ಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ರಕ್ತದಿಂದ ಸಹಿ ಮಾಡಿದ ಮನವಿ ಪತ್ರ ತಹಶೀಲ್ದಾರರವರಿಗೆ ಸಲ್ಲಿಕೆ.
ಹೊನ್ನಾಳಿ &ನ್ಯಾಮತಿ ಅವಳಿ ತಾಲೂಕುಗಳ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ತಹಸೀಲ್ದಾರ್ ಪುಟ್ಟರಾಜು ಗೌಡರವರಿಗೆ ರಕ್ತದಲ್ಲಿ ಸಹಿಮಾಡಿದ ಪತ್ರವನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಳುಹಿಸಿಕೊಡುವಂತ ಒತ್ತಾಯಿಸಲಾಯಿತು. ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾಲ ಜಾತದ…
