Category: ಸ್ಥಳೀಯ ಸುದ್ದಿ

ಹೊನ್ನಾಳಿಯ ಮಹಿಳಾ ಅಂಗವಿಕಲ ಸೇವಾ ಸಂಸ್ಥೆ, ನಿಸರ್ಗ ಗ್ರಾನೀಣ ಅಭಿವೃದ್ದಿ ವಿದ್ಯಾಸಂಸ್ಥೆ , ಮತ್ತು ಸಂಕಲ್ಪ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ವತಿಯಿಂದ

ಹೊನ್ನಾಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತುಂಗಾಭದ್ರ ಬಡಾವಣೆ ,ಬಾಲ್ ರಾಜ್ ಘಾಟ್ , ಮತ್ತು ದುರ್ಗಿಗುಡಿ ವಾಸವಾಗಿರುವ 55ರಿಂದ 60 ಅಂಗವಿಕಲ ಅಸಾಯಕರುಗಳಿಗೆ,ಈ ರಾಜ್ಯದಲ್ಲಿ ಕೊರೋನಾ ವೈರಸ್ ಬಂದಿರುವ ಕಾರಣ ಲಾಕ್ ಡೌನ್ ಮಾಡಿರುವ ಹಿನ್ನಲೆಯಲ್ಲಿ ಅವರುಗಳಿಗೆ ಅಕ್ಕಿ, ಶಾವಿಗೆ,…

ಹೊನ್ನಾಳಿ ಪಟ್ಟಣದ ಸರ್ವರಕೇರಿಯ 8 ನೇ ವಾರ್ಡಿನ ಪಟ್ಟಣ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಅನುಷಾ ಚಂದ್ರು (ಗುಂಡ)ರವರು

ಹೊನ್ನಾಳಿ ಪಟ್ಟಣದ ಸರ್ವರಕೇರಿಯ 8 ನೇ ವಾರ್ಡಿನ ಪಟ್ಟಣ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಅನುಷಾ ಚಂದ್ರು (ಗುಂಡ)ರವರು ಕೊರೋನಾ ವೈರಸ್ ಬಂದಿರುವ ಕಾರಣ ಲಾಕ್ ಡೌನ್ ಹಿನ್ನಲೆಯಲ್ಲಿ ದಿನಾಂಕ 3/04/2020 ರಂದು ಪ್ರಾರಂಭಗೊಂಡು ಅಂದಿನಿಂದ ಹಾಲನ್ನು ವಾರ್ಡಿನ ಎಲ್ಲಾ ಪಲಾನುಭವಿಗಳಿಗೆ ರಾಜ್ಯ…

ಕರ್ನಾಟಕ ರಕ್ಷಣಾ ವೇದಿಕೆ” ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಘಟಕದ ವತಿಯಿಂದ ಹೊನ್ನಾಳಿಯ.

ಕರ್ನಾಟಕ ರಕ್ಷಣಾ ವೇದಿಕೆ” ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಘಟಕದ ವತಿಯಿಂದ ಹೊನ್ನಾಳಿಯ… ಸುಪ್ರಸಿದ್ಧ ಹಿರೇಕಲ್ಮಠದ ಪರಮ ಪೂಜ್ಯ”ಶ್ರೀ ಶ್ರೀ ಶ್ರೀ ಡಾ|| ಚನ್ನಮಲ್ಲಿಕಾರ್ಜುನ”, ಮಹಾ ಸ್ವಾಮಿಗಳ”ಹುಟ್ಟು ಹಬ್ಬ”ದ ಅಂಗವಾಗಿ ಈ ದಿನ ನಿರಂತರವಾಗಿ ಹಗಲಿರುಳು, ಕೊರೋನಾ ಮಹಾಮಾರಿಯ ನಡುವೆಯು ನಮ್ಮಗಳ…

ಹೊನ್ನಾಳಿಯ ಸಬ್ಬ್ ಇನ್ಸ್ ಪೆಕ್ಟರ್ (ಎಸ್. ಐ)ಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ತಿಪ್ಪೇಸ್ವಾಮಿ ಎ ರವರು 37ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನಲೆಯಲ್ಲಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಪೋಲಿಸ್ ಸ್ಟೇಷನ್ ನಲ್ಲಿ ಹಗಲು ಇರಳು ಜನಸಾಮಾನ್ಯರಿಗೆ ಸ್ಪಂದಿಸುವಂತಹ ಹಾಗೂ ಸರಳವಾಗಿ ಜವರ ಜೊತೆ ಬೆರೆತ ಹೊನ್ನಾಳಿಯ ಸಬ್ಬ್ ಇನ್ಸ್ ಪೆಕ್ಟರ್ (ಎಸ್. ಐ)ಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ತಿಪ್ಪೇಸ್ವಾಮಿ ಎ ರವರು 37ನೇ ವಸಂತಕ್ಕೆ ಕಾಲಿಡುತ್ತಿರುವ…

