Category: Honnali

ವಿಷ ಆಹಾರ ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ. ಆಸ್ಪತ್ರೆಗೆ ದಾಖಲು. ಮಾಜಿ ಶಾಸಕ ಡಿ ಜಿ ಶಾಂತನಗೌಡ್ರು ದಿಡೀರ್ ಆಸ್ಪತ್ರೆಗೆ ಭೇಟಿ.

ಹೊನ್ನಾಳಿ : ಜ;-14 – ಹೊನ್ನಾಳಿ ತಾಲೂಕಿನಲ್ಲಿ ವಿಷ ಆಹಾರ ಸೇವಿಸಿ ಐವತ್ತಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಅರಬಗಟ್ಟೆಯಲ್ಲಿರುವ ಇಂದಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲೆಯಲ್ಲಿ ನಡೆದಿದೆ.ಶುಕ್ರವಾರ ಬೆಳಗ್ಗೆ ಮಕ್ಕಳು ಬೆಳಗಿನ ಉಪಹಾರವನ್ನು ಸೇವಿಸಿದ್ದು ಮದ್ಯಾಹ್ನ ಒಬ್ಬೋಬ್ಬರಲ್ಲೇ ವಾಂತಿ…

ತಾಲೂಕು ಆಡಳಿತ ವತಿಯಿಂದ ಶಾಸಕರಾದ ಎಂಪಿ ರೇಣುಕಾಚಾರ್ಯ ರವರ ಅಧ್ಯಕ್ಷತೆಯಲ್ಲಿ ಶ್ರೀ ಶರಣ ಸಿದ್ದರಾಮೇಶ್ವರರ ಜಯಂತೋತ್ಸವ

ಹೊನ್ನಾಳಿ-ಜ-: 15-ಹೊನ್ನಾಳಿ ತಾಲೂಕ್ ಆಫೀಸ್ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ತಾಲೂಕು ಆಪೀಸ್ ಸಬಾಂಗಣದಲ್ಲಿ ಇಂದು ಶಾಸಕರಾದ ಎಂಪಿ ರೇಣುಕಾಚಾರ್ಯ ರವರ ಅಧ್ಯಕ್ಷತೆಯಲ್ಲಿ ಶ್ರೀ ಶರಣ ಸಿದ್ದರಾಮೇಶ್ವರರ ಜಯಂತೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀ…

ವಿಷ ಆಹಾರ ಸೇವಿಸಿ ಐವತ್ತಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ ವಸತಿ ಶಾಲೆಗೆ ರೇಣುಕಾಚಾರ್ಯ ಭೇಟಿ

ಹೊನ್ನಾಳಿ : ವಿಷ ಆಹಾರ ಸೇವಿಸಿ ಐವತ್ತಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಅರಬಗಟ್ಟೆಯಲ್ಲಿರುವ ಇಂದಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲೆಯಲ್ಲಿ ನಡೆದಿದೆ.ಶುಕ್ರವಾರ ಬೆಳಗ್ಗೆ ಮಕ್ಕಳು ಬೆಳಗಿನ ಉಪಹಾರವನ್ನು ಸೇವಿಸಿದ್ದು ಮದ್ಯಾಹ್ನ ಒಬ್ಬೋಬ್ಬರಲ್ಲೇ ವಾಂತಿ ಭೇದಿ ಕಾಣಿಸಿಕೊಳ್ಳಲು ಆರಂಭವಾಗಿದೆ.ಸಂಜೆಯಹೊತ್ತಿಗೆ ವಸತಿ…

ಎಂ.ಪಿ. ರೇಣುಕಾಚಾರ್ಯ ಅವರ ಪ್ರವಾಸ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು. ಜ. 15, ರಿಂದ 17 ರವರೆಗೆಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರೇಣುಕಾಚಾರ್ಯ ಅವರು ಜ.15 ರಂದು ಬೆಳಿಗ್ಗೆ ಹೊನ್ನಾಳಿಯಿಂದಹೊರಟು 11 ಗಂಟೆಗೆ ದಾವಣಗೆರೆ ಆಗಮಿಸಿ ಜಿಲ್ಲಾಧಿಕಾರಿಗಳಕಚೇರಿಯ ಸಭಾಂಗಣದಲ್ಲಿ ನಡೆಯುವ ಸಂತ…

ಉಪ ವಿಭಾಗಾಧಿಕಾರಿಗಳಾದ ಮಮತಾ ಹಿರೇಗೌಡರ್ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಹೊನ್ನಾಳಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ.

