ಸಾಸ್ವೆಹಳ್ಳಿ: ಅದ್ದೂರಿ ಗಣೇಶನ ಮೂರ್ತಿ ವಿಸರ್ಜನೆ.
ಹುಣಸಘಟ್ಟ: ಹೋಬಳಿ ಸಾಸ್ವೆಹಳ್ಳಿಯ ಚನ್ನದಾಸರ ಕೇರಿಯಲ್ಲಿ ಚಿನ್ನ ದಾಸ ಯುವಕ ಸಂಘದ ಸಮಿತಿಯವರು ಪ್ರತಿಷ್ಠಾಪಿಸಿದ 15 ನೇ ವರ್ಷದ ಅದ್ದೂರಿ ಗಣೇಶನ ಮೂರ್ತಿಯನ್ನು ಶುಕ್ರವಾರ ಜಾನಪದ ಕಲಾಮೇಳ ಗಳೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.ಚಿನ್ನ ದಾಸ ಯುವಕ ಸಂಘವು ಮೂರುದಿನಗಳ ಕಾಲ…