ಸಾಸ್ವೆಹಳ್ಳಿ: ಕನ್ನಡ ಧ್ವಜ ಸ್ತಂಭ ಕೆಡವಿದ ಅಧಿಕಾರಿಗಳಿಗೆ ಶಿಸ್ತುಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಕುರುವ ಗಣೇಶ್.
ಹುಣಸಘಟ್ಟ: ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿ ಕೇಂದ್ರದಲ್ಲಿ ಕನ್ನಡ ಅಭಿಮಾನಿ ಹುಡುಗರು ಒಬ್ಬ ದಾನಿಯಿಂದ ಆರ್ಥಿಕ ನೆರವು ಪಡೆದು ನಿರ್ಮಾಣ ಮಾಡಿದ್ದ ಕನ್ನಡ ಧ್ವಜಸ್ತಂಭವನ್ನು ಜೆಸಿಪಿ ಬಳಸಿ ಕೆಡವಿ ಹಾಕಿದ ಸರ್ಕಾರಿ ಅಧಿಕಾರಿ ಗಳಿಗೆ ತಕ್ಷಣ ಶಿಸ್ತು ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ…