Category: ಸ್ಥಳೀಯ ಸುದ್ದಿ

ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ರವರ ಮೊಮ್ಮಗಳಾದ “ಅವನೀ ಪ್ರದೀಪಗೌಡ” ಇವಳೊಂದಿಗೆ ಕೇಕ್ ಕಟ್ ಮಾಡುವುದರ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು.

ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ ಎಸ್ ಪ್ರದೀಪ್ ಗೌಡ್ರುರವರ ಮಗಳಾದ ಅವನೀ ಪ್ರದೀಪ್ ಗೌಡ ಇವಳ ಎರಡನೇ ವರ್ಷದ ಹುಟ್ಟು ಹಬ್ಬ ಇಂದು ಇದ್ದುದರಿಂದ, ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕರು ಹಾಗೂ ಇವಳ ಅಜ್ಜರಾದ ಡಿ ಜಿ ಶಾಂತನ…

ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ- ಎಂ.ಪಿ. ರೇಣುಕಾಚಾರ್ಯ

ನ್ಯಾಮತಿ ಪಟ್ಟಣದ ಕುಂಬಾರಬೀದಿ ಮತ್ತು ಆಂಜನೇಯ ದೇವಸ್ಥಾನಬೀದಿಯವರೆಗೆ 1.17 ಕಿ.ಮೀ. ರಸ್ತೆ ಅಭಿವೃದ್ದಿ. ಹೊನ್ನಾಳಿ, ನ್ಯಾಮತಿಪಟ್ಟಣಗಳು ಮತ್ತು ಸುರಹೊನ್ನೆ ಗ್ರಾಮಗಳ ಪರಿಮಿತಿಯಲ್ಲಿಅಲಂಕಾರಿಕ ವಿದ್ಯುತ್‍ದೀಪಗಳು, ಹಾಗೂ ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯರಾಜ್ಯ ಹೆದ್ದಾರಿ-48, ರಾಜ್ಯ ಹೆದ್ದಾರಿ-26 ರ ಮುಖ್ಯ ಹೆದ್ದಾರಿ-26 ರ ಮುಖ್ಯರಸ್ತೆಗಳ ಮೀಡಿಯನ್‍ನಲ್ಲಿ…

“ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರುರವರು ರಾಮೇಶ್ವರ ಗ್ರಾಮದಲ್ಲಿ ಕೊರೋನಾ ರೋಗದಿಂದ ಮೃತಪಟ್ಟಂತಹ ಕುಟುಂಬದ ಮನೆಗಳಿಗೆ ತೆರಳಿ ಸಾಂತ್ವನ”

ಹೊನ್ನಾಳಿ ತಾಲೂಕು ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರುರವರು ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಕೊರೋನಾ ರೋಗದಿಂದ ಮೃತಪಟ್ಟಂತಹ ಕುಟುಂಬದ ಮನೆಗಳಿಗೆ ತೆರಳಿ ಸಾಂತ್ವನದ ಜೊತೆಗೆ ಅವರುಗಳಿಗೆ ಧೈರ್ಯವನ್ನು ತುಂಬಿದರು .ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು…

ಮಾನವೀಯತೆ ಮೆರೆದ ಡಿ.ಜಿ.ಎಸ್.ಕುಟುಂಬ.

ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್ ಇಂಜೆಕ್ಷನ್ ತೆಗೆದುಕೊಂಡು ಹೊನ್ನಾಳಿಯಿಂದ ತಮ್ಮ ಸ್ವಂತ ಹಳ್ಳಿಯಾದ ತರಗನಹಳ್ಳಿ ಗ್ರಾಮಕ್ಕೆ ತಂದೆಯ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ಯುವತಿಗೆ ದಾರಿ ಮದ್ಯೆ ಅಂದರೆ ಗೊಲ್ಲರಹಳ್ಳಿಯ ಶಂಕರ್ ರೈಸ್ ಮಿಲ್ ