ಭಾರತೀಯ ವಿದ್ಯಾ ಸಂಸ್ಥೆಯ 33 ನೇ ಸಂಸ್ಥಾಪನ ದಿನದ ಪ್ರಯುಕ್ತ ,ವಿನೂತನ ಪ್ರಯೋಗಗಳ ಮೂಲಕ ಗಮನ ಸೆಳೆಯುತ್ತಿರುವ ಭಾರತೀಯ ವಿದ್ಯಾ ಸಂಸ್ಥೆ.
ಹೊನ್ನಾಳಿ: ಶಿಕ್ಷಣ ಕ್ಷೇತ್ರವು ನಿಂತ ನೀರಲ್ಲ. ಹೊಸ ಪ್ರಯೋಗಗಳ ಮೂಲಕ ಸಮಾಜಕ್ಕೆ ಹಲವು ಹೊಸತನಗಳನ್ನು ನೀಡುವಲ್ಲಿ ಪ್ರಯತ್ನ ಪಟ್ಟಿದ್ದಾರೆ. ಗಾಂಧೀಜಿಯವರ ಮೂಲ ಶಿಕ್ಷಣ, ಕಿಂಟರ್ ಗಾರ್ಡನ್ ಅವರ ಮಕ್ಕಳ ಉದ್ಯಾನವನ ಹೀಗೆ ನಾನ ಶಿಕ್ಷಣ ತಜ್ಞರು ಹೊಸ ಪ್ರಯೋಗಗಳ ಮೂಲಕ ಕಲಿಕೆಯನ್ನು…