Category: Honnali

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೇಸ್ ಮುಳುಗಿದ ಹಡಗು, ಮುಳುಗಿದ ಹಡಗಿಗೆ ಸಿದ್ದರಾಮಯ್ಯ,ಡಿಕೆಶಿ ನಾವಿಕರೆಂದು ಎಂ.ಪಿ.ರೇಣುಕಾಚಾರ್ಯ ಲೇವಡಿ.

ಹೊನ್ನಾಳಿ : ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೇಸ್ ಮುಳುಗಿದ ಹಡಗು, ಮುಳುಗಿದ ಹಡಗಿಗೆ ಸಿದ್ದರಾಮಯ್ಯ,ಡಿಕೆಶಿ ಹಾಗೂ ಮಲ್ಲಿಕಾರ್ಜುನ್ ಖರ್ಗೆ ನಾವಿಕರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದರು.ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೇಸ್ ಅಡ್ರಸ್ ಇಲ್ಲಾ ಕೇವಲ ಎರಡೇ…

ಹೊನ್ನಾಳಿ ಪಂಚಮಸಾಲಿ ಲಿಂಗಾಯತ ಸಮಾಜದ ವತಿಯಿಂದ 2021 /22 ನೇ ಸಾಲಿನಲ್ಲಿ SSLC, PUC, ಮತ್ತು ಡಿಗ್ರಿ ಡಿಪ್ಲೋಮೋ ಐಟಿಐ ಇನ್ನು ಮುಂತಾದ ಕೋರ್ಸ್ ಗಳಲ್ಲಿ 85/; ಡಿಸ್ಟಿಂಕ್ಷನ್ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.

ಹೊನ್ನಾಳಿ ಜುಲೈ 3 ಪಟ್ಟಣ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇಂದು ತಾಲೂಕು ಪಂಚಮಸಾಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಡಾಕ್ಟರ್ ರಾಜಕುಮಾರ್ ಅವರ ಉಪಸ್ಥಿತಿ, ಪಿ ವೀರಣ್ಣ ಅಧ್ಯಕ್ಷತೆಯಲ್ಲಿ 2021 /22 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪಿಯುಸಿ…

ಸಾಸ್ವೆಹಳ್ಳಿ: ಜುಲೈ 5 ದರಂದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹುಣಸಘಟ್ಟ: ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಗ್ರಾಮದ ಕೋಟೆ ಆಂಜನೇಯ ಸಮುದಾಯ ಭವನದಲ್ಲಿ ಜುಲೈ 5ರ ಮಂಗಳವಾರ ಬೆಳಿಗ್ಗೆ 10.30 ಕ್ಕೆ ಡಾ. ಬಿಆರ್ ಅಂಬೇಡ್ಕರ್ ಯುವಕ ಸಂಘ ಹೋಬಳಿ ಘಟಕದ ವತಿಯಿಂದ 2021-2022 ನೇ ಸಾಲಿನ ಎಸ್ ಎಸ್ ಎಲ್ ಸಿ…

ಅಕ್ರಮ ಸಕ್ರಮದಡಿ ಹಕ್ಕು ಪತ್ರ ವಿತರಣೆಯಲ್ಲಿ ಲೋಪ ಆಗಿಲ್ಲ ಎಂದು ಬುಗುರು ಹುಕುಂ ಕಮಿಟಿ ಅಧ್ಯಕ್ಷ ನಾಗರಾಜ್ ಮಾದೇನಹಳ್ಳಿ.

ಹೊನ್ನಾಳಿ ಜುಲೈ 2 ತಾಲೂಕಿನ ಚಿಕ್ಕೆರಹಳ್ಳಿ ಗ್ರಾಮದ ರಮೇಶಪ್ಪ ಎಂಬುವರಿಗೆ 2003 ರಲ್ಲಿ ಅಕ್ರಮ ಸಕ್ರಮದಡಿಯಲ್ಲಿ 1.20 ಗುಂಟೆ ಜಮೀನನ್ನು ಕಾನೂನು ಪ್ರಕಾರ ಹಣ ಕಟ್ಟಿಸಿಕೊಂಡು ಖಾತೆ ಮತ್ತು ಪಹಣಿ ಮಾಡಿಕೊಡಲಿಕ್ಕೆ ತಹಸಿಲ್ದಾರ್ ಅವರು ಮಾಡಿದ್ದ ಆದೇಶವನ್ನು ಬುಧವಾರದಂದು ಸ್ಥಳೀಯ ಶಾಸಕರ…

ಹೊನ್ನಾಳಿ ತಾಲೂಕ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ವಚನ ಸಾಹಿತ್ಯದ ಪಿತಾಮಹ ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟೆ ಜನ್ಮದಿನ .

ಹೊನ್ನಾಳಿ ಜುಲೈ 2 ತಾಲೂಕ್ ಆಫೀಸ್ ಆವರಣದಲ್ಲಿ ಇಂದು ತಾಲೂಕ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮತ್ತು ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯ ಅವರು ಅಧ್ಯಕ್ಷತೆಯಲ್ಲಿ ವಚನ ಸಾಹಿತ್ಯದ ಪಿತಾಮಹ ಡಾಕ್ಟರ್ ಫಕೀರಪ್ಪ ಗುರುಬಸಪ್ಪ ಹಳಕಟ್ಟೆ ಇವರ…

ನ್ಯಾಮತಿ ವಚನ ಸಾಹಿತ್ಯದ ಪಿತಾಮಹ ಡಾ// ಫಕೀರಪ್ಪ ಗುರುಬಸಪ್ಪ ಹಳಕಟ್ಟೆ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ.

