ವೀರಸಾವರ್ಕರ್ ಪೋಟೋವನ್ನು ನಾವು ಮನೆಗಳಲ್ಲಿ, ಮನೆಯಮುಂದೆ ಹಾಕಿಕೋಳ್ಳುತ್ತೇವೆ, ಕಾಂಗ್ರೇಸ್‍ನವರಿಗೆ ತಾಕತ್ ಇದ್ದರೇ ಟಿಪ್ಪುವಿನ ಪೋಟೋವನ್ನು ಮನೆಯ ಒಳಗೆ ಹಾಕಿಕೊಳ್ಳಲಿ ಎಂದು ಎಂ.ಪಿ.ರೇಣುಕಾಚಾರ್ಯ ಸವಾಲ್
ಹೊನ್ನಾಳಿ : ವೀರಸಾವರ್ಕರ್ ಪೋಟೋವನ್ನು ನಾವು ಮನೆಗಳಲ್ಲಿ, ಮನೆಯಮುಂದೆ ಹಾಕಿಕೋಳ್ಳುತ್ತೇವೆ, ಕಾಂಗ್ರೇಸ್‍ನವರಿಗೆ ತಾಕತ್ ಇದ್ದರೇ ಟಿಪ್ಪುವಿನ ಪೋಟೋವನ್ನು ಮನೆಯ ಒಳಗೆ,ಮನೆಯ ಹೊರಗೆ ಹಾಕಿಕೊಳ್ಳಲಿ ನೋಡೋಣ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ.ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಸೇರಿದಂತೆ…
