Category: Honnali

ನ್ಯಾಮತಿ : ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳಿಗೆ ಎಂದೂ ಕೊನೆಯಿಲ್ಲಾ, ಅಭಿವೃದ್ದಿ ಕೆಲಸಗಳು ನಿರಂತರವಾಗಿ ನಡೆಯುಯತ್ತಲೇ ಇರುತ್ತವೇ ಎಂ.ಪಿ.ರೇಣುಕಾಚಾರ್ಯ.

ನ್ಯಾಮತಿ : ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳಿಗೆ ಎಂದೂ ಕೊನೆಯಿಲ್ಲಾ, ಅಭಿವೃದ್ದಿ ಕೆಲಸಗಳು ನಿರಂತರವಾಗಿ ನಡೆಯುಯತ್ತಲೇ ಇರುತ್ತವೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕುಂದುರೆಕೊಂಡ ಹಾಗೂ ಫಲವನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ಮಾತನಾಡಿದರು.ಹೊನ್ನಾಳಿ…

ಹೊನ್ನಾಳಿ ತಾಲೂಕು ಮಟ್ಟದಲ್ಲಿ ಲಿಂಗಾಯಿತ ಒಳಪಂಗಡಗಳ ಒಕ್ಕೂಟದ ಸಮಾಲೋಚನೆ ಸಭೆ ಡಿಕೆ ಬರಮಪ್ಪ ಗೌಡರ ನೇತೃತ್ವದಲ್ಲಿ ನಡೆಯಿತು.

ಹೊನ್ನಾಳಿ ಮೇ 29 ತಾಲೂಕು ದೇವನಾಯಕನಹಳ್ಳಿ ಸರ್ಕಾರಿ ನೌಕರರ ಸಭಾ ಭವನದಲ್ಲಿ ತಾಲೂಕು ಮಟ್ಟದ ಲಿಂಗಾಯತ ಒಳಪಂಗಡಗಳ ಒಕ್ಕೂಟದ ಸಮಾಲೋಚನೆ ಸಭೆಯನ್ನು ಡಿ ಕೆ ಬರಮಪ್ಪ ಗೌಡ್ರು ಮತ್ತು ಒಳಪಂಗಡಗಳ ಲಿಂಗಾಯಿತರ ಅಧ್ಯಕ್ಷರ ನೇತೃತ್ವದಲ್ಲಿ ದೀಪವನ್ನ ಬೆಳಗಿಸುವುದರ ಮೂಲಕ ಚಾಲನೆ ಕೊಡಲಾಯಿತು.…

ಸರ್ಕಾರವು ನೌಕರರಿಗೆ ನಿಶ್ಚಿತ ಪಿಂಚಣಿ ಮರುಸ್ಥಾಪಿಸಲಿ ಹೆಚ್‍ಕೆ ಸಣ್ಣಪ್ಪ ಹೇಳಿಕೆ.

ಹೊನ್ನಾಳಿ; ರಾಜ್ಯ ನೌಕರರಿಗೆ ನೂತನ ಪಿಂಚಣಿ ಯೋಜನೆ ರದ್ದು ಗೊಳಿಸಿ,ನಿಶ್ಚಿತ ಪಿಂಚಣಿ ಮರು ಸ್ಥಾಪಿಸಲು ಸರ್ಕಾರ ಮುಂದಾಗಬೇಕೆಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಹೆಚ್ ಕೆ ಸಣ್ಣಪ್ಪ ಹೇಳಿದರು.ಅವರು ನೌಕರರ ಒಕ್ಕೂಟದಿಂದ ತಾಲ್ಲೂಕು ಉಪ ತಹಶೀಲ್ದಾರ…

ಯಕ್ಕನಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಉಪಾಧ್ಯಕ್ಷರಾಗಿ ಶ್ರೀಮತಿ ರಂಗಮ್ಮ ಲೇಟ್ ಬಸವರಾಜಪ್ಪ ಚಿಕ್ಕ ಹಾಲಿವಾಣ ಆಯ್ಕೆ.

ಹೊನ್ನಾಳಿ ಮೇ 27 ತಾಲೂಕು ಯಕ್ಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಈ ಪಂಚಾಯತಿಯಲ್ಲಿ ಉಪಾಧ್ಯಕ್ಷರಾಗಿದ್ದ ರೇಣುಕಮ್ಮಕೊಂ ಕರಬಸಪ್ಪ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಂಗಮ್ಮಕೊಂ ಬಸವರಾಜಪ್ಪ ಸಾಮಾನ್ಯ ಮಹಿಳೆಯ ಉಪಾಧ್ಯಕ್ಷರು ಸ್ಥಾನಕ್ಕೆ ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು ಬೇರೆ ಯಾವ ಸದಸ್ಯರು ಕೂಡ…

ಲಿಂಗಾಪುರ: ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಅದ್ದೂರಿ

ಹುಣಸಘಟ್ಟ: ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಶೆಕ್ತಿ ದೇವತೆ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ಗುರುವಾರ ಶುಕ್ರವಾರ ಎರಡು ದಿನಗಳ ಕಾಲ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.ದೇವಿಯ ಜಾತ್ರಾ ಮಹೋತ್ಸವ ಬುಧವಾರದಿಂದಲೇ ಆರಂಭಗೊಂಡು ಅಂದು ಬೆಳಿಗ್ಗೆ ದೇವಿಯ…

