ಆಮ್ಲಜನಕ ಕನ್ಸಲೇಟರ್ ಹಸ್ತಾಂತರ
ದಾವಣಗೆರೆಯ ಕೆಜಿಡಿ ಹಾಲಪ್ಪ ಚಂದ್ರಮೌಳಿ ಸಿ.ಎಂ ರಾಜಶೇಖರ್ಗೌಡ ಸಿ.ಎಂ ಚಿಗಟೇರಿ ಸರ್ವಮಂಗಳ ಸಿ.ಎಂ ಹಾಗೂ ತಿಪ್ಪೇಸ್ವಾಮಿಟಿ.ಈ ಕುಡಿನೀರು ಕಟ್ಟೆ ಇವರುಗಳು 05 ಲೀಟರ್‍ನಾ 04ಆಮ್ಲಜನಕ ಕನ್ಸಲೇಟರ್‍ನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ABC News India
ದಾವಣಗೆರೆಯ ಕೆಜಿಡಿ ಹಾಲಪ್ಪ ಚಂದ್ರಮೌಳಿ ಸಿ.ಎಂ ರಾಜಶೇಖರ್ಗೌಡ ಸಿ.ಎಂ ಚಿಗಟೇರಿ ಸರ್ವಮಂಗಳ ಸಿ.ಎಂ ಹಾಗೂ ತಿಪ್ಪೇಸ್ವಾಮಿಟಿ.ಈ ಕುಡಿನೀರು ಕಟ್ಟೆ ಇವರುಗಳು 05 ಲೀಟರ್‍ನಾ 04ಆಮ್ಲಜನಕ ಕನ್ಸಲೇಟರ್‍ನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಸಕಲ ಕ್ರಮ : ಜಿಲ್ಲಾಧಿಕಾರಿ ಕೊರೊನಾ ಸೋಂಕು ತಡೆಗಟ್ಟಲು ಎಲ್ಲರೂ ಒಗ್ಗಟ್ಟಾಗಿಕೆಲಸ ಮಾಡಬೇಕಾಗಿದೆ. ಈಗಾಗಲೇ ಸೋಂಕು ನಿವಾರಣೆಗೆಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಕ್ರಮಗಳನ್ನುತೆಗೆದುಕೊಳ್ಳುತ್ತಿದ್ದು, ಸರ್ಕಾರದ ಆದೇಶದ ಮೆರೆಗೆಮೇ.31 ರವರೆಗೆ ಸಂಪೂರ್ಣ ಲಾಕ್‍ಡೌನ್ ವಿಸ್ತರಣೆ ಮಾಡಿದ್ದೇವೆಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.ಸೋಮವಾರ ಜಗಳೂರಿನ ತರಳಬಾಳುಸಮುದಾಯದ…
ಒಂದೇ ಮಾಸ್ಕ್ ಬಹಳ ದಿನ ಧರಿಸಿದರೆ ಫಂಗಸ್ ಶುಚಿತ್ವ ಕಾಪಾಡಿಕೊಳ್ಳದೇ ಇರು ವುದು ಬ್ಲ್ಯಾಕ್ ಫಂಗಸ್ ತಗಲು ವುದಕ್ಕೆ ಪ್ರಮುಖ ಕಾರಣ. ಒಂದೇ ಮಾಸ್ಕ್ 2-3 ವಾರಗಳ ಕಾಲ ಬಳಕೆ ಮಾಡುವುದು ಬ್ಲಾಕ್ ಫಂಗಸ್ ಅಭಿವೃದ್ಧಿ ಆಗಲು ದಾರಿ ಮಾಡಿಕೊಡಬಹುದು. •…
ಹೊನ್ನಾಳಿ : ಕೊರೊನಾ ಸೋಂಕು ಹರಡಿದ ತಕ್ಷಣ ಎಲ್ಲವೂ ಮುಗಿದೇ ಹೋಯಿತು ಎಂದು ಭಾವಿಸಬೇಡಿ, ಆತ್ಮವಿಶ್ವಾಸದಿಂದ ಇದ್ದರೇ ಕೊರೊನಾವನ್ನು ಗೆಲ್ಲಬಹುದೆಂದು ಸಿಎಂ.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಎಚ್.ಕಡದಕಟ್ಟೆಯಲ್ಲಿರುವ ಕಿತ್ತೂರುರಾಣಿ ಚೆನ್ನಮ್ಮ,ಮಾದನಬಾವಿಯಲ್ಲಿರುವ ಮೊರಾರ್ಜಿವಸತಿಶಾಲೆ ಹಾಗೂ ಜೀನಹಳ್ಳಿಯ ಸಮಾಜಕಲ್ಯಾಣ ಇಲಾಖೆ ಹಾಸ್ಟನಲ್ಲಿರುವ ಕೋವಿಡ್ ಕೇರ್…
ಹೊನ್ನಾಳಿ : ನಾನು ಇಚ್ಚಾಶಕ್ತಿಯಿಂದ,ಬದ್ದತೆಯಿಂದ ನನ್ನ ಕರ್ತವ್ಯವನ್ನು ಮಾಡುತ್ತಿದ್ದು ಜನರೂ ಕೂಡ ನಮ್ಮೊಂದಿಗೆ ಕೈಜೋಡಿಸುವ ಮೂಲಕ ಅವಳಿ ತಾಲೂಕುಗಳಲ್ಲಿ ಕೊರೊನಾವನ್ನು ನಿರ್ಮೂಲನೆ ಮಾಡೋಣ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ತಾಲೂಕು ಆಸ್ಪತ್ರೆಗಿಂದು ಹೊಸದಾಗಿ 25 ಆಮ್ಲಜನಕ ಸಾಂಧ್ರಕಗಳು…
