Category: ಸ್ಥಳೀಯ ಸುದ್ದಿ

ಹೊನ್ನಾಳಿ ತಾಲ್ಲೂಕು ಬಣಜಾರ್ ಸಂಘದ ಅಧ್ಯಕ್ಷರಾಗಿ ಜುಂಜಾನಾಯ್ಕ

ದಿನಾಂಕ: 07-10-2020 ರಂದು ಬುಧವಾರ ಹೊನ್ನಾಳಿಯ ಪ್ರವಾಸಿ ಮಂದಿರದಲ್ಲಿ ಹೊನ್ನಾಳಿ ತಾಲ್ಲೂಕು ಬಣಜಾರ್ ಸಂಘದ ಸಭೆ ಸೇರಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ತಾಲೂಕು ಬಂಜಾರ್ ಸಂಘದ ಅಧ್ಯಕ್ಷರಾಗಿ ಜುಂಜಾನಾಯ್ಕ ಹನುಮಸಾಗರ, ಉಪಾಧ್ಯಕ್ಷರಾಗಿ ರುದ್ರನಾಯ್ಕ್ ಚಿಕ್ಕಹಾಲಿವಾಣ, ಮಂಜ್ಯಾನಾಯ್ಕ್ ಉಜ್ಜನಿಪುರ, ಪ್ರಧಾನ ಕಾರ್ಯದರ್ಶಿಯಾಗಿ…

ಮೆಕ್ಕೆಜೋಳ ಬೆಳೆಯನ್ನು ಉದ್ಘಾಟನೆಯನ್ನು ಮಲಗೇನ ಹಳ್ಳಿ ಗ್ರಾಮದ ಶಿವ ಬ್ಯಾಂಕಿನ ಎಂ ಜಿ ಬಸವರಾಜಪ್ಪ ಮತ್ತು ಪರಮೇಶಪ್ಪ ರವರು ದೀಪವನ್ನು ಹಚ್ಚುವುದರ ಮೂಲಕ ಚಾಲನೆ ಕೊಟ್ಟರು

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ದಿನಾಂಕ 8- 10 -2020 ರಂದು ಬಯೋ ಸೀಡ್ಸ್ ಕಂಪನಿಯ 9794 ನಂಬರಿನ ಮೆಕ್ಕೆಜೋಳದ ನೀರಾವರಿಗೆ ಅನುಕೂಲವಾಗುವಂತೆ ಈ ತಳಿಯ ಎರಡು ವರ್ಷಗಳಿಂದ ಈ ಕಂಪನಿಯ ದೇಶಾದ್ಯಂತ ಈ ತಳಿಯನ್ನು ರೈತರು ಬಳಸುತ್ತಿದ್ದಾರೆ…

ಹೊನ್ನಾಳಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು /ನೌಕರ ವರ್ಗದಿಂದ ಪ್ರತಿಭಟನೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕೇಂದ್ರ ಸರ್ಕಾರ 2003 ರ ವಿದ್ಯುತ್ ಪ್ರಸ್ತಾಪಿತ ತಿದ್ದುಪಡಿಯನ್ನು ತರಲು ಉದ್ದೇಶಿಸಿದ್ದು, ಹಾಗೂ ವಿತರಣಾ ಕಂಪನಿಗಳನ್ನು ಖಾಸಗೀಕರಣ ಗೊಳಿಸಿದ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಇದರಿಂದಾಗಿ, ರೈತರು/ಜನಸಾಮಾನ್ಯರು ಹೊರೆಯಾಗಿರುವುದರಿಂದ ಕೇಂದ್ರ ಸರ್ಕಾರದ ಈ…

ಹೊನ್ನಾಳಿ ಎನ್.ಎಸ್ . ಯು .ಐ ಘಟಕದ ವತಿಯಿಂದ ಮೌನ ಪ್ರತಿಭಟನೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಕಾಂಗ್ರೆಸ್ ಪಕ್ಷದ ಎನ್.ಎಸ್ . ಯು .ಐ ಘಟಕದ ವತಿಯಿಂದ ಇಂದು ಉತ್ತರಪ್ರದೇಶದ ಮಾನಿಷಾ ವಾಲ್ಮೀಕಿಯ ಅತ್ಯಾಚಾರ ಹತ್ಯೆಯನ್ನು ಖಂಡಿಸಿ ಹೊನ್ನಾಳಿಯ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಮೇಣದ ಬತ್ತಿ ಹಚ್ಚುವುದರ ಮೂಲಕ ಮೌನ ಪ್ರತಿಭಟನೆಯನ್ನ ಮಾಡುವುದರ…

ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೈದಿರುವ ಮಾನಿಷಾ ವಾಲ್ಮೀಕಿ ಪೋಟೋ ಬದಲಾಗಿ ಚಂಡಿಗಡದ ಮಾನಿಷಾ ಯಾದವ್ ಪೋಟೋ ಹಾಕಿ ವೈರಲ್ ಮಾಡುತ್ತಿರುವುದು ಖಂಡನೀಯ. ಡಿ.ಎಸ್ ಪ್ರದೀಪ್.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ:- 4.10 2020ರಂದು ಇಂದು ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಡಿ.ಎಸ್ ಪ್ರದೀಪ್ ಗೌಡ್ರು ರವರು ಎಬಿಸಿನ್ಯೂಸ್ ಆನ್ಲೈನ್ ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿ ಉತ್ತರಪ್ರದೇಶದಲ್ಲಿ ವಾಲ್ಮೀಕಿ ಸಮಾಜದ ಹುಡುಗಿಯನ್ನ ಅತ್ಯಾಚಾರ ಮಾಡಿ ಹತ್ಯೆಗೈದರು ತ್ತಾರೆ .ಆ…

ಅಖಂಡ ರೈತರ ಸಂಘ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಮೂಹಿಕ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಎಲ್ಲಾ ವಿವಿಧ ಸಂಘಟನೆ ಸಹಕಾರದೊಂದಿಗೆ ಇಂದು ಬಂದ್

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಇಂದು ದಿನಾಂಕ:-28-09-2020 ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭೂ ಸುಧಾರಣೆ ಮಸೂದೆ ಹಾಗೂ ಕೃಷಿ ಮಾರುಕಟ್ಟೆ ಕಾಯ್ದೆಯನ್ನು ಜಾರಿಗೆ ತಂದಿರುತ್ತದೆ. ಇವುಗಳ ವಿರುದ್ಧ ದೇಶ ಹಾಗು ಕರ್ನಾಟಕ ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರದ ವಿರುದ್ಧ…

ರೈತ ವಿರೋಧಿ ಕಾಯ್ದೆ ಗಳಾದ ಎಪಿಎಂಸಿ ವಿಧೇಯಕ ಮತ್ತು ವಿದ್ಯುತ್ ಡಿಜಿಟಲೀಕರಣ, ಮತ್ತು ಭೂ ಸುಧಾರಣಾ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಕ್ರಮವನ್ನು ವಿರೋಧಿಸಿ ಪ್ರತಿಭಟನೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಪ್ರವಾಸಿ ಮಂದಿರದಲ್ಲಿ ಇಂದು ದಿನಾಂಕ:-28-09-2020 ರ ಸೋಮವಾರಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿರುವ ಎಪಿಎಂಸಿ ಕಾಯ್ದೆ ವಿದ್ಯುತ್ ಡಿಜಿಟಲೀಕರಣ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೊಳಿಸಿ ಕ್ರಮದಿಂದ ಕೂಡಲೇ ಕೇಂದ್ರ ಮತ್ತು ರಾಜ್ಯ…

ಪೋಷಣ್ ಮಾಸಾಚಾರಣೆ ಸೆಪ್ಟಂಬರ್ 2020 ಯೋಜನೆಯಡಿ ಕೈತೋಟ ನಿರ್ಮಿಸಲು ಅಂಗನವಾಡಿ ಕಾರ್ಯಕರ್ತೆಯರಿಂದ ಸ್ಥಳವನ್ನು ಶುಚಿಗೊಳಿಸುವ ಕುರಿತು ಮನವಿ.

ದಾವಣಗೆರೆ ಜಿಲ್ಲೆ ದಿ 24 ಹೊನ್ನಾಳಿ ತಾಲೂಕು ಇಂದು ಪೋಷಣೆ ಮಾಸಾಚರಣೆ 2020ರ ಯೋಜನೆಯಡಿ ರಾಜ್ಯ ಸರ್ಕಾರದ ಆದೇಶದಂತೆ ಅಂಗನವಾಡಿಗಳಲ್ಲಿ ಕೈತೋಟ ನಿರ್ಮಿಸಲು ಸೂಚಿಸಿದ್ದು, ಸ್ಥಳಾವಕಾಶದ ಕೊರತೆ ಇರುವ ಕಾರಣ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಒಂದೆಡೆ ಸೇರಿ ಕೈತೋಟ ನಿರ್ಮಿಸಲು ನಿರ್ಣಯಿಸಿದೆ…

ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಸರ್ಕಾರಿ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ

ದಾವಣಗೆರೆ ಸೆ.12 ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿಉತ್ತಮ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ ಎಂದುಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಮತ್ತುಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಗೋವಿಂದಎಂ.ಕಾರಜೋಳ ಹೇಳಿದರು. ನ್ಯಾಮತಿಯಲ್ಲಿ ಶನಿವಾರ ಹೊನ್ನಾಳಿ-ನ್ಯಾಮತಿ ಅವಳಿತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಹಾಗೂ ವಿವಿಧ ಸರ್ಕಾರಿ…

ರಾಜ್ಯದಲ್ಲಿ ಡ್ರಗ್ಸ ಮತ್ತುಗಾಂಜಾವನ್ನು ನಿಷೇಧಿಸಬೇಕು

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಸಪ್ಟೆಂಬರ್7 ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ರಾಜ್ಯದಲ್ಲಿ ಡ್ರಗ್ಸ ಮತ್ತುಗಾಂಜಾವನ್ನು ನಿಷೇಧಿಸಬೇಕು ಹಾಗೂ ಡ್ರಗ್ಸಪೂರೈಕೆದಾರರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ಮಾನ್ಯ ಹೊನ್ನಾಳಿ ದಂಡಾಧಿಕಾರಿಗಳಾದ ತುಷಾರ್…

You missed