ಪೆಟ್ರೋಲ್ ಬಂಕ್ ಮಾಲೀಕರುಗಳು ಸಹ ಕಿಟ್ಟ್ ಕೊಡುವುದರ ಮೂಲಕ ಸಹಾಯ ಹಸ್ತಚಾಚಿದರು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಏ 21 ಹೊನ್ನಾಳಿ ತಾಲೂಕು ಪೆಟ್ರೋಲ್ ಬಂಕ್ ಮಾಲೀಕರ ಸಂಘ ಹೊನ್ನಾಳಿ ತಾಲೂಕು ಇವರ ಸಂಯುಕ್ತಾಆಶ್ರಯದಲ್ಲಿ ಕೊರೋನಾ ವೈರಸ್ ಲಾಕ್ ಡೌನ್ ಮಾಡಿರುವ ಕಾರಣ ಹೊನ್ನಾಳಿಯಲ್ಲಿ 200 ಕ್ಕೂ ಹೆಚ್ಚು ಮಾಲೀಕರು ಮತ್ತು ಆಟೋ ಚಾಲಕರುಗಳಿಗೆ…

ಹೊನ್ನಾಳಿ ಪಟ್ಟಣ ಪಂಚಾಯಿತಿಯ ಸಂಬಂದ ಪಟ್ಟ ಪೌರಕಾರ್ಮಿಕರು ಸ್ವಂತ ಹಣದ ವತಿಯಿಂದ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಏ 21 ದೇವನಾಯ್ಕನಹಳ್ಳಿ ಗ್ರಾಮದಲ್ಲಿರುವ ಸಾಯಿಬಾಬಾ ಮಹಾರಾಷ್ಟ ಮೂಲದ ವಲಸೆ ಬಂದಿರುವ ಕಾರ್ಮಿಕರಿಗೆ ಹೊನ್ನಾಳಿ ಪಟ್ಟಣ ಪಂಚಾಯಿತಿಯ ಸಂಬಂದ ಪಟ್ಟ ಪೌರಕಾರ್ಮಿಕರು ಸ್ವಂತ ಹಣದ ವತಿಯಿಂದ ಅನ್ನ ಸಾಂಬಾರು ರಡಿಮಾಡಿ ಆಟೋದಲ್ಲಿ ತಗೆದುಕೊಂಡು ಹೋಗಿ 8-10…

ಕುಂದೂರು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ದಾಸೋಹ ಕಮೀಟಿ

ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕು ಏ 20 ಕುಂದೂರು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ದಾಸೋಹ ಕಮೀಟಿ ಮಾರುತಿ ಯುವಕರ ಸಂಘದ ವತಿಯಿಂದ ರವೆ, ಬೇಳೆ, ಬೆಲ್ಲ, ಅರಿಶಿಣ ಪುಡಿ, ಪೇಸ್ಟ್, ಬಟ್ಟೆ ಸೋಪು, ಮೈ ಸೋಪು, ಮುಂತಾದ 13…

ಗ್ರಾಮಕ್ಕೆ ತೆರಳಿ ಮನೆ ಮನೆಗೆ ಹಣ ವಿತರಿಸುವ ಯೋಜನೆಗೆ ಉತ್ತಮ ಪ್ರತಿಕ್ರಿಯೆ 6 ದಿನದಲ್ಲಿ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ 6225 ಜನರಿಗೆ 1 ಕೋಟಿ 40 ಲಕ್ಷ ವಿತರಣೆ

ಕೋರೋನಾ ವೈರಸ್ನ ಹರಡುವಿಕೆ ತಡೆಗಟ್ಟುವ ಹಾಗೂ ನಿಯಂತ್ರಣಕ್ಕಾಗಿ ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಹಣಕಾಸಿನ ವ್ಯವಹಾರಕ್ಕಾಗಿ ಬ್ಯಾಂಕಿಗೆ ಬರುವುದರಿಂದ ಬ್ಯಾಂಕುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗಿರುತ್ತದೆ ಮತ್ತು ಈ ಕುರಿತು ಜನರ ಅನಗತ್ಯ ಓಡಾಟವನ್ನು ತಪ್ಪಿಸಲು…

“ದಿನ ಬಳಕೆ ವಸ್ತುಗಳು ಸಿಗದೆ ಕಂಗಾಲದ ನಿವೃತ್ತ ಸೈನಿಕರು”

ದಾವಣಗೆರೆ ಜಿಲ್ಲೆ;-ಏ 16 ಹೊನ್ನಾಳಿ ತಾಲೂಕು “ದಿನ ಬಳಕೆ ವಸ್ತುಗಳು ಸಿಗದೆ ಕಂಗಾಲದ ನಿವೃತ್ತ ಸೈನಿಕರು” ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ನಿವೃತ್ತ ಸೈನಿಕ ಸಂಘದ ಅಧ್ಯಕ್ಷರಾದ ಎಂ ವಾಸಪ್ಪನವರು ಎ.ಬಿ.ಸಿ ನ್ಯೂಸ್ ಆನ್ ಲೈನ್ ಚಾನಲ್ ಪತ್ರಿಕಾಗೊಷ್ಠಿ ಮೂಲಕ ಮಾತನಾಡಿ…

ದಾವಣಗೆರೆ ಜಿಲ್ಲೆ ಏ 14 ಹೊನ್ನಾಳಿಯಲ್ಲಿ ಇರುವ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಕಚೇರಿಯಲ್ಲಿ ಇಂದು ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ಸಂವಿಧಾನದ ಶಿಲ್ಪಿ ಡಾ// ಬಿ ಆರ್ ಅಂಬೇಡ್ಕರ್ ಅವರ 129 ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು..

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ಪ್ ಬಿ ಮಂಜಪ್ಪನವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವುದರ ಮುಖಾಂತರ ಈ ಕಾರ್ಯ ಕ್ರಮ ಜರುಗಿತು. ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ಜೊತೆ ವಿಡಿಯೋ ಕಾನ್ಫರೆನ್ಸ್…

You missed