Category: ಸ್ಥಳೀಯ ಸುದ್ದಿ

ಹೊನ್ನಾಳಿ ಟೌನ್ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಕೆ ವಿ ಶ್ರೀಧರ್ ಅವರನ್ನು ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ರಂಜಿತಾ ಚೆನ್ನಪ್ಪ ಆಯ್ಕೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ಟೌನ್ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಕೆ ವಿ ಶ್ರೀಧರ್ ಅವರನ್ನು ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ರಂಜಿತಾ ಚೆನ್ನಪ್ಪ ಅವರನ್ನು mpಸಿದ್ದೇಶ್ವರ ಮತ್ತು ಶಾಸಕರಾದ ಎಂಪಿ ರೇಣುಕಾಚಾರ್ಯ ರವರು ಮತ್ತು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರುಗಳು ನೇತೃತ್ವದಲ್ಲಿ ಸರ್ವಾನುಮತದಿಂದ…

ಹೊನ್ನಾಳಿ ತಾಲೂಕು ಆಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಡಳಿತ ವತಿಯಿಂದ ಇಂದು ಪಟ್ಟಣ ಪಂಚಾಯಿತಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಮಾರಂಭದ ಧ್ವಜಾರೋಹಣವನ್ನು ಮಾನ್ಯ ತಾಲೂಕು ದಂಡಾಧಿಕಾರಿಗಳಾದ ತುಷಾರ್ ಬಿ ಹೊಸೂರಾರವರು ದ್ವಜಾರೋಮವನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವದ…

ಹೊನ್ನಾಳಿಯ ಗೃಹರಕ್ಷಕದಳದ ವತಿಯಿಂದ ರಾಜಬೀದಿಗಳಲ್ಲಿ ಪಥಸಂಚಲನ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಹೊನ್ನಾಳಿಯಲ್ಲಿ ಇಂದು 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗೃಹರಕ್ಷಕದಳದ ವತಿಯಿಂದ ಮಾನ್ಯ ತಹಸಿಲ್ದಾರ್, ಸರ್ಕಲ್ ಇನ್ಸ್ಪೆಕ್ಟರ್, ಗೃಹರಕ್ಷಕ ದಳದ ಅಧಿಕಾರಿಗಳು ಇವರಗಳ ನೇತೃತ್ವದಲ್ಲಿ ರಾಜಬೀದಿಗಳಲ್ಲಿ ಪಥಸಂಚಲನ ಮಾಡುವುದರ ಮುಖಾಂತರ ಮಾಸ್ಕ್ ಇಲ್ಲದವರಿಗೆ ಮಾಸ್ಕ್ ಗಳನ್ನು ಉಚಿತವಾಗಿ…

ಹೊನ್ನಾಳಿಯ ಯುವಶಕ್ತಿ ಒಕ್ಕೂಟ ನೊಂದಣಿ ಇವರ ವತಿಯಿಂದ 30ನೇ ವರ್ಷದ ಹಾಗೂ ಕರ್ನಾಟಕ ರಾಜ್ಯದ 65 ನೇ ಕನ್ನಡ ರಾಜ್ಯೋತ್ಸವ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಹೊನ್ನಾಳಿಯ ಯುವಶಕ್ತಿ ಒಕ್ಕೂಟ ನೊಂದಣಿ ಇವರ ವತಿಯಿಂದ 30ನೇ ವರ್ಷದ ಹಾಗೂ ಕರ್ನಾಟಕ ರಾಜ್ಯದ 65 ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಅಧ್ಯಕ್ಷರು ರಾಯಪ್ಪಗೌಡ, ಕಾರ್ಯದರ್ಶಿ ಚಿನ್ನಪ್ಪ ಕಾರ್ಯಾಧ್ಯಕ್ಷರು ಚಂದ್ರಪ್ಪ ಮಡಿವಾಳ ಗೌರವಾಧ್ಯಕ್ಷರು ಕತ್ತಿಗಿ…

ಹೊನ್ನಾಳಿಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಹೊನ್ನಾಳಿಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಇಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದ್ವಜಾರೋಹಣ ಮಾಡುವುದರ ಮುಖಾಂತರ ಸರಳವಾಗಿ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಭಾಗಿಯಾದರು :-ಅಧ್ಯಕ್ಷರಾದ ಗಂಗಾಧರಪ್ಪ, ರೇವಣಸಿದ್ದಪ್ಪ, ಟೈಲರ್ ಬಸಣ್ಣ,…

ಹೊನ್ನಾಳಿ ಪೋಟೋ ಮತ್ತು ವಿಡಿಯೋಗ್ರಾಫರ್ ಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಪೋಟೋ ಮತ್ತು ವೀಡಿಯೋಗ್ರಾಫರ್ ಸಂಘದ ವತಿಯಿಂದ ಇಂದು ಅಂಗಡಿ ಬಂದ್ ಮಾಡುವುದರ ಮೂಲಕ ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದರು. ಬೆಂಗಳೂರು ಛಾಯಾಗ್ರಾಹಕರಿಗೆ ಶುಭಕಾರ್ಯಗಳು ಮತ್ತು ಇನ್ನಿತರ ಕಾರ್ಯಕ್ರಮಗಳ ಸರಿಯಾಗಿ ನಡೆಯದೆ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್…

