Category: ಸ್ಥಳೀಯ ಸುದ್ದಿ

ಬಸವರಾಜ ಕೋಟೂರ್ ಅವರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ

ಹೊನ್ನಾಳಿ ತಾಲೂಕು ಆಫೀಸ್ ಸಭಾಂಗಣದಲ್ಲಿಂದು ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ದಂಡಾಧಿಕಾರಿಗಳಾದಬಸವರಾಜ ಕೋಟೂರ್ ಅವರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರ ಮೂಲಕ ಆಚರಿಸಲಾಯಿತು.ಇವರು ಉಪಸ್ಥಿತಿಯಲ್ಲಿ ತಾಲೂಕು ದಂಡಾಧಿಕಾರಿಗಳು…

ಯುವ ಕಾಂಗ್ರೆಸ್ ಮತ್ತು ಎನ್ಎಸ್ ಯು ಐ ವತಿಯಿಂದ ಮಜ್ಜಿಗೆ

ಡಾಕ್ಟರ್ ಬಿಆರ್ ಅಂಬೇಡ್ಕರ್ನೇ ಜನ್ಮ ದಿನದ ಅಂಗವಾಗಿ ಇಂದು ಹೊನ್ನಾಳಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಯುವ ಕಾಂಗ್ರೆಸ್ ಮತ್ತು ಎನ್ಎಸ್ ಯು ಐ ವತಿಯಿಂದ ಮಜ್ಜಿಗೆಯನ್ನು ಸಾರ್ವಜನಿಕರಿಗೆ ಡಿ ಜಿ ಶಾಂತನ ಗೌಡ್ರು ಮಾಜಿ ಶಾಸಕರು ಅವರ ಕೈಯಿಂದ ಮಜ್ಜಿಗೆ ವಿತರಣೆಯನ್ನು ಮಾಡುವುದರ…

ಬೇವು ಬೆಲ್ಲದ ನೆನಪಿನ ಯುಗಾದಿಮಾವಿನ ಚಿಗುರು ಎಲೆ ಗಳ ಮದ್ಯೆ ಬೇವಿನ ಎಲೆ ಹೂವುಗಳ ತಳಿರು ತೋರಣ ನೆನಪಿಸುವ ಶೃಂಗಾರದ ಯುಗಾದಿ. ಯುಗಾದಿ ಬಂತು ಯುಗಾದಿಚೈತ್ರ ಮಾಸದ ಮೊದಲನೇ ದಿನವೇ ಯುಗಾದಿಹೊಸ ಯುಗದ ಆರಂಭವೇ ಯುಗಾದಿಬೇವು ಬೆಲ್ಲದ ನೆನಪಿನ ಯುಗಾದಿಮಾವಿನ ಚಿಗುರು…

ಕೋವ್ಯಾಕ್ಷಿನ್ ಲಸಿಕೆಯನ್ನು ಹಾಕಿಸಿಕೊಂಡ. ಡಾ// ಈಶ್ವರ್ ನಾಯ್ಕ

ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಮುಖಂಡರು ಮತ್ತುಮಾಜೀ ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ//ಈಶ್ವರನಾಯ್ಕರವರುಹೋನ್ನಾಳಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವ್ಯಾಕ್ಷಿನ್ ಲಸಿಕೆಯನ್ನು ಹಾಕಿಸಿಕೊಂಡರು.ಲಸಿಕೆ ಹಾಕಿಸಿಕೊಂಡ ನಂತರ ಮಾತಿನಾಡಿದ ಡಾ// ಈಶ್ವರ್ ನಾಯ್ಕರವರು ಮಾತನಾಡಿ 45 ವರ್ಷ ದಾಟಿದ ವ್ಯಕ್ತಿಗಳು ಮತ್ತುಪ್ರತಿಯೋಬ್ಬಸಾರ್ವಜನಿಕರು ಕೋವ್ಯಾಕ್ಷಿನ್ ಲಸಿಕೆಯನ್ನು ಪಡೆದರೆ…

ಹೊನ್ನಾಳಿ ರಾಜ್ಯದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕರು ಮತ್ತು ನಿರ್ವಾಹಕರ ನಿರಂತರವಾಗಿ ನಾಲ್ಕು ದಿನಗಳಿಂದ Àಮಷ್ಕರ ನಡೆಯುತ್ತಿರುವ ಮದ್ಯಯು

ಹೊನ್ನಾಳಿ ರಾಜ್ಯದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕರು ಮತ್ತು ನಿರ್ವಾಹಕರ ನಿರಂತರವಾಗಿ ನಾಲ್ಕು ದಿನಗಳಿಂದ Àಮಷ್ಕರ ನಡೆಯುತ್ತಿರುವ ಮದ್ಯಯು ,ಹೊನ್ನಾಳಿ ಡಿಪೋದಿಂದ 5 ರಿಂದ 6 ಬಸ್ಸುಗಳನ್ನು ಸರ್ಕಾರದ ಆದೇಶದ ಹಿನ್ನಲೆಯಲಿ ಡ್ರೆವರಗೆ ಮತ್ತು ನಿರ್ವಾಹಕರ ಕನ್ವಿನ್ಸ ಮಾಡಿ ಹೊನ್ನಾಳಿ ಯಿಂದ ಶಿವಮಾಗಕ್ಕ್ಗೆ…

ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಗೆ ಧಿಡೀರ್ ಭೇಟಿ ಕೊಟ್ಟಮಾಜಿ ಶಾಸಕ ರಾದ ಡಿ ಜಿ ಶಾಂತನ ಗೌಡ್ರು

ಹೊನ್ನಾಳಿ ತಾಲೂಕು ದೇವನಾಯಕನಹಳ್ಳಿ ಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಗೆ ಧಿಡೀರ್ ಭೇಟಿ ಕೊಟ್ಟ ಡಿಜಿ ಶಾಂತನ ಗೌಡ್ರುರವರು ತದಾದನಂತರ ಡಿ ಜಿ ಶಾಂತನಗೌಡ್ರರವರು ಶಿಕ್ಷಣ ಇಲಾಖೆಯಲ್ಲಿ ಬರುವ ಪ್ರತಿಯೊಂದು ಶಾಲೆಯಲ್ಲಿ ಪಿ ಇ ಟೀಚರ್ ಮತ್ತು 100 ಮಕ್ಕಳು ಇರುವ ಶಾಲೆಗಳಿಗೆ…

ಹೊನ್ನಾಳಿ ತಾಲೂಕು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಇಂದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳ ಸಮ್ಮುಖದಲ್ಲಿ ಸಾಮಾನ್ಯ ಸಭೆ

ಹೊನ್ನಾಳಿ ತಾಲೂಕು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಇಂದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳ ಸಮ್ಮುಖದಲ್ಲಿ ಸಾಮಾನ್ಯ ಸಭೆ ಮಾಡಲಾಯಿತು.ಕಾಂಗ್ರೆಸ್ ಪಕ್ಷದ ಪಟ್ಟಣ ಪಂಚಾಯಿತಿ ಸದಸ್ಯರಾದ ಸುರೇಶ್ ರವರು ಮಾತನಾಡಿ ನೀವು 5 ತಿಂಗಳಾದರೂ ಸಾಮಾನ್ಯ ಸಭೆಯನ್ನು ಕರೆದಿಲ್ಲಪಟ್ಟ ಪಂಚಾಯಿತಿ…

ಚುನಾವಣೆಯ ಫಲಿತಾಂಶ ಶ್ರೀನಾಥ್ ಬಿ ರವರು ಗೆಲುವನ್ನು ಸಾಧಿಸುತ್ತಾರೆ.

ಹೊನ್ನಾಳಿ ತಾಲೂಕು ಅರಬಗಟ್ಟೆ 7 ಸುಂಕದಕಟ್ಟೆ 3 ಸುಂಕದಕಟ್ಟೆ ಗ್ರಾಮದಲ್ಲಿ ಡಿ ಬಸಪ್ಪ ಮರಣವೊಂದಿರವ ಕಾರಣಕ್ಕೆ ಗ್ರಾಮ ಪಂಚಾಯಿತಿ ಚುನಾವಣೆಯ 29 0 2021ರಂದುಚುನಾವಣೆ ನಡೆದಿತ್ತು.ಅದೇ 31 3 2021ರಂದು ಚುನಾವಣೆಯ ಫಲಿತಾಂಶ ಶ್ರೀನಾಥ್ ಬಿ ರವರು ಗೆಲುವನ್ನು ಸಾಧಿಸುತ್ತಾರೆ. ಪಡೆದ…

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಅನಾವರಣ

ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಅನಾವರಣ ಹಾಗೂ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಯವರ ಸಿದ್ದರಾಮಯ್ಯನವರು ಮಾಜಿ ಶಾಸಕರುಡಿ ಜೆ ಶಾಂತನಗೌಡ್ರು ಹಾಲಿ ಶಾಸಕ ಎಂ ಪಿ ರೇಣುಕಾಚಾರ್ಯ…

ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಚನ್ನಮಲ್ಲಿಕಾರ್ಜು ಸ್ವಾಮಿಗಳ ನೇತೃತ್ವ

ಹೊನ್ನಾಳಿ ಚನ್ನಪ್ಪಸ್ವಾಮಿ ಮಠದ ಆವರಣದಲ್ಲಿ ಇಂದುಶ್ರೀ ಒಡೆಯೆರ ಲಿಂಗ್ಯಕ್ಯೆ ಮೃತ್ಯಂಜಯ ಶಿವಚಾರ್ಯ ಮಹಾಸ್ವಾಮಿಗಳ 51ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಒಡೆಯರ್ ಲಿಂಗೈಕ್ಯೆ ಚಂದ್ರುಶೇಖರ ಶಿವಾಚರ್ಯ ಸ್ವಾಮಿ 6ನೇ ವಾರ್ಷಿಕ ಪುಣ್ಯ ಸ್ಮರಣೆಯ ನಿಮಿತ್ತ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ…