Category: ಸ್ಥಳೀಯ ಸುದ್ದಿ

ರೈತರಾದ ಕೆ ಜಿ ರವಿಕುಮಾರ್ ಗೌಡ್ರು ಅವರು ತಮ್ಮ ಸ್ವಂತ ಜಮೀನಿನಲ್ಲಿ ಮೆಣಸಿನ ಕಾಯಿ ಬೆಳೆದಿದ್ದರಿಂದ ಜೆ ಕೆ 1174 ಹೈಬ್ರಿಡ್ ಸೀಡ್ಸ್ ಕಂಪನಿಯವರು ಇವರ ಜಮೀನಿನಲ್ಲಿ ಮೆಣಸಿನಕಾಯಿ ಕ್ಷೇತ್ರೋತ್ಸವ

ನ್ಯಾಮತಿ ತಾಲೂಕು ಕಂಕನಹಳ್ಳಿ ಗ್ರಾಮದಲ್ಲಿರುವ ಸರ್ವೇ ನಂಬರ್ 30 ರ ,ಕೆ ಜಿ ರವಿಕುಮಾರ್ ಬಿನ ಕೆ ಜಿ ಮಹೇಶ್ವರಪ್ಪಗೌಡ್ರು ರವರಿಗೆ ಸೇರಿದ ಒಂದುವರೆ ಎಕರೆ ಜಮೀನಿನಲ್ಲಿ ಜೆ ಕೆ 1174 ನಂಬರಿನ ಹೈಬ್ರಿಡ್ ತಳಿಯ ಮೆಣಸಿನಕಾಯಿಯನ್ನು ಬೆಳೆದಿದ್ದರು . ಈ…

ಸುಂಕದಕಟ್ಟೆ ಗ್ರಾಮದ ಎಸ್ ಆರ್ ಪ್ರಿಯಾಂಕ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 619 ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ಶಾಸಕರಾದ ಎಂಪಿ ರೇಣುಕಾಚಾರ್ಯ ರವರಿಂದ ಸನ್ಮಾನ.

ಹೊನ್ನಾಳಿ ; Date 17 ತಾಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀಮತಿ ಕುಸುಮಾ ಬಿ ಬಿನ್ ಎಸ್ ಎಂ ರಾಜೇಶ್ವರ್ ಅವರ ದಂಪತಿಯ ಮಗಳಾದ ಕುಮಾರಿ ವಿದ್ಯಾರ್ಥಿನಿ ಎಸ್ ಆರ್ ಪ್ರಿಯಾಂಕ ಆದ ಇವಳು ಹೊನ್ನಾಳಿಯ ದುರ್ಗಿಗುಡಿ ಯಲ್ಲಿ ಇರುವ ಸ್ವಾಮಿ ವಿವೇಕಾನಂದ…

ಮಾಜಿ ಶಾಸಕರು ಮತ್ತು ಗುರುಕುಲ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಆದ ಡಿ ಜಿ ಶಾಂತನಗೌಡ್ರುರವರು 75ನೇ ಸ್ವಾತಂತ್ರ್ಯ ದಿನೋತ್ಸವದ ದ್ವಜಾರೋಹಣ.

ಹೊನ್ನಾಳಿ ತಾಲೂಕು ಹೆಚ್ಚು ಕಡದಕಟ್ಟೆ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀ ಸಾಯಿ ಗುರುಕುಲ ವಿದ್ಯಾಸಂಸ್ಥೆಯು 75ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರು ಮತ್ತು ಗುರುಕುಲ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಆದ ಡಿ ಜಿ ಶಾಂತನಗೌಡ್ರುರವರು ದ್ವಜಾರೋಹಣ ಮಾಡುವುದರ ಮೂಲಕ…

