ಹೊನ್ನಾಳಿಯ ಶ್ರೀ ಚಂದ್ರಪ್ಪ ಎಂ.ಸಿ, ಎಂಬ ಸಾಮಾನ್ಯವ್ಯಕ್ತಿ ಗಿಡನಟ್ಟು ದಿನನಿತ್ಯ ಅವುಗಳಿಗೆ ನೀರೆರೆದು.
ಹೊನ್ನಾಳಿ :-ಜ 29;-ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಟಿ.ಬಿ.ವೃತ್ತದ ಕಡೆ ಹೋಗುವ ರಾಜ್ಯ ಹೆದ್ದಾರಿಯ ವಿಭಜಕದ ಮಧ್ಯ ಅತ್ಯಂತ ಹಸಿರಾಗಿ ಬೆಳೆದು ನಿಂತ ಮದರಂಗಿ, ಲಕ್ಕಿಗಿಡ, ನಂದಿಬೆಟ್ಟದ ಹೂ, ಬಿಳಿ ಎಕ್ಕೆ, ಕಣಗಲು, ಹೊಂಗೆ ಇತ್ಯಾದಿ ಆಡು, ದನಗಳು ತಿನ್ನದ ನೂರಾರು…