Category: food

ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನ

ದಾವಣಗೆರೆಯ ಜಿಲ್ಲೆಯ ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿರುವಅರಿಶಿನಘಟ್ಟ್ಳ ಗ್ರಾಮದ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತುಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವದೃಷ್ಠಿಯಿಂದ ಈ ವ್ಯಾಪ್ತಿಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಈ ಕಚೇರಿ ಅಥವಾ ತಹಶೀಲ್ದಾರ್,ಚನ್ನಗಿರಿ ತಾಲ್ಲೂಕು ಕಚೇರಿಯಿಂದ…

 ರಾಜ್ಯಮಟ್ಟದ ನ್ಯೂಟ್ರಿ ಸಿರಿಧಾನ್ಯ ಮೇಳ

ಕೃಷಿ ಇಲಾಖೆ, ದಾವಣಗೆರೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನಕೇಂದ್ರ ಇವರ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವಕಾರ್ಯಕ್ರಮದಡಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ,ದಾವಣಗೆರೆ, ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಇತರೆ ರೈತ ಸಂಬಂಧಿಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯಮಟ್ಟದ ನ್ಯೂಟ್ರಿ ಸಿರಿಧಾನ್ಯಮೇಳವನ್ನು ಡಿ. 04 ಮತ್ತು 05 ರಂದು…

ಗರೀಬ್ ಕಲ್ಯಾಣ ಅನ್ನಯೋಜನೆ : ಜೂನ್ ಮಾಹೆ ಪಡಿತರ ವಿವರ

ಶಿವಮೊಗ್ಗ,ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಎನ್‍ಎಫ್‍ಎಸ್‍ಎ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆಯಡಿ ಜೂನ್ ಮಾಹೆಯಲ್ಲಿ ಫಲಾನುಭವಿಗಳಿಗೆ ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸಲು ಬಿಡುಗಡೆಯಾದ ಆಹಾರಧಾನ್ಯದ ವಿವರ ಈ ಕೆಳಕಂಡಂತೆ ಇದೆ.ಅಂತ್ಯೋದಯ(ಎಎವೈ) ಎನ್‍ಎಫ್‍ಎಸ್‍ಎ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ…

ದಾವಣಗೆರೆ : ಹೊಸ ನ್ಯಾಯಬೆಲೆ ಅಂಗಡಿ

ಮಂಜೂರಾತಿಗಾಗಿ ಅರ್ಜಿ ಆಹ್ವಾನ ದಾವಣಗೆರೆಯ ಕೊಟ್ಟೂರೇಶ್ವರ ಬಡಾವಣೆಯ ಪಡಿತರಚೀಟಿದಾರರ ಹಿತದೃಷ್ಠಿಯಿಂದ ಮತ್ತು ಸಾರ್ವಜನಿಕ ವಿತರಣಾವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಠಿಯಿಂದ ಹೊಸದಾಗಿನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಕರೆಯಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30ದಿವಸದೊಳಗಾಗಿ ಜಂಟಿ ನಿರ್ದೇಶಕರು,…

ಅನರ್ಹ ಪಡಿತರ ಚೀಟಿ ಹಿಂದಿರುಗಿಸಲು ಜೂ.30 ರವರೆಗೆ ಅವಕಾಶ

ಅನರ್ಹರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಲ್ಲಿ, ಅಂತಹ ಬಿಪಿಎಲ್ ಪಡಿತರಚೀಟಿಯನ್ನು ಹಿಂದಿರುಗಿಸಲು ಜೂ. 30 ರವರೆಗೆ ಅವಕಾಶ ಕಲ್ಪಿಸಲಾಗಿದೆ.ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹರಾಗಿರುವ ಕುಟುಂಬಗಳುತನಿಖಾ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿ ಇಲಾಖೆಮಾನದಂಡಗಳನ್ನು ಮರೆಮಾಚಿ ಅಂತ್ಯೋದಯ ಅನ್ನ ಮತ್ತುಆದ್ಯತಾ ಪಡಿತರ ಚೀಟಿಗಳನ್ನು…

ಹಾಪ್ ಕಾಮ್ಸ್ ವತಿಯಿಂದ ಮನೆಬಾಗಿಲಿಗೆ ತರಕಾರಿ

ದಾವಣಗೆರೆ ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆ ವತಿಯಿಂದ ನಗರದ ನಿವಾಸಿಗಳಮನೆ ಬಾಗಿಲಿಗೆ ರೈತರಿಂದ ಖರೀದಿಸಿದ ತಾಜಾ ಹಣ್ಣು ತರಕಾರಿಗಳನ್ನುನಿಗದಿತ ದರ ಹಾಗೂ ನಿಖರವಾದ ತೂಕದಲ್ಲಿ ಸರಬರಾಜುಮಾಡಲಾಗುತ್ತದೆ.ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ 2 ಮೊಬೈಲ್ ವಾಹನಗಳು ನಗರದಲ್ಲಿಬೆಳಗ್ಗೆ 6 ರಿಂದ ಸಂಜೆ 6…

ಕೋವಿಡ್ ಸಂಕಷ್ಟ : ಮೇ ಹಾಗೂ ಜೂನ್ ತಿಂಗಳಿಗೆ ಹೆಚ್ಚುವರಿ ಅಕ್ಕಿ

ವಿತರಣೆ ರಾಜ್ಯದಲ್ಲಿ ಕೋವಿಡ್-19 ರ 2ನೇ ಅಲೆ ಸಾಂಕ್ರಾಮಿಕವುವ್ಯಾಪಿಸುತ್ತಿರುವ ಕಾರಣ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆಅಂಗಡಿ ಮಾಲೀಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರವು ಮೇತಿಂಗಳಿನಲ್ಲಿ ಆದ್ಯತಾ (ಬಿಪಿಎಲ್) ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 3ಕೆ.ಜಿ ರಾಗಿ, 2 ಕೆ.ಜಿ. ಗೋಧಿ, ಅಂತ್ಯೋದಯ ಅನ್ನ…