ನ್ಯಾಮತಿ ಜುಲೈ 2 ತಾಲೂಕ್ ಆಫೀಸ್ ಆವರಣದಲ್ಲಿಂದು ಮಾನ್ಯ ಶಾಸಕರಾದ ಎಂ ಪಿ ರೇಣುಕಾಚಾರ್ಯ ರವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳರವರ ನೇತೃತ್ವದಲ್ಲಿ ವಚನ ಸಾಹಿತ್ಯದ ಪಿತಾಮಹ ಡಾ// ಫಕೀರಪ್ಪ ಗುರುಬಸಪ್ಪ ಹಳಕಟ್ಟೆ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಡಾ.ಫ…

ಹೊನ್ನಾಳಿ ತಾಲೂಕಿನ ಕುಂಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಆರ್. ರುದ್ರಪ್ಪ ಶುಕ್ರವಾರ ದಿಢೀರ್ ಭೇಟಿ.

ಹೊನ್ನಾಳಿ:ಪೌಷ್ಟಿಕ ಆಹಾರ ವಿತರಣೆ ನಮ್ಮ ಆದ್ಯತೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಆರ್. ರುದ್ರಪ್ಪ ಹೇಳಿದರು.ತಾಲೂಕಿನ ಮಲೆಕುಂಬಳೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿ, ಅಡುಗೆ ಕೊಠಡಿ ಪರಿಶೀಲಿಸಿ ಅವರು ಮಾತನಾಡಿದರು.ಅಡುಗೆ ಕೋಣೆ ಹಾಗೂ…

ವಯೊ ನಿವೃತ್ತಿ ಹೊಂದಿರುವ ಕನ್ನಡ ಶಿಕ್ಷಕರಾದ ಶ್ರೀ ಶಿವಲಿಂಗಪ್ಪ ಬಿ ಜಾಡರ್ ರವರಿಗೆ ಸನ್ಮಾನದ ಜೊತೆಗೆ ಬಿಳ್ಕೊಡುಗೆ ಸಮಾರಂಭ

ದಾವಣಗೆರೆ ಜಿಲ್ಲೆ ನ್ಯಾಮತಿ ಜು 01 ತಾಲೂಕಿನ ಬೆಳಗುತ್ತಿ- ಮಲ್ಲಿಗೆನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 21ವರ್ಷಗಳಿಂದ ಕನ್ನಡ ಭಾಷಾ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿ ದಿನಾಂಕ:-30-06.-2022 ನೇ ಗುರುವಾರದಂದು ವಯೊನಿವೃತ್ತಿ ಹೊಃದಿ ನಂತರ ಮಾತನಾಡಿದ ಅವರು ನನ್ನ ಶಿಕ್ಷಕ ವೃತ್ತಿಯ…

ಎಂ.ಪಿ ರೇಣುಕಾಚಾರ್ಯ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ರವರು ಜು.೦೨ ರಂದು ಬೆ.೧೦ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ಕಛೇರಿಯಲ್ಲಿ ಡಾ|| ಫಕೀರಪ್ಪ ಗುರುಬಸಪ್ಪ ಹಳಕಟ್ಟಿ, ಇವರ ಜನ್ಮ ದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಬೆ.೧೧.೩೦ ಕ್ಕೆ ಹೊನ್ನಾಳಿ…

ಅಕ್ರಮ ಸಕ್ರಮದಡಿಯಲ್ಲಿ ಹಕ್ಕುಪತ್ರ ಕೊಡುವ ಬಗ್ಗೆ ಲೋಪ ಎಸಗಿರುವ ತಹಸೀಲ್ದಾರ್ ರಶ್ಮಿ ಅವರ ವಿರುದ್ಧ ತಾಲೂಕು ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದ ಮಾಜಿ ಶಾಸಕ D.G.ಶಾಂತನಗೌಡ.

ತಾಲೂಕಿನ ದೊಡ್ಡೆರೆಹಳ್ಳಿ ಗ್ರಾಮದ ರಮೇಶಪ್ಪ ಎಂಬುವವರಿಗೆ 2003 ರಲ್ಲಿ ಅಕ್ರಮ ಸಕ್ರಮದಡಿಯಲ್ಲಿ ಮಂಜೂರಾಗಿದ್ದು 1.20 ಗುಂಟೆ ಜಮೀನನ್ನು ಕಾನೂನು ಪ್ರಕಾರ ಹಣ ಕಟ್ಟಿಸಿಕೊಂಡು ಖಾತೆ ಮತ್ತು ಪಹಣಿ ಮಾಡಿಕೊಡಲಿಕ್ಕೆ ತಹಶೀಲ್ದಾರ್ ಅವರು ಮಾಡಿದ್ದ ಆದೇಶವನ್ನು ಬುಧವಾರದಂದು ಸ್ಥಳೀಯ ಶಾಸಕರ ಮಾತು ಕಟ್ಟಿಕೊಂಡ…