ಹೊನ್ನಾಳಿ -ಜ;- 14 ಹೊನ್ನಾಳಿ ತಾಲೂಕು ಆಫೀಸ್ ಸಭಾಂಗಣದಲ್ಲಿ ಇಂದು ಮಾನ್ಯ ವಿಭಾಗದ ಧಿಕಾರಿಗಳಾದ ಶ್ರೀಮತಿ ಮಮತಾ ಹಿರೇಗೌಡರ್ ರವರ ಅಧ್ಯಕ್ಷತೆಯಲ್ಲಿ ಹೊನ್ನಾಳಿ ತಾಲೂಕು ಮಟ್ಟದ ಮರಳು ಟಾಸ್ಕ್ ಫೋರ್ಸ್ ಸಮಿತಿಯ ಸಭೆಯನ್ನು ನಡೆಸಲಾಯಿತು.ಉಪವಿಭಾಗಾಧಿಕಾರಿಗಳಾದ ಮಮತಾ ಹಿರೇಗೌಡರ್ ಅವರು ಟಾಸ್ಕ್ ಫೋರ್ಸ್…

ಹೊನ್ನಾಳಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ ಇವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ.

ಹೊನ್ನಾಳಿ- ಜ;-13 ಪಟ್ಟಣದಲ್ಲಿರುವ ವಿರಭದ್ರಸ್ವಾಮಿ ದೇವಸ್ಥಾನದಲ್ಲಿ ಇಂದು ಹೊನ್ನಾಳಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ ಇವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.ವೀರಣ್ಣ ಪಟ್ಟಣಶೆಟ್ಟಿ ಬೆನಕನಹಳ್ಳಿ ನಂತರ ಮಾತನಾಡಿ ,ಪಂಚಮಸಾಲಿ ಸಮಾಜ ಸಂಘಟನೆ ಆಗಬೇಕಾದರೆ ನನ್ನ ಒಬ್ಬನಿಂದ ಮಾತ್ರ ಸಾಧ್ಯವಿಲ್ಲ,…

ಭಾರತೀಯ ವಿದ್ಯಾ ಸಂಸ್ಥೆಯ 33 ನೇ ಸಂಸ್ಥಾಪನ ದಿನದ ಪ್ರಯುಕ್ತ ,ವಿನೂತನ ಪ್ರಯೋಗಗಳ ಮೂಲಕ ಗಮನ ಸೆಳೆಯುತ್ತಿರುವ ಭಾರತೀಯ ವಿದ್ಯಾ ಸಂಸ್ಥೆ.

ಹೊನ್ನಾಳಿ: ಶಿಕ್ಷಣ ಕ್ಷೇತ್ರವು ನಿಂತ ನೀರಲ್ಲ. ಹೊಸ ಪ್ರಯೋಗಗಳ ಮೂಲಕ ಸಮಾಜಕ್ಕೆ ಹಲವು ಹೊಸತನಗಳನ್ನು ನೀಡುವಲ್ಲಿ ಪ್ರಯತ್ನ ಪಟ್ಟಿದ್ದಾರೆ. ಗಾಂಧೀಜಿಯವರ ಮೂಲ ಶಿಕ್ಷಣ, ಕಿಂಟರ್ ಗಾರ್ಡನ್ ಅವರ ಮಕ್ಕಳ ಉದ್ಯಾನವನ ಹೀಗೆ ನಾನ ಶಿಕ್ಷಣ ತಜ್ಞರು ಹೊಸ ಪ್ರಯೋಗಗಳ ಮೂಲಕ ಕಲಿಕೆಯನ್ನು…

