Category: Honnali

ಲಿಂಗಾಪುರ: ಹೊಸ ವಿದ್ಯುತ್ ಕಂಬ ಹಾಗೂ ತಂತಿ ಬದಲಾಯಿಸುವಂತೆ ರೈತರ ಆಗ್ರಹ

ಹುಣಸಘಟ್ಟ: ಹೊನ್ನಾಳಿ ತಾಲೂಕು ಲಿಂಗಾಪುರ ಗ್ರಾಮದ ತುಂಗಭದ್ರಾ ನದಿ ದಡದ ಮೇಲೆ ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿ ಅಳವಡಿಸಿರುವ ವಿದ್ಯುತ್ ಕಂಬ ಹಾಗೂ ತಂತಿ ಸುಮಾರು 40 ರಿಂದ 50 ವರ್ಷ ತುಂಬಾ ಹಳೆಯ ಸಂಪರ್ಕ ವಾಗಿದ್ದು ತಂತಿ ಅಲ್ಲಲ್ಲಿ ತುಂಡಾಗಿ…

ದಿಡಗೂರು ಶ್ರೀ ಆಂಜನೇಯ ಸ್ವಾಮಿ ಹೆಸರಿನ ಮೇಲೆ ರಚಿತವಾಗಿರುವ “ಕಣ್ಣಿನ ಹನಿಗಳು ಕರೆದಿವೆ ಹನುಮ “ಭಕ್ತಿ ಗೀತೆಗಳ ಧ್ವನಿ ಮುದ್ರಿಕೆ ಬಿಡುಗಡೆ.

ಹೊನ್ನಾಳಿ :-ಏಪ್ರಿಲ್:-7 – ತಾಲೂಕು ದಿಡಗೂರು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಹೆಸರಿನ ಮೇಲೆ ರಚಿತವಾಗಿರುವ “ಕಣ್ಣಿನ ಹನಿಗಳು ಕರೆದಿವೆ ಹನುಮ “ಹಿರೇಬಾಸೂರು ,ಹರಳಹಳ್ಳಿ ,ಬೀರದೇವರ ಕುರಿತು ಭಕ್ತಿ ಗೀತೆಗಳ ಧ್ವನಿ ಮುದ್ರಿಕೆ ಬಿಡುಗಡೆ ಕಾರ್ಯಕ್ರಮ ವನ್ನು ನಡೆಸಲಾಯಿತು.ದಿಡಗೂರು ಆಂಜನೇಯ ಸ್ವಾಮಿ…

ಹೊನ್ನಾಳಿ ತಾಲ್ಲೂಕು ಸಮಗ್ರ ಅಭಿವೃದ್ಧಿಗೆ 500 ಕೋಟಿ
ಪ್ರಸ್ತಾವನೆ : ಕೆಲ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ

ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಲ್ಲಿ ಸುಮಾರು 500 ಕೋಟಿರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಭೂಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಾತ್ವಿಕ ಒಪ್ಪಿಗೆನೀಡಿದ್ದಾರೆ.ಈ…

ದಲಿತರ ಎಂಜಲಿಗೆ ನಾಲಗೆ ಚಾಚಿದ ಎಂಪಿ ರೇಣುಕಾಚಾರ್ಯ ಎಂದ ಡಾ. L ಈಶ್ವರನಾಯ್ಕ.

ಹೊನ್ನಾಳಿ : ವೀರಶೈವ ಜಂಗಮ ಅಥವಾ ಬೇಡುವ ಜಂಗಮ ಜಾತಿಯ ಸಮುದಾಯದವರು ಪರಿಶಿಷ್ಟ ಜಾತಿಗೆ ಸೇರಿದವರೆಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡರೆ ದಲಿತರ ನೋವು, ಅವರ ಕಾವು ಮತ್ತು ಕಣ್ಣೀರು ನಿಮ್ಮನ್ನು ನಿರ್ನಾಮ ಮಾಡುತ್ತದೆ ಎಂದು ಪರಿಶಿಷ್ಟ ಜಾತಿ, ಪಂಗಡಗಳ…

50 ಲಕ್ಷರೂ ಮೌಲ್ಯದ ಬಂಗಾರ ನಗದು ಕಳ್ಳತನ {ಕುಟುಂಬದವರು ಧರ್ಮಸ್ಥಳಕ್ಕೆ ತೆರಳಿದಾಗ ನಡೆದ ಘಟನೆ}

ಹೊನ್ನಾಳಿ,4: 17.50 ಲಕ್ಷ ನಗದು ಹಾಗೂ 539 ಗ್ರಾಂ (ಅರ್ದ ಕೆಜಿ ಚಿನ್ನ) ಬಂಗಾರವನ್ನು ಕಳ್ಳತನ ಮಾಡಿರುವ ಘಟನೆ ಹೊನ್ನಾಳಿ ನಗರದ ಗಂಗಾ ಸಾಮಿಲ್ ಹಿಂಬಾಗದ ಮನೆಯೊಂದರಲ್ಲಿ ನಡೆದಿದೆ. ಘಟನೆ ವಿವರ ; ಗಂಗಾ ಸಾಮಿಲ್ ಹಿಂಬಾಗ ನಿವಾಸಿಯಾಗಿರುವ ಮೂಲತಃ ಹಾಸನ…

ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡಿರುವ ಎಂಪಿ ರೇಣುಕಾಚಾರ್ಯ ಅವರ ಕುಟುಂಬದ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ ಅರಕೆರೆ R ನಾಗಪ್ಪ

ಹುಣಸಘಟ್ಟ: ಪರಿಶಿಷ್ಟ ಜಾತಿಯ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡಿರುವ ಎಂಪಿ ರೇಣುಕಾಚಾರ್ಯ ಅವರ ಕುಟುಂಬದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿ. ಪಂ. ಮಾಜಿ ಅಧ್ಯಕ್ಷ ಅರಕೆರೆ ಆರು ನಾಗಪ್ಪ ಹೇಳಿದರು.ಭಾನುವಾರ ಲಿಂಗಾಪುರ ಗ್ರಾಮದ ದಲಿತರ ಕಾಲೋನಿಯಲ್ಲಿ ಪರಿಶಿಷ್ಟ…

ಯುಗಾದಿ ಹಬ್ಬವನ್ನು ರಾಜ್ಯ ಸರ್ಕಾರ ಧಾರ್ಮಿಕ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು ಸ್ವಾಗತಾರ್ಹ ಎಂ.ಪಿ. ರೇಣುಕಾಚಾರ್ಯ.

ಹೊನ್ನಾಳಿ : ಯುಗಾದಿ ಹಬ್ಬವನ್ನು ರಾಜ್ಯ ಸರ್ಕಾರ ಧಾರ್ಮಿಕ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು ಸ್ವಾಗತಾರ್ಹ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿರುವ ಮಂಜುನಾಥಸ್ವಾಮಿ,ನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ…

ಯುಗಾದಿ ಹಬ್ಬದಂದು ಕೋಟೆಮಲ್ಲೂರು ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಉಳುಮೆ ಮಾಡುವ ಮೂಲಕ ಗಮನ ಸೆಳೆದ ಎಂ.ಪಿ.ರೇಣುಕಾಚಾರ್ಯ.

ಹೊನ್ನಾಳಿ : ಯುಗಾದಿ ಹಬ್ಬದಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಾಲೂಕಿನ ಕೋಟೆಮಲ್ಲೂರು ಗ್ರಾಮದಲ್ಲಿ ರೈತರ ಜಮೀನಿನಲ್ಲು ಉಳುಮೆ ಮಾಡುವ ಮೂಲಕ ಗಮನ ಸೆಳೆದರು.ತಾಲೂಕಿನ ಕೋಟೆಮಲ್ಲೂರು ಗ್ರಾಮದ ಹಾಲೇಶಪ್ಪ ಗೌಡ್ರು ನೂತನ ಟ್ಯಾಕ್ಟರ್ ಖರೀದಿ ಮಾಡಿದ್ದು ಅವರ ಟ್ಯಾಕ್ಟರ್ ಚಲಾಯಿಸುವ ಮೂಲಕ…

ಪಂಚಮಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಪಟ್ಟಣಶೆಟ್ಟಿ ಪರಮೇಶಣ್ಣನವರಿಗೆ ಶುಭಹಾರೈಸಿದ ಡಿ ಜಿ ಶಾಂತನಗೌಡ.

ಹೊನ್ನಾಳಿ ಏ.3:- ಹೊನ್ನಾಳಿ ಪಟ್ಟಣದ ವಾಸಿಯಾದ ಸಾಹುಕಾರ್ ಪಟ್ಟಣಶೆಟ್ಟಿ ಪರಮೇಶ್ ರನವರು ಪಂಚಮಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಶ್ರೀಯುತರುಗಳಿಗೆ ಗೌರವಪೂರ್ವಕವಾಗಿ ಸನ್ಮಾನನ್ನು ಮಾಡಿದರು.ನಂತರ ಮಾತನಾಡಿದ ಡಿ ಜಿಶಾಂತಗೌಡ್ರುರವರು…

“ರೈತರಲ್ಲಾ ಒಂದಾಗಿ ರೈತ ಉತ್ಪಾದಕರ ಸಂಸ್ಥೆ ರಚನೆಗೆ ಮುಂದಾಗಿ.”

ಹುಣಸಘಟ್ಟ: ಹೋಬಳಿ ಸಾಸ್ವೆಹಳ್ಳಿಯ ಬಲರಾಮ ರೈತ ಉತ್ಪಾದಕರ ಸಂಸ್ಥೆಯಲ್ಲಿ ನಡೆದ ಪ್ರಮುಖ ರೈತರಿಗೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ರೈತರ ಕೆಲಸ ಅಂದ್ರೆ ಬರೀ ಬೆಳೆಗಳನ್ನು ಬೆಳೆಯುವುದು ಅಲ್ಲ. ಕೃಷಿ ಉತ್ಪಾದನೆ ಜೊತೆಗೆ ಕುರಿ-ಕೋಳಿ ಜೇನು ಸಾಕಣೆ, ಹೈನೋದ್ಯಮಕ್ಕೆ…