ಗಂಗನಕೋಟೆ ಗ್ರಾಮ ಪಂಚಾಯಿತಿ ಕ್ರ.ಸಂ ೦9 “ಟಿಲ್ಲರ್” ಗುರುತಿಗೆ ನಿಮ್ಮ ಮತ ಶ್ರೀ ಸಂತೋಷ್.
ದಿನಾಂಕ 27-12-2020 ನೇ ಭಾನುವಾರದಂದು ನಡೆಯಲಿರುವ ಗಂಗನಕೋಟೆ ಗ್ರಾಮ ಪಂಚಾಯಿತಿ ಚುನಾವಣೆಗೆ ನಾನು ಗಂಗನಕೋಟೆ (ಕಂಕನಹಳ್ಳಿ) ಮತಕ್ಷೇತ್ರದಿಂದ ಸಾಮಾನ್ಯ ಮೀಸಲು ಸ್ಥಾನದಿಂದ “ಸಂತೋಷ್” ಆದ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೇನೆ. ನನ್ನ ಗುರುತು “ಟಿಲ್ಲರ್”. ಈ ನನ್ನ ಗುರುತಿಗೆ ತಮ್ಮಅತ್ಯಮೂಲ್ಯವಾದ ಮತವನ್ನು ನೀಡಿ,…