ದಾವಣಗೆರೆ ಜಿಲ್ಲೆ;-ನ್ಯಾಮತಿ ತಾಲೂಕು ಮಾ 13 ಜೀನಹಳ್ಳಿ ಗ್ರಾಮವನ್ನು ಕತ್ತಿಗೆ ಗ್ರಾಮಪಂಚಾಯಿತಿಯಿಂದ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿಗೆ ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ಒಪ್ಪಿಗೆ ನೀಡಬಹುದೇ
ಜೀನಹಳ್ಳಿ ಗ್ರಾಮವು ಈಗಾಗಲೆ 20 ವರ್ಷಗಳ ಹಿಂದೆ ಮಂಡಳ್ ಪಂಚಾಯಿತಿ ಇದ್ದಾಗ ಕೆಂಚಿಕೊಪ್ಪದ ಮಂಡಳ ಪಂಚಾಯಿತಿಗೆ ಸೇರಿತ್ತು.ಆದಾದ ನಂತರ ಗ್ರಾಮ ಪಂಚಾಯಿತಿ ವಿಂಗಡಣೆ ಸಂದರ್ಭದಲ್ಲಿ ಜೀನಳ್ಳಿ ಗ್ರಾಮವನ್ನು ಗುಡ್ಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿಸಲು ಗ್ರಾಮಸ್ಥರ ಅಭಿಪ್ರಾಯ ಕೇಳಿದ್ದರು.ಆಗ ಗ್ರಾಮಸ್ಥರು ಗುಡ್ಡಳ್ಳಿ ಗ್ರಾಮವು…