ಹೊನ್ನಾಳಿ ನ್ಯಾಮತಿ ತಾಲ್ಲೂಕಿನ ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ, ಕಾಯ್ದೆ ಉಲ್ಲಂಘನೆಗೆ ದಂಡ.
ಹೊನ್ನಾಳಿ ಪಟ್ಟಣ ಹಾಗೂ ನ್ಯಾಮತಿ ತಾಲ್ಲೂಕಿನ ಸವಳಂಗದಲ್ಲಿಗುರುವಾರ ತಂಬಾಕು ನಿಯಂತ್ರಣ ಕೋಶ ವತಿಯಿಂದ ತಂಬಾಕುಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಕಾಯ್ದೆಉಲ್ಲಂಘನೆಯ 36 ಪ್ರಕರಣಗಳನ್ನು ದಾಖಲಿಸಿ, 3500 ರೂ. ದಂಡವಿಧಿಸಲಾಗಿದೆ. ಕಾಯ್ದೆ 4 ರನ್ವಯ 23 ಪ್ರಕರಣ ವರದಿಯಾಗಿದ್ದು, 2250…