ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಕ್ರ.ಸಂ 10 “ದ್ರಾಕ್ಷಿ” ಗುರುತಿಗೆ ನಿಮ್ಮ ಮತ “ಶ್ರೀ ರಾಜು ಬಿ.ವೈ.”
ದಿನಾಂಕ 22-12-2020ನೇ ಮಂಗಳವಾರ ನಡೆಯಲಿರುವ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ ಬೀರಗೊಂಡನಹಳ್ಳಿ ಗ್ರಾಮದ ಸಾಮಾನ್ಯ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ “ಶ್ರೀ ರಾಜು ಬಿ.ವೈ.” ಆದ ನಾನು ಸ್ಪರ್ಧಿಸಿರುತ್ತೇನೆ. ನನಗೆ ತಮ್ಮ ಅಮೂಲ್ಯವಾದ ಮತವನ್ನು ಈ ಕೆಳಗಿನ “ದ್ರಾಕ್ಷಿ” ಗುರುತಿಗೆ ಮತ ನೀಡುವುದರ ಮೂಲಕ…