ಹೊನ್ನಾಳಿ ಹಿಂದುಳಿದ ವರ್ಗಗಳ ಸಮತಿಯಿಂದ 75 ನೇ ಸ್ವಾತಂತ್ರ ದಿನಾಚರಣೆ ಮತ್ತು ಸಂಗೂಳ್ಳಿರಾಯಣ್ಣ ಜನ್ಮ ದಿನಾಚರಣೆಯ ಅಂಗವಾಗಿ ಸಂಗೂಳ್ಳಿರಾಯಣ್ಣ ಪ್ರತಿಮೆಗೆ ಹೂವಿನ ಹಾರ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಹೊನ್ನಾಳಿ ಹಿಂದುಳಿದ ವರ್ಗಗಳ ಸಮತಿಯಿಂದ 75 ನೇ ಸ್ವಾತಂತ್ರ ದಿನಾಚರಣೆ ಮತ್ತು ಸಂಗೂಳ್ಳಿರಾಯಣ್ಣ ಜನ್ಮ ದಿನಾಚರಣೆಯ ಅಂಗವಾಗಿ ಹೊನ್ನಾಳಿ ತಾಲ್ಲೂಕು ಸಂಗೂಳ್ಳಿರಾಯಣ್ಣ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ಆಚರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ…

ಚೀಲೂರು ಗ್ರಾಮದಲ್ಲಿ ಇಂದು ಡಾಕ್ಟರ್ ರಾಜ್ ಆಟೋ ಸಂಘದ ಚಾಲಕರ ಸಂಘದ ವತಿಯಿಂದ ಆಟೋ ನಿಲ್ದಾಣದಲ್ಲಿ 75ನೇ ಸ್ವಾತಂತ್ರೋತ್ಸವದ ದಿನಾಚರಣೆ

ನ್ಯಾಮತಿ ತಾಲೂಕು ಚೀಲೂರು ಗ್ರಾಮದಲ್ಲಿ ಇಂದು ಡಾಕ್ಟರ್ ರಾಜ್ ಆಟೋ ಸಂಘದ ಚಾಲಕರ ಸಂಘದ ವತಿಯಿಂದ ಆಟೋ ನಿಲ್ದಾಣದಲ್ಲಿ 75ನೇ ಸ್ವಾತಂತ್ರೋತ್ಸವದ ದಿನಾಚರಣೆಯ ಅಂಗವಾಗಿ ಸಂಘದ ಅಧ್ಯಕ್ಷರಾದ ಎಮ ರಾಜುರವರು ದ್ವಜಾರೋಹಣ ಮಾಡಿದರು . ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಾಜು ಎಮ್…

” ನ್ಯಾಮತಿ ತಾಲೂಕಿನ ಪಲನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ”

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಪಲನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಸಾಮಾನ್ಯ ಸಭೆಯನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನೇತೃತ್ವದಲ್ಲಿ ನಡೆಸಲಾಯಿತು.ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ಮುಸ್ಲಿಂ ಆಳ ರವರು ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯದ ಬಗ್ಗೆ ತಿಳಿಸಿ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕತ್ತಿಗೆ ಗ್ರಾಮದ ತಟ್ಟೆಕೆರೆಯ ಅಂಗಳದಲ್ಲಿ ಅತಣ್ಯ ಸಸಿ ನಾಟಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕತ್ತಿಗೆ ಗ್ರಾಮದ ತಟ್ಟೆಕೆರೆಯ ಅಂಗಳದಲ್ಲಿ ಅತಣ್ಯ ಸಸಿ ನಾಟಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಎಂ ಆರ್ ಮಹೇಶ್ ಗಿಡ ನಾಟಿ ಮಾಡಿ ಧರ್ಮಸ್ಥಳದ…

ಪ್ರಾಥಮಿಕ ಆರೋಗ್ಯ ಕೇಂದ್ರ ಅರಗಬಟ್ಟೆ ಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ

