Category: Health

ಡೆಂಗಿ/ಚಿಕುನ್‍ಗುನ್ಯ ತಡೆಗೆ ಅಗತ್ಯ ಕ್ರಮ

ದಾವಣಗೆರೆ ಮೇ.16 ಮೇ 16 ರಂದು ರಾಷ್ಟ್ರೀಯ ಡೆಂಗ್ಯು ವಿರೋಧಿ ದಿನಾಚರಣೆಪ್ರಯುಕ್ತ ಸಾರ್ವಜನಿಕರಲ್ಲಿ ಡೆಂಗ್ಯು ಮತ್ತು ಚಿಕನ್‍ಗುನ್ಯವೈರಸ್ ತಡೆಗಟ್ಟಲು ಈ ಕೆಳಕಂಡ ಕ್ರಮಗಳನ್ನುಕೈಗೊಳ್ಳಲು ಮನವಿ ಮಾಡಲಾಗಿದೆ.ಡೆಂಗಿ/ಚಿಕುನ್‍ಗುನ್ಯ ವೈರಸ್‍ನಿಂದ ಉಂಟಾಗುವ ಜ್ವರಗಳುರಕ್ತಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಬಹುದು. ಹಗಲಿನಲ್ಲಿಕಚ್ಚುವ ಸೋಂಕಿನ ಈಡಿಸ್ ಸೊಳ್ಳೆಗಳಿಂದ ಈ…

ಕೆಪಿಸಿಸಿ ರಾಜ್ಯಾದ್ಯಕ್ಷರಾದ ಡಿ ಕೆಶಿವಕುಮಾರ್ ರವರ ಆದೇಶದ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪನವರು ಮತ್ತು ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರ ನೇತೃತ್ವದಲ್ಲಿ

ದಾವಣಗೆರೆ ಜಿಲ್ಲೆ;-ಕೆಪಿಸಿಸಿ ರಾಜ್ಯಾದ್ಯಕ್ಷರಾದ ಡಿ ಕೆಶಿವಕುಮಾರ್ ರವರ ಆದೇಶದ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪನವರು ಮತ್ತು ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರ ನೇತೃತ್ವದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕ ಅಧ್ಯಕ್ಷರಾದ ಕೆ.ಎಲ್ ಹರೀಶ್ ಹಾಗೂ ಹೊನ್ನಾಳಿ ಯುವ ಘಟಕ…

ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಡಿಸಿ ಎಸ್‍ಪಿ ಭೇಟಿ ನೀಡಿ ಪರಿಶೀಲನೆ

ದಾವಣಗೆರೆ ಏ.24 ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಈಗಾಗಲೇ ಖಚಿತಪಟ್ಟ ಮೂರು ಪ್ರಕರಣದಲ್ಲಿ ಮೂವರೂ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ…

ವೆಂಟಿಲೇಟರ್ ಬಳಸುವ ಪರಿಸ್ಥಿತಿ ಬರುವುದು ಬೇಡ ಶೀಘ್ರದಲ್ಲಿ ಜಿಲ್ಲೆಗೆ ಕೋವಿಡ್ ತಪಾಸಣಾ ಲ್ಯಾಬ್ ಮಂಜೂರು: ಆರೋಗ್ಯ ಸಚಿವ ಬಿ.ಶ್ರೀರಾಮುಲು

ದಾವಣಗೆರೆ ಏ.14 ಶೀಘ್ರದಲ್ಲಿಯೇ ದಾವಣಗೆರೆ ಜಿಲ್ಲೆಗೆ ಕೋವಿಡ್ ತಪಾಸಣಾ ಲ್ಯಾಬ್ ಮಂಜೂರು ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು. ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್- 19…

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಏ 14 ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವ ಕ್ಲಿನಿಕ್ [ನಾನ್‌ಕ್ಲಿನಿಕ್]ಆಗಿ ಕರ್ತವ್ಯ ನಿರ್ವಹಿಸುತ್ತಿರುವ 24 ರಿಂದ 26 ಜನರಿಗೆ ಕಳೆದ ಹತ್ತು ತಿಂಗಳಿಂದ ತಿಂಗಳ ವೇತನ ಮತ್ತು ಪಿ.ಎಫ್ ಹಾಗೂ ಇ.ಎಸ್.ಐ ನೀಡದೇ .

ಸದರಿ ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಲಿ ಗುತ್ತಿಗೆ ಆಧಾರದಲ್ಲಿ 26 ಜನ ಕರ್ತವ್ಯ ನಿರ್ವಹಿಸುತ್ತಿದ್ದು, ಇವರುಗಳು ಸುಮಾರು 2 ವರ್ಷಗಳಿಂದ ಕೆಲಸ ಮಾಡುತ್ತ ಬರುತ್ತಿದ್ದು, ಶ್ರೀ ಲಕ್ಷ್ಮೀ ವೆಂಕಟೇಶ್ವರ ಎಂಟರ್ ಪ್ರೈಸಸ್ ಬೆಂಗಳೂರು ಇವರಿಗೆ ಟೆಂಡರ್ ಆಗಿದ್ದು, ಇವರು ಆಸ್ಪತ್ರೆಯಲ್ಲಿ ಕ್ಲಿನಿಕ್…

ಹೊನ್ನಾಳಿ ರ್ಕೋಟ್ ಎದುರುಗಡೆ ಇರುವ ದೇವರಾಜ್ ಅರಸ್ ಸಬಾಭವನದಲ್ಲಿ ಖಾಸಗಿ ವೈದೈರುಗಳ ತಾತ್ಕಾಲಿಕ ಸಾರ್ವಜನಿಕರಿಗೆ ಆಸ್ಪತ್ರೆಯನ್ನು ತೆರೆದಿದ್ದು

ದಾವಣಗೆರೆ ಜಿಲ್ಲೆ;-ಏ 9 ಹೊನ್ನಾಳಿ ತಾಲೂಕು ಭಾರತೀಯ ವೈದ್ಯಕೀಯ ಸಂಘ(ಎಂ.ಬಿ.ಬಿ.ಎಸ್) ಹೊನ್ನಾಳಿ ಇವರುಗಳವತಿಯಿಂದ ದಿನ ನಿತ್ಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನ ವೈರಸ್ ಬಂದಿರುವ ಕಾರಣ ಹೊನ್ನಾಳಿ ರ್ಕೋಟ್ ಎದುರುಗಡೆ ಇರುವ ದೇವರಾಜ್ ಅರಸ್ ಸಬಾಭವನದಲ್ಲಿ ಖಾಸಗಿ ವೈದೈರುಗಳ ತಾತ್ಕಾಲಿಕ ಸಾರ್ವಜನಿಕರಿಗೆ…

ಸಾರ್ವಜನಿಕರಿಗೆ ದೂರವಾಣಿ ಮುಖಾಂತರ ವಿವಿಧ ಚಿಕಿತ್ಸಾ ಸೌಲಭ್ಯ

ದಾವಣಗೆರೆ ಏ,08 ಕೋವಿಡ್-19 ನಿಯಂತ್ರಣ ಹಿನ್ನೆಲೆ ಲಾಕ್‍ಡೌನ್ ಪ್ರಯುಕ್ತ ಸಾರ್ವಜನಿಕರು ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದ ಪಕ್ಷದಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು/ಖಾಯಿಲೆಗಳಿಗೆ ಆಯುರ್ವೇದ, ಯೋಗ, ಮತ್ತು ನ್ಯಾಚುರೋಪಥಿ, ಯುನಾನಿ ಹಾಗೂ ಹೋಮಿಯೋಪಥಿ ವೈದ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಾರ್ವಜನಿಕರು ಚಿಕಿತ್ಸಾ ಸೌಲಭ್ಯ ಪಡೆಯಬಹುದು.…

ದಾವಣಗೆರೆ ಮೂರು ಸೋಂಕಿತರ ಪ್ರಾಥಮಿಕ ವರದಿ ನೆಗೆಟಿವ್ ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ : ಎಸ್.ಆರ್.ಉಮಾಶಂಕರ್

ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣ ಹಾಗೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಗತ್ಯವಸ್ತುಗಳ ಲಭ್ಯತೆ ಸೇರಿದಂತೆ ಜನಜೀವನ ಸುಗಮವಾಗಿ ನಡೆಯಲು ಆರಂಭದಿಂದಲೂ ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದ್ದು, ಇನ್ನು ಮುಂದೆ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಬಾರದಿರಲಿ ಎಂದು ಜಿಲ್ಲಾ…

ನೋವೆಲ್ ಕರೋನ ವೈರಸ್ (2019-n cov) “ಭಯಬೇಡ ಎಚ್ಚರವಿರಲಿ”

ದಾವಣಗೆರೆ ಜಿಲ್ಲೆ ಮಾ 15 ಹೊನ್ನಾಳಿ ತಾಲೂಕಿನ ಕೆ.ಪಿ.ಎಂ.ಇ.ವಿ ಹಾಗೂ ಪಿ.ಎಂ.ಎ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲೂಕ ಮಟ್ಟದ ನೊಂದಾಯಿತ ವೈದ್ಯರುಗಳಿಗೆ ಕರೋನಾ (ಕೋವಿಡ್ 19) ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಹೊನ್ನಾಳಿ ತಾಲೂಕು ಆರೋಗ್ಯಧಿಕಾರಿಗಳಾದ ಕೆಂಚಪ್ಪ ಬಂತ್ತಿ ನೇತೃತ್ವದಲ್ಲಿ ಆರೋಗ್ಯಧಿಕಾರಿ ಸಭಾಂಗಣದಲ್ಲಿ…