Category: ಸ್ಥಳೀಯ ಸುದ್ದಿ

ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರ ನೇತೃತ್ವದಲ್ಲಿ ಇಂದು ಹೊನ್ನಾಳಿ ತಾಲೂಕು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯ ಪೂರ್ವಭಾವಿ ಸಭೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ.12 ಹೊನ್ನಾಳಿ ತಾಲೂಕು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯ ಪೂರ್ವಭಾವಿ ಸಭೆಯು ದೇವನಾಯ್ಕನಹಳ್ಳಿ ಗ್ರಾಮದ ನೌಕರರ ಸಭಾ ಭವನದಲ್ಲಿ ಇಂದು ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು ಮತ್ತು ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪನವರ…

ಒಂದೇ ಕುಟುಂಬದ ಎರಡು ಹೆಣ್ಣು ಮಕ್ಕಳು ಇ&ಸಿ ಡಿಪ್ಲೊಮೊ ಒಂದೇ ಕಾಲೇಜಿನಲ್ಲಿ ಓದಿ, ಒಂದೇ ” ಐ ಪೋನ್ ಮೊಬೈಲ್ ಕಂಪನಿಗೆ” ಇಬ್ಬರು ಕೆಲಸಕ್ಕೆ ಆಯ್ಕೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ.10 ದಿಡಗೂರು ಗ್ರಾಮದ ವಾಸಿಯಾದ ಕುರುವದರ್ ಮನೆಯ ಶ್ರೀಮತಿ ಶಾರದ/ನಾಗರಾಜ್ ದಂಪತಿಗೆ ಹುಟ್ಟಿದ ಮಗಳಾದ ಸಹನಾ, ಶ್ರೀಮತಿ ಸಾಕಮ್ಮ/ಬಸವರಾಜ್ ದಂಪತಿಗೆ ಹುಟ್ಟಿದ ಮಗಳಾದ ಪೂಜಾ ,ಈ ಎರಡು ಹೆಣ್ಣು ಮಕ್ಕಳು ಎಸ್.ಎಸ್.ಎಲ್.ಸಿ ಪಾಸ್ ಆದ ನಂತರ…

ಬಿದರಗಡ್ಡೆ ಗ್ರಾಮದಲ್ಲಿ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರ 72ನೇ ಹುಟ್ಟು ಹಬ್ಬ ಆಚರಣೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ.8 ಹೊನ್ನಾಳಿ ತಾಲೂಕಿನ ಬಿದರಗಡ್ಡೆ ಗ್ರಾಮದ ಹಿರಿಯರು, ಮತ್ತು ಯುವಕರು ಸೇರಿ ಸ್ವಯಂ ಪ್ರೇರಿತವಾಗಿ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರ 72ನೇ ಹುಟ್ಟು ಹಬ್ಬದ ಪ್ರಯುಕ್ತ ಸ್ವಯಂ ಪ್ರೇರಿತವಾಗಿ ಬರಮಾಡಿಕೊಂಡು ರಾತ್ರಿ 8;30ರ ಸಮಯಕ್ಕೆ ಸರಿಯಾಗಿ…

ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಪರ್ತಕರ್ತರ ಸಭೆ ಸಾಸ್ವೇಹಳ್ಳಿ ಗ್ರಾಮದಲ್ಲಿ

ಸಾಸ್ವೆಹಳ್ಳಿ: ಸಂಘಟಿತರಾಗುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಪತ್ರಕರ್ತರಿಗೆ, ಪತ್ರಿಕಾ ವಿತರಕರಿಗೂ ಹಲವು ಸಮಸ್ಯೆಗಳು ಇವೆ. ಅವುಗಳನ್ನು ಸರ್ಕಾರದ ಗಮನಕ್ಕ ತಂದು ಪರಿಹಾರ ಪಡೆಯಲು ಸಂಘಟಿತರಾಗುವುದು ಮುಖ್ಯ ಎಂದು ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಕೆ ಹಾಲೇಶಪ್ಪ ಹೇಳಿದರು. ಇಲ್ಲಿನ ಕೋಟೆ…

ಮರಾಠ ಅಭಿವೃದ್ಧಿ ನಿಗಮ ರದ್ದು ಪಡಿಸಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಟೌನಿನಲ್ಲಿ ವಿವಿಧ ಕನ್ನಡ ಪರ ಕನ್ನಡ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ಹಾಗೂ ರೈತ ಪರ ಸಂಘಟನೆಗಳು ಒಟ್ಟಾಗಿ ಸೇರಿ ಮರಾಠ ಅಭಿವೃದ್ಧಿ ನಿಗಮ ರದ್ದು ಪಡಿಸುವಂತೆ ಇಂದು ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚಿನ ದಿನಗಳಲ್ಲಿ…

ಪೂಜ್ಯರಾದ ಧರ್ಮಸ್ಥಳದ ಧರ್ಮಧಿಕಾರಿಗಳಾದ ವಿರೇಂದ್ರ ಹೆಗಡೆ ಯವರು 150000/- ರೂಪಾಯಿ ಸಹಾಯ ಧನ ಮಂಜೂರು