ಹೊನ್ನಾಳಿ : ಕೊರೊನಾ ಎರಡನೇ ಅಲೆ ಸುನಾಮಿ ರೀತಿ ಅಪ್ಪಳಿಸುತ್ತಿದ್ದು, ಪ್ರತಿಹಳ್ಳಿಹಳ್ಳಿಗಳಲ್ಲೂ ಜನರಿಗೆ ಕೊರೊನಾ ಜಾಗೃತಿ ಮೂಡಿಸುವ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಮಾಡ ಬೇಕಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ತಾಲೂಕಿನ ಕುಂಬಳೂರು ಹಾಗೂ ಕುಂದೂರು ಗ್ರಾಮಗಳಿಗೆ…
ನ್ಯಾಮತಿ : ಕೊರೊನಾ ಹೆಮ್ಮಾರಿ ಹಳ್ಳಿಹಳ್ಳಿಗೂ ವ್ಯಾಪಿಸುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ರಣಕೇರೆ ಹಾಕುತ್ತಿದೇ. ಇನ್ನಾದರೂ ಗ್ರಾಮೀಣ ಭಾಗದ ಜನರು ಹೆಚ್ಚೆತ್ತುಕೊಂಡು ಮನೆಯಿಂದ ಹೊರ ಬಾರದೇ ಕೊರೊನಾದಿಂದ ದೂರ ಉಳಿಯುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದರು.ತಾಲೂಕಿನ ಚೀಲೂರು, ದೊಡ್ಡೇರಿ,ಚಿ.ಕಡದಕಟ್ಟೆ,ದಿಡಗೂರು…
ಜಿಲ್ಲೆಯ ಚಿಗಟೇರಿ ಆಸ್ಪತ್ರೆಗೆ ಆರೋಗ್ಯ ಸಚಿವರಾದಡಾ.ಕೆ.ಸುಧಾಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಹಾಗೂಜನ ಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಸಿಸಿಟಿವಿಯಲ್ಲಿ ಕೋವಿಡ್ ವಾರ್ಡ್‍ಗಳಪರಿಶೀಲನೆ ನಡೆಸಿದರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿಮಾಹಿತಿ ಪಡೆದರು.ಆರೋಗ್ಯ ಸಚಿವರು ಜಿಲ್ಲಾಧಿಕಾರಿಗಳನ್ನು ಕುರಿತು, ತಕ್ಷಣವೇಜಿಲ್ಲೆಯಲ್ಲಿ ಅನಸ್ತೇಶಿಯಾ, ಮೆಡಿಸಿನ್, ಬಯೋಮೆಡಿಕಲ್…
ದಾಖಲು ಕಡ್ಡಾಯ- ಡಾ. ಕೆ. ಸುಧಾಕರ್ ಹೋಂ ಐಸೋಲೇಷನ್‍ಗೆ ಒಳಗಾಗುವ ಕೋವಿಡ್ ಸೋಂಕಿತರಿಂದಲೇಇತರರಿಗೆ ಸೋಂಕು ಹೆಚ್ಚು ಹರಡುತ್ತಿರುವುದು ಕಂಡುಬಂದಿದ್ದು,ಹೀಗಾಗಿ ಇನ್ನು ಮುಂದೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಹೋಂಐಸೋಲೇಷನ್‍ಗೆ ಅವಕಾಶ ನೀಡದೆ, ಕಡ್ಡಾಯವಾಗಿ ಕೋವಿಡ್ ಕೇರ್ಸೆಂಟರ್‍ನಲ್ಲಿಯೇ ದಾಖಲು ಮಾಡಬೇಕು ಎಂದು ಆರೋಗ್ಯ ಮತ್ತುಕುಟುಂಬ…
ಎಸ್‍ಪಿ ಪ್ರಶಂಸೆ ಸಾಂಕ್ರಾಮಿಕ ರೋಗ ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವಜನಿಕರಆರೋಗ್ಯದ ದೃಷ್ಠಿಯಿಂದ ಅಗತ್ಯವಿರುವ ಆಕ್ಸಿಜನ್ ಸಿಲಿಂಡರ್‍ಗಳನ್ನುಸಾರ್ವಜನಿಕರ ಮನವೊಲಿಸಿ ಪಡೆದು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದಮಲೇಬೆನ್ನೂರು ಪಿಎಸ್‍ಐ ವೀರಬಸಪ್ಪ ಕುಸಲಾಪುರ ಅವರನ್ನು ಎಸ್‍ಪಿಹನುಮಂತರಾಯ ಪ್ರಶಂಸಿದರು.ದಾವಣಗೆರೆ ಜಿಲ್ಲಾ ಪೊಲೀಸ್ ಅಧಿಕ್ಷಕ ಹನುಮಂತರಾಯ ಅವರುಆದೇಶದ ಮೇರೆಗೆ ಅಪರ ಪೊಲೀಸ್…