ಬೆನಕನಹಳ್ಳಿ ಗ್ರಾಮದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ಫೋಟೋವನ್ನು ಕೆಲವೊಂದು ರಾಜಕೀಯ ಮುಖಂಡರ ಷಡ್ಯಂತ್ರದಿಂದ VA,RI,DT ಇವರು ಈ ಫೋಟೋವನ್ನು ದೇವಸ್ಥಾನ ದಿಂದ ತೆಗೆದಿದ್ದಾರೆ ಎಂದು ಉದ್ವಿಗ್ನ ಪರಿಸ್ಥಿತಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ದಿನಾಂಕ 25 -10- 2020 ರಂದು ಬೆನಕನಹಳ್ಳಿ ಗ್ರಾಮದ ವಿನಾಯಕ ದೇವಸ್ಥಾನದಲ್ಲಿರುವ ಶ್ರೀ ಜಗಜ್ಯೋತಿ ಬಸವೇಶ್ವರರ ಫೋಟೋವನ್ನು ಕೆಲವೊಂದು ರಾಜಕೀಯ ಮುಖಂಡರ ಷಡ್ಯಂತ್ರದಿಂದ VA,RI,DT ಇವರು ಈ ಫೋಟೋವನ್ನು ತೆಗೆದಿದ್ದಾರೆ ಎಂದು ಉದ್ವಿಗ್ನ…

ಹೊನ್ನಾಳಿ ಹಿರೇಕಲ್ಮಠದ ಶ್ರೀಗಳು ಭಕ್ತರ ಜೊತೆಗೆ ಬನ್ನಿ ವಿನಿಮಯ

ಹೊನ್ನಾಳಿ ಹಿರೇಕಲ್ಮಠದ ಮಠಾಧೀಶರಾದ ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳು ವಿಜಯದಶಮಿಯ ಪ್ರಯುಕ್ತ ಬನ್ನಿಯನ್ನು ಬಲ್ಮುರಿ ಕ್ರಾಸ್ ನಲ್ಲಿರುವ ಬನ್ನಿಮಂಟಪಕ್ಕೆ ಪೂಜೆಯನ್ನು ಮಾಡಿ ಎತ್ತಿನ ಗಾಡಿಯ ಮೇಲೆ ಚಂದ್ರಶೇಖರ ಸ್ವಾಮಿಗಳ ಫೋಟೋ ಇಟ್ಟು ಅಡ್ಡ ಪಲ್ಲಕ್ಕಿಯಲ್ಲಿ ಶ್ರೀಗಳು ಕುಳಿತು ಕುಂಬಾರಕೇರಿ ,ಗೌಡ್ರೆ ಕೇರಿ ,ಹಳದಮ್ಮ…

ಹೊನ್ನಾಳಿಯ ಕಾಳಿಕಾಂಬ ದೇವಸ್ಥಾನದ ವತಿಯಿಂದ ವಿಜಯದಶಮಿ

ಹೊನ್ನಾಳಿಯ ದುರ್ಗಿಗುಡಿ ಬಲಭಾಗ ನಿವಾಸಿಗಳು ಎರಡನೆ ಕ್ರಾಸ್ ನಲ್ಲಿರುವ , ಕಾಳಿಕಾಂಬ ದೇವಸ್ಥಾನದ ವತಿಯಿಂದ ಇಂದು ಆ ದೇವಸ್ಥಾನದ ಆವರಣದಲ್ಲಿ ಬನ್ನಿಯನ್ನು ಕೊಟ್ಟು ಮತ್ತು ತೆಗೆದುಕೊಳ್ಳುವುದರ ಮೂಲಕ ಒಬ್ಬರನ್ನೊಬ್ಬರು ಪ್ರೀತಿ ವಿಶ್ವಾಸದಿಂದ ಒಳ್ಳೆಯ ಆರೈಕೆ ಮಾಡುತ್ತಾ ಮಂಡಕ್ಕಿ ಪಳಾರವನ್ನು ಪ್ರಸಾದ ಎಂದು…

ಹೊನ್ನಾಳಿ ರಕ್ಷಣಾ ಇಲಾಖೆ ಅಧಿಕಾರಿ ವರ್ಗದವರು ಜನರಿಗೆ ಕೊರೋನಾದ ಬಗ್ಗೆ ಜಾಗೃತಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಇಂದು ತಹಶೀಲ್ದಾರ್ ರವರು ,ಹೊನ್ನಾಳಿ ರಕ್ಷಣೆ ಇಲಾಖೆಯವರು ,ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಪೊಲೀಸ್ ಇಲಾಖೆಯವರು ಮುಂದಿನ ಎರಡು ದಿನಗಳ ಕಾಲ ದಸರಾ ಹಬ್ಬ ಇರುವುದರಿಂದ ಪಥಸಂಚಲನ ಮಾಡುವುದರ ಮೂಲಕ ಕೊರೋನಾ ಜಾಗೃತಿಯನ್ನುಮೂಡಿಸುವ ಕೆಲಸವನ್ನು…

You missed