ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ.ಎಸ್ ಪ್ರದೀಪ್ ಗೌಡ್ರುರವರು ಟಿ.ಜೆ ರಮೇಶ್ ರವರಿಗೆ ಅಭಿನಂದನೆ
ದಾವಣಗೆರೆ ಜಿಲ್ಲೆ ಜೂ 17 ಹೊನ್ನಾಳಿ ತಾಲೂಕು ತರಗನಹಳ್ಳಿ ವ್ಯವಸಾಯ ಸೇವ ಸಹಕಾರ ಸಂಘದ ಅಧ್ಯಕ್ಷರ ಗಾದಿಗಾಗಿ ಚುನಾವಣೆನೆಡೆದಿದ್ದು ಆ ಹುದ್ದೆಗೆ ಯಾರು ಅರ್ಜಿ ಹಾಕದೆ ಇರುವ ಕಾರಣ ಟಿ.ಜೆ ರಮೇಶ್ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಆದ ಕಾರಣ ಹೊನ್ನಾಳಿ ಕಾಂಗ್ರೆಸ್…
