ಹೊನ್ನಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಇಂದು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ ಲಸಿಕೆಯನ್ನು ಜನಗಳಿಗೆ ಹಾಕಲಾಯಿತು .
ಹೊನ್ನಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಬಸ್ ಸ್ಟ್ಯಾಂಡ್ ಏರಿಯಾದಲ್ಲಿ ಇಂದು ಪುರಸಭೆಯ ಅಧಿಕಾರಿಗಳು ಆರೋಗ್ಯ ಇಲಾಖೆಯ ದಾದಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರುಗಳು ಎಲ್ಲರೂ ಒಟ್ಟಾಗಿ ಸುಮಾರು 15 ದಿನಗಳಿಂದ ಸತತವಾಗಿ ಜನರ ಮನವೊಲಿಸಿ ಬೀದಿ ಬೀದಿಯಲ್ಲಿ ತೆರಳಿ ಪ್ರತಿಯೊಂದು ಮನೆಗಳಿಗೆ ಹಾಗೂ…