ಹೊನ್ನಾಳಿ : ಜುಲೈ 31 ಹೊನ್ನಾಳಿ ತಾಲೂಕು ಅರಗಬಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಅರಗಬಟ್ಟೆ ಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಆಚರಿಸಿ ಡಾಕ್ಟರ್ ನರೇಂದ್ರ ಮಾತನಾಡಿ ಹಳ್ಳಿಗಳಲ್ಲಿ ಮನೆಯ ಮುಂಭಾಗ ಚರಂಡಿಗಳು ಹಾಗೂ ನೀರಿನ ತೊಟ್ಟಿಗಳನ್ನು ಸ್ವಚ್ಚಗೊಳಿಸಬೇಕು ಹಾಗು ಮಲಮೂತ್ರ ಹೊರಗೆ…

ಹೊನ್ನಾಳಿ ಟೌನ್ ನಲ್ಲಿ ಇಂದು 22ನೇ ಕಾರ್ಗಿಲ್ ವಿಜಯೋತ್ಸವವನ್ನು ಬೈಕ್ರ್ಯಾಲಿ ಮಾಡುವ ಮುಖಾಂತರ ಮತ್ತು ಸೈನಿಕ ಪ್ರತಿಮೆಗೆ ಮಾಲಾರ್ಪಣೆ/ ಮಾಜಿ ಶಾಸಕರಾದ ಶಾಂತನಗೌಡರು

ಆತ್ಮೀಯ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಟೌನ್ ನಲ್ಲಿ ಇಂದು 22ನೇ ಕಾರ್ಗಿಲ್ ವಿಜಯೋತ್ಸವವನ್ನು ಬೈಕ್ರ್ಯಾಲಿ ಮಾಡುವ ಮುಖಾಂತರ ಮತ್ತು ಸೈನಿಕ ಪ್ರತಿಮೆಗೆ ಮಾಲಾರ್ಪಣೆ/ ಪುಷ್ಪ ನಮನವನ್ನು ಅರ್ಪಿಸುವ ಮೂಲಕ ಶ್ರಾಧಾಂಜಲಿ ಸಲ್ಲಿಸಿ 2 ನಿಮಿಷಗಳ ಕಾಲ ಮೌನಾಚಾರಣೆಯನ್ನೂ ಮಾಡಿ ವೀರ ಯೋಧರಿಗೆ…

ಗೋವಿನಕೋವಿ ಹಾಲಸ್ವಾಮಿ ಸಮುದಾಯ ಭವನದಲ್ಲಿ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನ ಉದ್ಘಾಟಿಸುತ್ತಿರುವ ಗೌರವಾಧ್ಯಕ್ಷ ಎಚ್. ಪಾಲಾಕ್ಷಪ್ಪ ಗೌಡ.

ಸಾಸ್ವೆಹಳ್ಳಿ : ಪತ್ರಿಕಾ ದಿನಚರಣೆಗಳು ವರ್ಷಕ್ಕೊಮ್ಮೆ ನೆನಪಿಸುವಕಾರ್ಯಕ್ರಮ ಮಂಗಳೂರು ಸಮಾಚಾರ ಪತ್ರಿಕೆ ಕನ್ನಡದಪ್ರಥಮ ದಿನ ಪತ್ರಿಕೆಯಾಗಿತ್ತು. ಅದರ ನೆನಪಿಗಾಗಿ ಪ್ರತಿ ವರ್ಷಪತ್ರಿಕಾ ದಿನಚರಣೆ ಕಾರ್ಯಕ್ರಮ ನಡೆಸುವ ಜೊತೆಗೆಪತ್ರಕರ್ತರು ಜ್ಞಾನ, ವಿಸ್ತಾರವನ್ನು ಹೆಚ್ಚಿಸಿಕೊಳ್ಳಲುಸಹಕಾರಿಯಾಗಬೇಕು ಹಾಗೂ ಬದಲಾಗುತ್ತಿರುವ ತಾಂತ್ರಿಕತೆಗಳಿಗೆಅಪ್‍ಡೇಟ್ ಆಗಬೇಕೆಂದು ಶಿವಮೊಗ್ಗದ ಕನ್ನಡ ಮಿಡಿಯಂ…