾರ್ಥಿಗಳು ಮನೆಯಲ್ಲಿಯೇ ಇರುವ ಕಾರಣ ಸರಿಯಾದ ಮಾರ್ಗದರ್ಷಿ ಹಾಗೂ ಆತ್ಮ ವಿಶ್ವಾಸದ ಕೊರತೆಇರುವುದರಿಂದ ಇವರಿಗೆ ಟೆಲಿ ಕೌನ್ಸಿಲಿಂಗ್ ಸಂಭಾಷಣೆಯ ಅಗತ್ಯತೆ ಇರುವ ಕಾರಣ ಸೂಕ್ತ ಸಲಹೆ ಮತ್ತು ಆತ್ಮ ವಿಶ್ವಾಸವನ್ನು ಭರಿಸಬೇಕಾಗಿದೆ. ಆದ್ದರಿಂದ ಪೋಷಕರು…