ಹೊನ್ನಾಳಿ ಪಟ್ಟಣದಲ್ಲಿರುವ ವಿರಭದ್ರೇಶ್ವರ ದೇವಸ್ಥಾನದಲ್ಲಿ ನಾಳೆ ಪಂಚಮಸಾಲಿ ಸಮಾಜದ ವತಿಯಿಂದ ಮಧ್ಯಾಹ್ನ 3:00 ಗಂಟೆಗೆ ಪೂರ್ವಭಾವಿ ಸಭೆ .ಅಧ್ಯಕ್ಷರಾದ ಪಿ ವೀರಣ್ಣ ಬೆನಕನಹಳ್ಳಿ

ಹೊನ್ನಾಳಿ ಜ ;-12- ಹೊನ್ನಾಳಿ ಪಟ್ಟಣದಲ್ಲಿರುವ ವಿರಭದ್ರೇಶ್ವರ ದೇವಸ್ಥಾನದಲ್ಲಿ ನಾಳೆ ಅಂದರೆ ದಿನಾಂಕ 13 /01/2022ನೇ ಗುರುವಾರ ದಿನದಂದು ಪಂಚಮಸಾಲಿ ಸಮಾಜದ ವತಿಯಿಂದ ಮಧ್ಯಾಹ್ನ 3:00 ಗಂಟೆಗೆ ಸರಿಯಾಗಿ ಪಂಚಮಸಾಲಿ ಸಮಾಜದ ತಾಲೂಕು ಗೌರವ ಅಧ್ಯಕ್ಷರಾದ ಡಾ//ಹೆಚ್ ಪಿ ರಾಜಕುಮಾರ್ ಹಾಗೂ…

ಹೊನ್ನಾಳಿಯಲ್ಲಿ 104ನೇ ದಿಂಡಿ ಪೂರ್ವಬಾವಿ ಸಭೆ

ಹೊನ್ನಾಳಿ; ಪಟ್ಟಣದಲ್ಲಿ 104 ನೇ ದಿಂಡಿ ಮಹೋತ್ಸವವು ಫ್ರೆಬ್ರವರಿ 11 ರಿಂದ 3 ದಿನಗಳು ನಡೆಯಲಿದೆ ಎಂದು ನಾವದೇವ ಶಿಂಪಿ ಸಮಾಜದ ಅಧ್ಯಕ್ಷ ನಾಗರಾಜ್ ಮೌಳೆ ಹೇಳಿದರು.ದೊಡ್ಡಪೇಟೆ ಪಂಡುರಂಗ ದೇವಸ್ಥಾನದಲ್ಲಿ ನಾಗದೇವ ಶಿಂಪಿ ಸಮಾಜದ ವತಿಯಿಂದ ನಡೆದ ದಿಂಡಿ ಮಹೋತ್ಸವದ ಪೂರ್ವ…

ಹೊನ್ನಾಳಿ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯಸಾನಿಧ್ಯ ಹಾಗೂ ಹೊನ್ನಾಳಿ ಕಾ ಸ ಪ ಅಧ್ಯಕ್ಷರಾದ ಮುರುಗಪ್ಪಗೌಡ ಜಿ ಎಂ ಅಧ್ಯಕ್ಷತೆಯಲ್ಲಿ ಡಾ// ಚಂಪಾರವರಿಗೆ ಶ್ರದ್ಧಾಂಜಲಿ.

ಹೊನ್ನಾಳಿ;- ಜ/ 11 ಪಟ್ಟಣದಲ್ಲಿರುವ ಹಿರೇಕಲ್ಮಠ ದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಾಕ್ಟರ್ ಚಂದ್ರಶೇಖರ್ ಪಾಟೀಲ್ ರವರು ದಿನಾಂಕ 10/ 1./2020ನೇಯ ಸೋಮವಾರದಂದು ಬೆಳಗ್ಗೆ ನಿಧನರಾಗಿರುವ ಹಿನ್ನೆಲೆಯಲ್ಲಿ ಹೊನ್ನಾಳಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೊನ್ನಾಳಿ ಹಿರೇಕಲ್ಮಠದ ಪಟ್ಟಾಧ್ಯಕ್ಷರಾದ…