Category: Honnali

ಹೊನ್ನಾಳಿ ತಾಲೂಕ್ ಆಫೀಸ್ ಹಡಪದ ಅಪ್ಪಣ್ಣ ಜಯಂತಿ.

ಹೊನ್ನಾಳಿ ಜುಲೈ 13 ತಾಲೂಕ್ ಆಫೀಸ್ ಆವರಣದಲ್ಲಿ ಇಂದು ತಾಲೂಕ್ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನ ಅಪ್ಪಣ್ಣ ನವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವುದರ ಮುಖೇನ ಆಚರಿಸಲಾಯಿತು.ಉಪಸ್ಥಿತಿಯಲ್ಲಿ ಶಾಸಕರಾದ ಎಂಪಿ ರೇಣುಕಾಚಾರ್ಯ…

ತಾ.ಪಂ ಸಾಮಥ್ರ್ಯ ಸೌಧದಲ್ಲಿ ನಡೆದ ಮಳೆಹಾನಿ ಮಾಹಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹಾಗೂ ರೇಣುಕಾಚಾರ್ಯ.

ಹೊನ್ನಾಳಿ : ದಾವಣಗೆರೆ ಜಿಲ್ಲೆಯಲ್ಲೇ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗುತ್ತಿದ್ದು ಅಧಿಕಾರಿಗಳು ಯಾವುದೇ ನಿರ್ಲಕ್ಷ ತೋರೆದೆ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾ ಉಸ್ತವಾರಿ ಸಚಿವ ಭೈರತಿ ಬಸವರಾಜ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಬುಧುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ…

ಜುಲೈ 11 ರ ಮಳೆ ವಿವರ

ದಾವಣಗೆರೆ ಜು.12ಜಿಲ್ಲೆಯಲ್ಲಿ ಜುಲೈ 11 ರಂದು ಬಿದ್ದ ಮಳೆಯವಿವರದನ್ವಯ 6.0 ಮಿ.ಮೀ. ಸರಾಸರಿ ಮಳೆಯಾಗಿದ್ದು, ರೂ.9.80ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.ಚನ್ನಗಿರಿಯಲ್ಲಿ ವಾಡಿಕೆ ಮಳೆ 6.0 ಮಿ.ಮೀ ಹಾಗೂ ವಾಸ್ತವಮಳೆ 5.2 ಮಿ.ಮೀ,…

ಭದ್ರಾ ಅಚ್ಚುಕಟ್ಟು ನಾಲೆಗಳಿಗೆ ನೀರುಹರಿಸುವಿಕೆ

ದಾವಣಗೆರೆ ಜು.122022-23ನೇ ಸಾಲಿನ ಭದ್ರಾ ಜಲಾಶಯ ಯೋಜನೆ ಅಚ್ಚುಕಟ್ಟುವ್ಯಾಪ್ತಿಯ ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾಬಲದಂಡೆ ನಾಲೆ, ಎಡದಂಡೆ ನಾಲೆ, ಆನವೇರಿ ಶಾಖಾ ನಾಲೆ ದಾವಣಗೆರೆಶಾಖಾ ನಾಲೆ, ಮಲೆಬೆನ್ನೂರು ಶಾಖಾ ನಾಲೆ ಮತ್ತು ಹರಿಹರಶಾಖಾ ನಾಲೆಗಳಿಗೆ ಜಲಾಶಯದಿಂದ ಜು.13ರ ರಾತ್ರಿಯಿಂದನೀರನ್ನು ಹರಿಸಲಾಗುವುದು.ಆದ್ದರಿಂದ ಸಾರ್ವಜನಿಕ…

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸೂಕ್ತ ತಂತ್ರಜ್ಞಾನ ಬಳಸಿಕೊಳ್ಳಿ:ರೇಣುಕಾಚಾರ್ಯ

ದಾವಣಗೆರೆ ಜು.12ತಂತ್ರಜ್ಞಾನದ ಸೂಕ್ತ ಬಳಕೆಯಿಂದ ಸರ್ಕಾರದಯೋಜನೆಗಳನ್ನು ಸುಲಭವಾಗಿ ಜನ ಸಾಮಾನ್ಯರಿಗೆ ತಲುಪಿಸಲುಸಾಧ್ಯ ವಿದೆ ಎಂದು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ,ಶ್ರೀ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಅವರು ಮಂಗಳವಾರ ಕೇಂದ್ರ ವಾರ್ತಾ ಮತ್ತು ಪ್ರಸಾರಸಚಿವಾಲಯದ ಕೇಂದ್ರ ಸಂವಹನ ಶಾಖೆ, ಶಿವಮೊಗ್ಗ, ಹೊನ್ನಾಳಿತಾಲ್ಲೂಕು ಆಡಳಿತ ಹಾಗೂ ಆರೋಗ್ಯ…

