Category: film and dram

ಪುನೀತ್ ರಾಜ ಕುಮಾರ್. ಕನ್ನಡ ಜನರ ಮನಗೆದ್ದ ಕಿರಿಯ ಕಲಾವಿದನಿಗೆ ಮಾದ್ಯಮ ಲೋಕದ ನುಡಿ ನಮನ.

ದೊಡ್ಡಮನೆ ದೊಡ್ಡ ಗುಣಗಳ ಅಸಾಮಾನ್ಯ ಮಾನವಿತೆಯ ತನ್ನ ಸಂಪಾದನೆಯಲ್ಲಿ ಯಾವ ಸರ್ಕಾರ ರಾಜಕೀಯ ಪಕ್ಷಗಳು ಮಾಡಲಾಗದ ಮಾನವೀಯ ಮುಲ್ಯದಾರಿತ ಸಮಾಜಸೇವಕ ಎಲೇಮರೇಕಾಯಿಯಾಗಿ ಪ್ರಚಾರ ಬಯಸದ ಸಮಾಜದ ಸೇವಾ ಕಣ್ಮಣಿ ಯಾಗಿ ಹೊರಹೊಮ್ಮಿದ ಕಲೆಗಾರ ರಾಜ್ ಕುಟುಂಬದ ಲೋಹಿತನಾಗಿ ನಂತರ ಪುನೀತ್ ರಾಜ…

Power Star ಪುನೀತ್ ರಾಜಕುಮಾರ್ ಇನ್ನಿಲ್ಲ.

ಬೆಂಗಳೂರು ಕನ್ನಡದ ಮೇರುನಟ ಪುನೀತ್ ರಾಜಕುಮಾರ್ ರವರು ಇಂದು ಬೆಳಿಗ್ಗೆ ಜಿಮ್ ಮಾಡಲಿಕ್ಕೆ ಹೋದಾಗ ಸುಮಾರು 11:30ಕ್ಕೆ ಸರಿಯಾಗಿ ಹೃದಯಾಘಾತವಾಗಿತ್ತು. ಅವರು ಸ್ವಯಂ ಪ್ರೇರಿತರಾಗಿ ಹತ್ತಿರದ ಆಸ್ಪತ್ರೆಗೆ ತೆರಳಿ ಇಸಿಜಿ ಮಾಡಿಸಿದ ನಂತರ ಅಲ್ಲಿರುವ ಡಾಕ್ಟರ್ ವಿಕ್ರಮ್ ಆಸ್ಪತ್ರೆಗೆ ಕಳಿಸಿಕೊಡುತ್ತಾರೆ. ಆ…

ನಿರ್ಮಾಪಕ M ರಮೇಶ್ ರೆಡ್ಡಿ ನಿರ್ಮಾಣ ಮಾಡಿರುವಂತಹ “ಕನ್ನಡ 100[Hundred]ಚಲನ ಚಿತ್ರ”ನವಂಬರ್ 19 ಕ್ಕೆ ಬಿಡುಗಡೆ.

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ನಿರ್ಮಾಪಕ ವಲಯದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹೆಸರು ಎಂ ರಮೇಶ್ ರೆಡ್ಡಿ ಅವರದಾಗಿದೆ M ರಮೇಶ್ ರೆಡ್ಡಿ ಅವರು ಮೂಲತಃ ಕೋಲಾರ ಜಿಲ್ಲೆ”ಮುಳಬಾಗಿಲು ತಾಲೂಕಿನ ನಂಗಲಿ ಬಳಿಯ” ದೊಡ್ಡ ಗೊಲ್ಲಹಳ್ಳಿ” ಗ್ರಾಮದವರು ಮೊದಲು ರಮೇಶ್ ರೆಡ್ಡಿ ಅವರಲ್ಲಿರುವ ಶ್ರದ್ಧೆ…

ನಾಶವಾಗದ ಬದುಕಿನ ಅವಿನಾಶ ಇಂದಿನ ಅಭಿಮಾನದ ಆಟೋರಾಜ ಶಂಕರ್ ನಾಗ್.

ಶಂಕರ್‌ನಾಗ್( (ನಾಗರಕಟ್ಟೆ ಶಂಕರ್) (9 ನವೆಂಬರ್ 1954 – 30 ಸೆಪ್ಟೆಂಬರ್ 1990) ಕನ್ನಡ ಚಿತ್ರರಂಗದ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಕಿರು…

ಹಿರಿಯ ನಟಿ ಬಿ.ಜಯಾ ಇನ್ನಿಲ್ಲ

ಕನ್ನಡ ಸಿನಿಮಾ, ಕಿರುತೆರೆಯ ಹಿರಿಯ ನಟಿ ಬಿ.ಜಯಾ (75 ವರ್ಷ) ಇಂದು (ಜೂನ್ 3) ಅಗಲಿದ್ದಾರೆ. ತಿಂಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದರು.ಬಿ.ಜಯಾ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಜನಪ್ರಿಯ…