Category: ಸ್ಥಳೀಯ ಸುದ್ದಿ

ದಾವಣಗೆರೆ :-ಜ 19 ಹೊನ್ನಾಳಿ ತಾಲೂಕಾಡಳಿತದಿಂದ ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಣೆ ಏಕತೆಯು ರೆಡ್ಡಿ ಸಮಾಜದ ಧ್ಯೇಯವಾಗಲಿ

ಶ್ರೀ ಮಹಾಯೋಗಿ ವೇಮನ ಜಯಂತೋತ್ಸವ ಹೊನ್ನಾಳಿ ತಾಲೂಕು ಸಮಿತಿ ಸಂಯುಕ್ತಾಶ್ರಯದ ಕನಕರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾಯೋಗಿ ವೇಮನರವರ ಜಯಂತೋತ್ಸವದ ಕಾರ್ಯಕ್ರಮವನ್ನ ದಾವಣಗೆರೆ ಜಿಲ್ಲಾಧಿಕಾರಿಯಾದ ಶ್ರೀ ಮಹಂತೇಶ್ ಬಿಳಗಿಯವರು ಪುಷ್ಪಾ ನಮನವನ್ನು ಮಾಡುವುದರ ಮೂಲಕ ಮೇರಗನ್ನು ತಂದುಕೊಟ್ಟರು . ಇವರುಗಳ ಜೊತೆಗೆ…

ದಾವಣಗೆರೆ:- ಜ 18 ದಾವಣಗೆರೆ ಜಿಲ್ಲೆ ಹೊನ್ನಾಳಿ ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ ಅಂಗವಾಗಿ ಹೊನ್ನಾಳಿ ಹಿರೇಕಲಠದಲ್ಲಿ ಶ್ರೀ ಚನ್ನಪ್ಪಸ್ವಾಮಿ ವಿಧ್ಯಾಪೀಠದ ನೌಕರರ ಸಮ್ಮಿಲನ ಕಾರ್ಯಕ್ರಮ

ದಾವಣಗೆರೆ:- ಜ 18 ದಾವಣಗೆರೆ ಜಿಲ್ಲೆ ಹೊನ್ನಾಳಿ ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ ಅಂಗವಾಗಿ ಹೊನ್ನಾಳಿ ಹಿರೇಕಲಠದಲ್ಲಿ ಶ್ರೀ ಚನ್ನಪ್ಪಸ್ವಾಮಿ ವಿಧ್ಯಾಪೀಠದ ನೌಕರರ ಸಮ್ಮಿಲನ ಕಾರ್ಯಕ್ರಮ ನಡೆಯಿತು,ಶ್ರೀಮಠದ,ಕ್ಷೇತ್ರಾಧಿಪತಿಗಳಾದ ,ಶ್ರೀ ಚನ್ನಪ್ಪಸ್ವಾಮಿ ವಿಧ್ಯಾಪೀಠದ,ಅಧ್ಯಕ್ಷರಾದ ಶ್ರೀ ಷ ಬ್ರ ಒಡೆಯ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿಯವರ,ದಿವ್ಯ ಸಾನಿಧ್ಯ…

ದಾವಣಗೆರೆ :- ಜ 18 ಹೊನ್ನಾಳಿ ಜೀವದ 2 ಹನಿಗಳಿಂದ ಪೊಲೀಯೋ ಮೇಲಿನ ಗೆಲುವನ್ನು ಮುಂದುವರಿಸೋಣ THO ಡಾ|| ಕೆಂಚಪ್ಪ .

ಕೇಂದ್ರ ಹಾಗು ರಾಜ್ಯ ಸರಕಾರಗಳ ಸಹಯೋಗದೊಂದಿಗೆ ನಡೆಯಲಿರುವ ಪಲ್ಸ್‌ ಪೋಲಿಯೋ ಕಾಯ೯ಕ್ರಮ ಪೋಲಿಯೋ ಮುಕ್ತ ಭಾರತಕ್ಕಾಗಿ ನಡೆಯುತ್ತದೆ. ಇದೇ ತಿಂಗಳ ೧೯ ರಂದು ಭಾನುವಾರ 5 ವಷ೯ ವಯೋಮಿತಿ ಒಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆಯನ್ನು ಪೋಷಕರು ತಮ್ಮ ಮಕ್ಕಳಿಗೆ…