ಹೊನ್ನಾಳಿ ತಾಲೂಕಿನ H. ಗೋಪಗೊಂಡನ ಹಳ್ಳಿ ಇಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಸಭಾ ಭವನ ನಿರ್ಮಾಣ ಕ್ಕೆ ಪೂಜ್ಯರಾದ ಧರ್ಮಸ್ಥಳದ ಧರ್ಮಧಿಕಾರಿಗಳಾದ ವಿರೇಂದ್ರ ಹೆಗಡೆ ಯವರು 150000/- ರೂಪಾಯಿ ಸಹಾಯ ಧನ ಮಂಜೂರು ಮಾಡಿದ್ದು ಮಂಜೂರಾತಿ ಪತ್ರವನ್ನು ಮಾನ್ಯ ಯೋಜನಾಧಿಕಾರಿಗಳು…

ಹೊನ್ನಾಳಿ ತಾಲೂಕಿನ ಪಟ್ಟಣದಲ್ಲಿ ಇಂದು ಕುಂಬಾರ ಸಮಾಜದ ಬೃಹತ್ ಜನಜಾಗೃತಿ ಸಮಾವೇಶ ಮತ್ತು ಸಂಕಲ್ಪ ರಥ ಯಾತ್ರೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಪಟ್ಟಣದಲ್ಲಿ ಇಂದು ಕರ್ನಾಟಕ ಕುಂಬಾರ ಯುವ ಸೈನ್ಯ ಬೆಂಗಳೂರು ರಾಜ್ಯಾಧ್ಯಕ್ಷರಾದ ಶ್ರೀ ಶಂಕರ ಶೆಟ್ಟಿ ಕುಂಬಾರ ನೇತೃತ್ವದಲ್ಲಿ ಕುಂಬಾರ ಸಮಾಜದ ಬೃಹತ್ ಜನಜಾಗೃತಿ ಸಮಾವೇಶ ಮತ್ತು ಸಂಕಲ್ಪ ರಥ ಯಾತ್ರೆಯು ಹೊನ್ನಾಳಿಗೆ.ಆಗಮಿಸಿರುವ ಹಿನ್ನೆಲೆಯಲ್ಲಿ ಹೊನ್ನಾಳಿಯ ಕುಂಬಾರ…

ಜನರ ಮನೆ ಬಾಗಲಿಗೆ ಆಡಳಿತ ಯಂತ್ರ ಪೋತಿ ಖಾತೆ ಆಂದೋಲನದಿಂದ ಜನಸಾಮಾನ್ಯರಿಗೆ ಅನುಕೂಲ : ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ ನ.29ಕುಟುಂಬದ ಯಜಮಾನ ತೀರಿಹೋದ ನಂತರ ಮನೆಯವಾರುಸದಾರರಿಗೆ ಎಷ್ಟೋ ವರ್ಷಗಳ ಕಾಲ ಖಾತೆ ಬದಲಾವಣೆಯಾಗದೆಅನೇಕ ರೈತರಿಗೆ ಬೆಳೆವಿಮೆ, ಸಾಲ ಇತರೆ ಸರ್ಕಾರದ ಸೌಲಭ್ಯಗಳುದೊರಕುತ್ತಿರಲಿಲ್ಲ. ಇದನ್ನು ಅರಿತ ಸರ್ಕಾರ ಇದೀಗ ಖಾತೆ ಬದಲಾವಣೆಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಪೋತಿ ಖಾತೆಆಂದೋಲನದ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದೆಎಂದು…

ಮಾನ್ಯ ಮುಖ್ಯಮಂತ್ರಿಗಳ ಪದಕ ಪುರಸ್ಕೃತ ಹೊನ್ನಾಳಿ ತಾಲೂಕಿನ ವೃತ್ತದ ಆರಕ್ಷಕ ನಿರೀಕ್ಷಕರಾದ ಶ್ರೀ ಟಿ.ವಿ ದೇವರಾಜ್ ಅವರಿಗೆ ಅಭಿನಂದನಾ ಸಮಾರಂಭ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ ನ.23 .ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕ ಹೊನ್ನಾಳಿ , ತಾಲೂಕು ಆಡಳಿತ ಮಂಡಳಿ ಮತ್ತು ಆರಕ್ಷಕ ಇಲಾಖೆ ಸಯೋಗದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಪದಕ ಪುರಸ್ಕೃತ ಹೊನ್ನಾಳಿ ತಾಲೂಕಿನ ವೃತ್ತದ ಆರಕ್ಷಕ ನಿರೀಕ್ಷಕರಾದ…

ಲಿಂಗೈಕ್ಯ ಹಾಲಸ್ವಾಮೀಜಿಯವರು ಜನ ಮಾನಸದಲ್ಲಿ ದೇವರಾಗಿದ್ದಾರೆ ಡಿ.ಜಿ ಶಾಂತನಗೌಡ್ರು

ಸಾಸ್ವೆಹಳ್ಳಿ: ಸಮಾಜ ಸೇವೆಯ ಮೂಲಕ ಭಕ್ತರ ಬಂಧುವಾಗಿ ತ್ರಿವಿಧ ದಾಸೋಹದ ಮೂಲಕ ಖ್ಯಾತರಾಗಿದ್ದ ಲಿಂ. ಹಾಲಸ್ವಾಮೀಜಿಯವರ ಹಲವು ಜನಪರ ಕೆಲಸಗಳು ಈ ಕ್ಷೇತ್ರವನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದರು. ಸಮೀಪದ ರಾಂಪುರ ಬೃಹನ್ಮಠದಲ್ಲಿ ಲಿಂಗೈಕ್ಯ…

You missed