Category: Honnali

ಮುಸುಕಿನಜೋಳ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ

ದಾವಣಗೆರೆ ಜು.21ದಾವಣಗೆರೆ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿಯುತ್ತಿರುವಮಳೆಯಿಂದಾಗಿ ಹಾಗೂ ಮೋಡ ಮುಸುಕಿದ ವಾತಾವರಣದಿಂದಮುಸುಕಿನಜೋಳ ಹಾಗೂ ಇನ್ನಿತರ ಬೆಳೆಗಳಲ್ಲಿಪೋಷಕಾಂಶಗಳ ನಿರ್ವಹಣೆ ಅತೀ ಅಗತ್ಯದ ಕ್ರಮವಾಗಿದೆ.ಮಣ್ಣಿನ ತೇವಾಂಶದ ಹೆಚ್ಚಳದಿಂದಾಗಿ ಸಸ್ಯದ ಬೇರುಗಳಉಸಿರಾಟದ ಕ್ರಮಕ್ಕೆ ತೊಂದರೆಯಾಗುತ್ತದೆ ಹಾಗೂ ಸಸ್ಯದಆಹಾರೋತ್ಪಾದನೆ ಕುಂಠಿತವಾಗುತ್ತದೆ. ಸಸ್ಯವು ತನಗೆಬೇಕಾದ ಪೋಷಕಾಂಶಗಳನ್ನು ಮಣ್ಣಿನಿಂದತೆಗೆದುಕೊಂಡು ಬೆಳೆಯಲು…

30 ರಿಂದ 40 ಎಕರೆ ಜಮೀನು ಇದ್ದ. ಈ ಜಮೀನಿನಲ್ಲಿ ಧನ ಕರುಗಳು ಮೇಯಲಿಕ್ಕೆ ಹಾಗೂ ರುದ್ರಭೂಮಿಗೆ ಅನುಕೂಲ ದಿಡಗೂರು ಗ್ರಾಮಸ್ಥರಿಂದ ಒತ್ತಾಯ.

ಹೊನ್ನಾಳಿ ಜುಲೈ 20 ತಾಲೂಕ್ ದಿಡಗೂರು ಗ್ರಾಮಸ್ಥ,ರಿಂದ ಸ.ನಂ 17, 19, 20, 22 ರ ಸ.ನಂ ಗೋಮಾಳ ಜಮೀನಾಗಿದ್ದು, ಸುಮಾರು 30 ರಿಂದ 40 ಎಕರೆ ಜಮೀನು ಇದ್ದ. ಈ ಜಮೀನಿನಲ್ಲಿ ಧನ ಕರುಗಳು ಮೇಯಲಿಕ್ಕೆ ಹಾಗೂ ರುದ್ರಭೂಮಿಗೆ ಅನುಕೂಲವಾಗುತ್ತಿದ್ದು.…

ಹೊನ್ನಾಳಿ,20: ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು,ಅವುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಬೂತ್ ಕಮಿಟಿ ಅಧ್ಯಕ್ಷರು ಮಾಡ ಬೇಕೆಂದ ಎಂ.ಪಿ.ರೇಣುಕಾಚಾರ್ಯ.

ಹೊನ್ನಾಳಿ,20: ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು,ಅವುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಬೂತ್ ಕಮಿಟಿ ಅಧ್ಯಕ್ಷರು ಮಾಡ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.ಭಾರತೀಯ ಜನತಾ ಪಾರ್ಟಿ ಹೊನ್ನಾಳಿ ಮಂಡಲ…

ಹೊನ್ನಾಳಿಯ ಗುರುಭವನದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದಿಂದ ನವ ಸಂಕಲ್ಪ ಚಿಂತನಾ ಶಿಭಿರವನ್ನು ಜಿಲ್ಲಾ ಉಸ್ತುವಾರಿ ಎಂ.ಸಿ.ವೇಣುಗೋಪಾಲ್ ಹಾಗೂ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.

ಹೊನ್ನಾಳಿ,20: ತಾಲೂಕಿನ ಪ್ರತಿಯೊಬ್ಬ ಕಾರ್ಯಕರ್ತನೂ ಪಕ್ಷ ಸಂಘಟನೆಗೆ ಸಿಪಾಯಿ ಮತ್ತು ಸೈನಿಕನಂತೆ ಟೊಂಕ ಕಟ್ಟಿ ಹೋರಾಡಬೇಕು, ಆಗ ಮಾತ್ರ ತಾಲೂಕಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಕಾಂಗ್ರೆಸ್ ನ ಜಿಲ್ಲಾ ಉಸ್ತುವಾರಿ ಹಾಗೂ ಮಾಜಿ ಶಾಸಕ ಎಂ.ಸಿ.ವೇಣುಗೋಪಾಲ್ ಅವಳಿ ತಾಲೂಕು…