ಹೊನ್ನಾಳಿ ವೀರಭದ್ರೇಶ್ವರ ಸ್ವಾಮಿ ಕಲ್ಲಿನ ಕಟ್ಟಡದ ಕಾಮಗಾರಿಗೆ ಚಾಲನೆ

ಹೊನ್ನಾಳಿ; ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ನೂತನ ಕಲ್ಲಿನ ಕಟ್ಟಡದ ಕಾರ್ಯಾರಂಭಕ್ಕೆ ಗುರುವಾರ ಚಾಲನೆ. ಸುಮಾರು 85 ಲಕ್ಷ ರೂಗಳ ವೆಚ್ಚದ ಕಲ್ಲಿನ ಕಟ್ಟಡದ ಕಾಮಗಾರಿಗೆ ಇಂದು ಬೆಳಗ್ಗೆ ಮುತೈದೆಯರು ತುಂಗಭದ್ರ ನದಿಯಲ್ಲಿ ಗಂಗಾ ಪೂಜೆ ನೆರವೆರಿಸಿ ಕುಂಭ ಮೆಳ…

ಒಡೆಯರಹತ್ತೂರು ಹಾಗೂ ಗಂಗನಕೋಟೆ ಸಂಪರ್ಕ ಸೇತುವೆ ಕೊಚ್ಚಿಹೋಗಿದ್ದು ತಕ್ಷಣ ಸೇತುವೆ ದುರಸ್ಥಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ಎಂ.ಪಿ.ರೇಣುಕಾಚಾರ್ಯ.

ನ್ಯಾಮತಿ : ಕಳೆದ ಕೆಲ ದಿನಗಳಿಂದ ಸುರಿದ ಬಾರೀ ಮಳೆಯಿಂದಾಗಿ ಒಡೆಯರಹತ್ತೂರು ಹಾಗೂ ಗಂಗನಕೋಟೆ ಸಂಪರ್ಕ ಸೇತುವೆ ಕೊಚ್ಚಿಹೋಗಿದ್ದು ತಕ್ಷಣ ಸೇತುವೆ ದುರಸ್ಥಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಗುರುವಾರ ಒಡೆಯರಹತ್ತೂರು-ಗಂಗನಕೋಟೆ ಸಂಪರ್ಕ ಸೇತುವೆ ಕೊಚ್ಚಿಹೋದ…

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಲಿಂಗಾಯಿತ ಒಳಪಂಗಡಗಳು ಒಂದಾಗಬೇಕು ಡಿ ಕೆ ಬರಮಪ್ಪಗೌಡ ಹೇಳಿಕೆ.

ಹೊನ್ನಾಳಿ ಮೇ 26 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಹೊನ್ನಾಳಿ ತಾಲೂಕು ಲಿಂಗಾಯತ ಸಮಾಜದ ಒಳ ಪಂಗಡಗಳ ಒಕ್ಕೂಟದ ವತಿಯಿಂದ ಇಂದು ಸಮಾಲೋಚನಾ ಸಭೆಯನ್ನು ಡಿಕೆ ಬರಮಪ್ಪ ಗೌಡ್ರು ಮತ್ತು ಕೇ ಕರೆಗೌಡಪ್ಪ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಯಿತು.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಿಕೆ…

ಕೊಲೆ ನಡೆದ 48 ಗಂಟೆಗಳಲ್ಲಿ ಕೊಲೆ ಪ್ರಕರಣದ 5 ಜನ ಆರೋಪಿಗಳನ್ನು ಬಂಧಿಸಿದ ಹೊನ್ನಾಳಿ ಪೊಲೀಸರು.

ಹೊನ್ನಾಳಿ ಮೇ 25-05-2022. ದಿನಾಂಕ:23/05/2022 ರಂದು ಪಿರಾದುದಾರರಾದ ಶ್ರೀಮತಿ ಶಾರದಮ್ಮ ಕೋಂ ಲೇ ಕೆಂಚಪ್ಪ, 60 ವರ್ಷ, ಗೃಹಿಣಿ, ವಾಸ 03 ನೇ ಕ್ರಾಸ್, ದುರ್ಗಿಗುಡಿ ಹೊನ್ನಾಳಿ ಟೌನ್ ರವರು ನೀಡಿದ ದೂರಿನ ಸಾರಾಂಶ ದಿನಾಂಕ: 22/05/2022 ರಂದು ಮದ್ಯಾಹ್ನ 12-30…

ಹೊನ್ನಾಳಿ ಕೃಷಿ ಇಲಾಖೆಗೆ ನೂತನ ಕೃಷಿ ನಿರ್ದೇಶಕರಾಗಿ ಎ ಎಸ್ ಪ್ರಥಮಾ ಅಧಿಕಾರ ಸ್ವೀಕಾರ.

ಹೊನ್ನಾಳಿ ಮೇ 25 ಹೊನ್ನಾಳಿ ಪಟ್ಟಣದಲ್ಲಿರುವ ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಸುರೇಶ ಸಿ ಟಿ ರವರು ವರ್ಗಾವಣೆ ಗೊಂಡಿರುವುದರಿಂದ ಆ ಜಾಗಕ್ಕೆ ನೂತನವಾಗಿ ಕೃಷಿ ಸಹಾಯಕ ನಿರ್ದೇಶಕರಾಗಿ ಎ ಎಸ್ ಪ್ರಥಮಾರವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.