ದಾವಣಗೆರೆ :- ಜ 17 ನ್ಯಾಮತಿ ತಾಲೂಕಿನ ಬೆಳಗುತ್ತಿ ,ಮಲ್ಲಿಗೆನಹಳ್ಳಿ ,ಮತ್ತು ರಾಮೇಶ್ವರ ಗ್ರಾಮಗಳ ರೈತರಿಗ ಸಾವಯವ ಕೃಷಿ ಬಗ್ಗೆ ಒಂದು ದಿನದ ತರಬೇತಿ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ತೀರ್ಥರಾಮೇಶ್ವರ ಗ್ರಾಮದ ಯುವ ಜನ ವಸತಿಯಲ್ಲಿ ಬೆಳಗುತ್ತಿ ,ಮಲ್ಲಿಗೆನಹಳ್ಳಿ ಮತ್ತು ರಾಮೇಶ್ವರ ಪ್ರತಿಯೊಂದು ಹಳ್ಳಿಗೆ 30ಜನರಂತೆ ಮೂರು ಗ್ರಾಮದ 90ರೈತರಿಗೆ ಸಾವಯವ ಕೃಷಿ ಬಗ್ಗೆ ಒಂದು ದಿನದ ತರಬೇತಿಯನ್ನು ನಡೆಸಿಕೊಡಲಾಯಿತು ಈ ತರಬೇತಿಯ ಕಾರ್ಯಕ್ರಮದ ಉದ್ಗಾಟನೆಯನ್ನು…

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಿ. ಎಲ್. ಡಿ ಬ್ಯಾಂಕಿನ ಅಧ್ಯಕ್ಷರಗಾದಿಗಾಗಿ 14/01/2020ರಂದು ನಡೆದ ಚುನಾವಣೆಯಲ್ಲಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಿ. ಎಲ್. ಡಿ ಬ್ಯಾಂಕಿನ ಅಧ್ಯಕ್ಷರಗಾದಿಗಾಗಿ 14/01/2020ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪಿ. ಎಲ್ .ಡಿ ಬ್ಯಾಂಕಿನ ನಿರ್ದೇಕರುಗಳು ಹಾಗೂ ಹೊನ್ನಾಳಿ ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರು ಮತ್ತು ಜಿಲ್ಲಾ…

ನಮ್ಮ ಹೊಳೆ , ನಮ್ಮೂರ ಹೊಳೆ , ಹೊನ್ನಾಳಿ ಹೊಳೆ , ಬೇಲಿಮಲ್ಲೂರು ಹೊಳೆ , ತುಂಗಭದ್ರಾ ಹೊಳೆ.

ನಮ್ಮ ಹೊಳೆ , ನಮ್ಮೂರ ಹೊಳೆ , ಹೊನ್ನಾಳಿ ಹೊಳೆ , ಬೇಲಿಮಲ್ಲೂರು ಹೊಳೆ , ತುಂಗಭದ್ರಾ ಹೊಳೆ. ಇನ್ನೆರಡು ವರ್ಷಕ್ಕೆ ಬರಬ್ಬರಿ 100 ವರ್ಷ. ಮೂರು ಲಕ್ಷದ ಇಪ್ಪತ್ತೆಂಟು ಸಾವಿರ ರೂಪಾಯಿ ವೆಚ್ಚದ ಹೊಳೆ. ನಾವ್ ಬಾಲ್ಯದಲಿ ಈ ಹೊಳಿಯಾಗೆ…

ಹೊನ್ನಾಳಿಯ ಜನಪ್ರಿಯ ಮಾಜಿ ಶಾಸಕ ಡಿ.ಜಿ.ಶಾಂತನ ಗೌಡ ರವರಿಂದ ABC News India – Online. News Channel ಗೆ ಅಧಿಕೃತ ಚಾಲನೆ

15\01\2020 ನಡೆದ ಸರಳ ಕಾರ್ಯಕ್ರಮದಲ್ಲಿ ಹೊನ್ನಾಳಿಯ ಮಾಜಿ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಡಿ ಜಿ ಶಾಂತನಗೌಡರವರು Online ಸುದ್ದಿ ಮಾಧ್ಯಮ ABC News India – Online News Channel in Karnataka ಗೆ ಹೊನ್ನಾಳಿಯಲ್ಲಿ online ನಲ್ಲಿ ಅಧಿಕೃತ…

ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ದಿನಾಂಕ 15/01/2020 ಮಕರ ಸಂಕ್ರಾಂತಿಯ ದಿನದಂದು ಬೆಳಗ್ಗೆ ಸುಮಾರು 11:55ಕ್ಕೆ ಸರಿಯಾಗಿ ಮಾಜಿ ಶಾಸಕರಾದ ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರುರವರು

ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ದಿನಾಂಕ 15/01/2020 ಮಕರ ಸಂಕ್ರಾಂತಿಯ ದಿನದಂದು ಬೆಳಗ್ಗೆ ಸುಮಾರು 11:55ಕ್ಕೆ ಸರಿಯಾಗಿ ಮಾಜಿ ಶಾಸಕರಾದ ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರುರವರು ಹೊನ್ನಾಳಿ ದುರ್ಗಿಗುಡಿ ಉತ್ತರ ಭಾಗ 3ನೇ ತಿರುವಿನಲ್ಲಿ ಇರುವ ಅರವಿಂದ್ ರವರ ಮನೆಯ ಪ್ರದೀಪ್…

ಇಂದು ಶಿವಯೋಗಿ ಸಿದ್ದರಾಮೇಶ್ವರರ ,ಅಂಬಿಗರಚೌಡಯ್ಯ ,ಮಹಾಯೋಗಿ ವೇಮನ ಜಯಂತೋತ್ಸವದ ಪೂರ್ವ ಭಾವಿ ಸಭೆಯನ್ನು ತಾಲೂಕು ಕಚೇರಿಯಲ್ಲಿ ಕರೆಯಲಾಗಿತ್ತು

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಸುಕ್ಷೇತ್ರ ಸೊಲ್ಲಾಪುರದಲ್ಲಿ ಸಿದ್ದರಾಮೇಶ್ವರರ ದಿನಾಂಕ 14/1/2020 ಮತ್ತು 15/1/2020 ಎರಡು ದಿನಗಳ ಕಾಲ ಜಯಂತೋತ್ಸವವು ನಡೆಯುವ ಪ್ರಯುಕ್ತ ಹೊನ್ನಾಳಿಯಲ್ಲಿ 14/1/2020ರಂದು ಸರಳವಾಗಿ ಆಚರಿಸಲಾಗುವುದು ಹಾಗೂ19/1/2020ರಂದು ಮಹಾಯೋಗಿ ವೇಮನ ಜಯಂತೋತ್ಸವ ಮತ್ತು ಶಿವಯೋಗಿ ಸಿದ್ದರಾಮೇಶ್ವರರ ಸಭಾ ಕಾರ್ಯಕ್ರಮ…

ದಾವಣಗೆರೆ ಜಿಲ್ಲೆಯ ಎಸ್ ಪಿ ಯವರಾದ ಹನುಮಂತರಾಯಪ್ಪರವರು ಕುಟುಂಬ ಸಮೇತರಾಗಿ ಹೊನ್ನಾಳಿ ಹಿರೇಕಲ್ಮಠಕ್ಕೆ ಭೇಟಿ

ದಾವಣಗೆರೆ ಜಿಲ್ಲೆಯ ಎಸ್ ಪಿ ಯವರಾದ ಹನುಮಂತರಾಯಪ್ಪರವರು ಕುಟುಂಬ ಸಮೇತರಾಗಿ ಹೊನ್ನಾಳಿ ಹಿರೇಕಲ್ಮಠಕ್ಕೆ ಭೇಟಿ ಕೊಟ್ಟರು ಅವರ ಧರ್ಮಪತ್ನಿಯವರಾದ ಶ್ರೀಮತಿ ಶ್ರೀ ಸುಮಾ.ಎಸ್ ಪಿ ಹನುಮಂತರಾಯಪ್ಪರವರ ಶ್ರೀ ಮಠದಲ್ಲಿ ಸರಳವಾಗಿ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಮಠಕ್ಕೆ ಭೇಟಿಕೊಟ್ಟು ಶ್ರೀಗಳಾದ ಒಡೆಯರ್…