ಜುಲೈ ೨೩ರಂದು ಲಿಂಗೈಕ್ಯ ಶ್ರೀಗಳ ಪುಣ್ಯಸ್ಮರಣೆ

ಹುಣಸಘಟ್ಟ: ಸಾಸ್ವೆಹಳ್ಳಿ ಹೋಬಳಿಯ ರಾಂಪುರ ಬೃಹನ್ಮಠದ ಪೀಠಾದ್ಯಕ್ಷರಾಗಿದ್ದ ಶ್ರೀ ವಿಶ್ವೆಶ್ವೆರ ಶಿವಾಚಾರ್ಯ ಹಾಲಸ್ವಾಮಿಗಳ ಎರಡನೇ ವರ್ಷದ ಪುಣ್ಯ ಸ್ಮರಣೆ ಪೂಜಾಕಾರ್ಯಕ್ರಮವು ಜುಲೈ 23 ರಂದು ಬೃಹನ್ಮಠದಲ್ಲಿ ನಡೆಯಲಿದೆ. ಹೊನ್ನಾಳಿ ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು , ದಿಂಡಗದಹಳ್ಳಿ ಹಾಲಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ…

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ.ಪಾಯಾಸ್ ರವರಿಂದ ದುಶ್ಚಟಗಳಿಂದಾಗುವ ದುಸ್ಷರಿಣಾಮದ ಬಗ್ಗೆ ಮಾಹಿತಿ.

ಹೊನ್ನಾಳಿಯಲ್ಲಿ ಇಂದು ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜು ಹಿರೇಕಲ್ಮಠ ಹೊನ್ನಾಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ) ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದಾವಣಗೆರೆ ಜಿಲ್ಲೆ ಇದರ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ…

ಮಾಜಿ ಶಾಸಕ ಡಿ.ಜೆ. ಶಾಂತನಗೌಡ ಸಮಕ್ಷಮದಲ್ಲಿ ಯಂತ್ರಚಾಲಿತ ದ್ವಿಚಕ್ರವಾಹನ ವಿತರಣೆ

ದಾವಣಗೆರೆ ಜು.19ವಿಧಾನ ಪರಿಷತ್ ಶಾಸಕರಾದ ಆರ್ ಪ್ರಸನ್ನ ಕುಮಾರ್ ರವರ 2020-21ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ಆಯ್ಕೆಯಾದ 03 ಜನ ದೈಹಿಕ ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರವಾಹನ (ರೆಟ್ರೋಫಿಟ್‍ಮೆಂಟ್ ಸಹಿತ)ಗಳನ್ನು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ.ಜೆ.…

52 ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಬಂಧಿಸಿದ ಹೊನ್ನಾಳಿ ಅಬಕಾರಿ ಅಧಿಕಾರಿಗಳು .

ಹೊನ್ನಾಳಿ:ಮನೆಯ ತಾರಸಿ ಮೇಲೆ 52 ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಹೊನ್ನಾಳಿ ಅಬಕಾರಿ ಅಧಿಕಾರಿಗಳು ಸೋಮವಾರ ರಾತ್ರಿ 9ರ ಸುಮಾರಿಗೆ ಬಂಧಿಸಿದ್ದಾರೆ. ತಾಲೂಕಿನ ಕತ್ತಿಗೆ ಗ್ರಾಮದ ರಮೇಶ ಬಂಧಿತ ಆರೋಪಿ. ಅಬಕಾರಿ ಉಪ ಅಧೀಕ್ಷಕ ಎಸ್.ಆರ್. ಮುರುಡೇಶ್ ನೇತೃತ್ವದಲ್ಲಿ ಸೋಮವಾರ ರಾತ್ರಿ…

ಕಳೆದೊಂದು ವಾರದಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಅಧಿಕಾರಿಗಳಿಗೆ ಜಂಟಿ ಸರ್ವೇ ಮಾಡಲು ಸೂಚನೆ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಕಳೆದೊಂದು ವಾರದಿಂದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಬೆಳೆಗಳಿಗೆ ಹಾನಿಯಾಗಿದ್ದು ಅಧಿಕಾರಿಗಳಿಗೆ ಜಂಟಿ ಸರ್ವೇ ಮಾಡಲು ಸೂಚನೆ ನೀಡಿದ್ದು,ಇನ್ನೇರಡು ದಿನಗಳಲ್ಲಿ ಬೆಳೆಹಾನಿಯ ಸಮಗ್ರ ಮಾಹಿತಿ ಲಭ್ಯವಾಗಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ…

ಬೇಡ ಜಂಗಮ ಸಮುದಾಯ ವಿವಿಧ ಬೇಡಿಕೆ ಈಡೇರಿಕೆಗೆ: ಬೆಂಗಳೂರು ಚಲೋ ಬೇಡ ಜಂಗಮ ಸಮಾಜದ ಹಿರಿಯ ಮುಖಂಡ ಎಚ್.ಎಂ.ಗಂಗಾಧರಯ್ಯ

ಸಾಸ್ವೆಹಳ್ಳಿ: ‘ಬೆಂಗಳೂರಿನ ಪ್ರೀಡ್‍ಂ ಪಾರ್ಕ್‍ನಲ್ಲಿ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಡಿ.ಹಿರೇಮಠ ಇವರು 18 ದಿನಗಳಿಂದ ನಡೆಸುತ್ತಿರುವ ಸತ್ಯ ಪ್ರತಿಪಾದನ ಸತ್ಯಾಗ್ರಹಕ್ಕೆ, ಅವಳಿ ತಾಲ್ಲೂಕಿನ ಬೇಡ ಜಂಗಮ ಸಮಾಜದ ಬಂಧುಗಳು ಜು. 24 ರಿಂದ ಭಾಗವಹಿಸುವ ಮೂಲಕ…