Category: General knowldge

ಕರ್ನಾಟಕಕ್ಕೆ ಸಂಬದಿಸಿದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಕರ್ನಾಟಕದ ರಾಜಧಾನಿ? ? ಬೆಂಗಳೂರು ಬೆಂಗಳೂರಿನ ಹಳೆಯ ಹೆಸರು? ಬೆಂದಕಾಳೂರು ಕರ್ನಾಟಕದ ಒಟ್ಟು ವಿಸ್ತೀರ್ಣ? 1,91,791 ಚ.ಕಿ.ಮೀ ಕರ್ನಾಟಕದ ಒಟ್ಟು ಜನಸಂಖ್ಯೆ? 6,11,30,704(2011 ಜನಗಣತಿ ) ಕರ್ನಾಟಕದ ಒಟ್ಟು ಜಿಲ್ಲೆಗಳು? 30 ಕರ್ನಾಟಕದ ಒಟ್ಟು ವಿಧಾನಸಭಾ ಸ್ಥಾನಗಳು ? 224 +…