ರಾಂಪುರ: ರೈತರೇ ನಿಮ್ಮ ಜಮೀನಿನ ಬೆಳೆ ವಿವರ ನೀವೇ ದಾಖಲಿಸಿ!ಕೃಷಿ ಅಧಿಕಾರಿ ಶಶಿಧರ ಮಾಹಿತಿ

ಹುಣಸಘಟ್ಟ: ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಿದ್ದು ರೈತರು ಬೆಳೆ ಸಮೀಕ್ಷೆ ಹ್ಯಾಪ್ ಮೂಲಕ ಕಳೆದ ಬಾರಿಯಂತೆ ಈ ಬಾರಿಯೂ ತಮ್ಮ ಜಮೀನಿನ ವಿವರಗಳನ್ನು ದಾಖಲಿಸಿ ನಿಗದಿತ ಅವಧಿಯೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕೆಂದು ಸಾಸ್ವೆಹಳ್ಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ…

ಹೊನ್ನಾಳಿ ಶ್ರೀಮಾರಿಕಾಂಬ ಜಾತ್ರೆಯ ವಿಶೇಷತೆಯು ಬೆಳಿಗ್ಗೆ 5 ಗಂಟೆಗೆ ಮಾರಿಗದ್ದಿಯಲ್ಲಿ ದೇವಿಗೆ ದೃಷ್ಟಿಬಟ್ಟು ಇಡುವ ಮೂಲಕ ಹಬ್ಬದ ಪ್ರಕ್ರಿಯೇ ಚಾಲನೆ.

ಹೊನ್ನಾಳಿ,12: ಹೊನ್ನಾಳಿ ಶ್ರೀಮಾರಿಕಾಂಬ ಜಾತ್ರೆಯ ವಿಶೇಷತೆಯು ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಮಾರಿಗದ್ದಿಯಲ್ಲಿ ದೇವಿಗೆ ದೃಷ್ಟಿಬಟ್ಟು ಇಡುವ ಮೂಲಕ ಹಬ್ಬದ ಪ್ರಕ್ರಿಯೇ ಚಾಲನೆ ನಡೆಯಿತು.ಗೌಡರ ಮನೆಯಿಂದ ವಿವಿಧ ವಾದ್ಯಗಳ ಮೆರವಣಗೆ ಸಾಗಿ ನಂತರ ಗಾಳಿ ದುರ್ಗಮ್ಮ ದೇವರ ದರ್ಶನ ಪಡೆದು ನಾಡಿಗೆರ…

ಹೊನ್ನಾಳಿಯಲ್ಲಿ ತುಂಬಿಹರಿಯುತ್ತಿರುವ ತುಂಗಭದ್ರಾ ನದಿ.

ತುಂಗಾ ಹಾಗೂ ಭದ್ರಾ ನದಿ ಪಾತ್ರಗಳಲ್ಲಿ ಸುರಿಯುತ್ತಿರುವ ನಿರಂತರ ವರ್ಷಧಾರೆಯಿಂದಾಗಿ ತುಂಬಿಹರಿಯುತ್ತಿರುವ ತುಂಗಭದ್ರಾ ನದಿ ಸೋಮವಾರ ಹೊನ್ನಾಳಿಯಲ್ಲಿ ಕಂಡುಬಂದ ಪರಿ. ಸೋಮವಾರ ತುಂಗಭದ್ರಾ ನದಿ ನೀರಿನ ಮಟ್ಟ 9.10 ಮೀ. ದಾಖಲಾಗಿತ್ತು.

ಹೊನ್ನಾಳಿ ನ್ಯಾಮತಿ ಅವಳಿ 52,102 ಮನೆಗಳಿಗೆ ಶುದ್ದ ನೀರು ಪೂರೈಕೆ ಮಾಡಲಾಗುವುದೆಂದು ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮೀಷನ್ ಯೋಜನೆಯಡಿ ಹೊನ್ನಾಳಿ ನ್ಯಾಮತಿ ಅವಳಿ 52,102 ಮನೆಗಳಿಗೆ ಶುದ್ದ ನೀರು ಪೂರೈಕೆ ಮಾಡಲಾಗುವುದೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದ ವಿವಿಧ…

ಹೊನ್ನಾಳಿ ಕುಂದೂರು ಗ್ರಾಮದ ಹೊರವಲಯದಲ್ಲಿ ಮುಸ್ಲಿಮರು ಬಕ್ರೀದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ.

ಹೊನ್ನಾಳಿ:ತ್ಯಾಗ-ಬಲಿದಾನಗಳ ಸಂಕೇತ ಬಕ್ರೀದ್ ಹಬ್ಬವನ್ನು ಮುಸ್ಲಿಮರು ತಾಲೂಕಿನ ವಿವಿಧೆಡೆಗಳಲ್ಲಿ ಪಾರಂಪರಿಕ ಶ್ರದ್ಧಾ-ಭಕ್ತಿಗಳಿಂದ ಆಚರಿಸಿದರು.ತಾಲೂಕಿನ ಕುಂದೂರು ಗ್ರಾಮದ ಹೊರವಲಯದಲ್ಲಿ ಮುಸ್ಲಿಮರು ಭಾನುವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಯಸ್ಕರು-ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.ಮೌಲಾನಾ ಹಾಶಿಮ್ ರಝಾ, ಹಜರತ್ ಮಸೀದಿಯ ಅಧ್ಯಕ್ಷರಾದ ಡಾ. ಅಬು ಸಲೇಹ,…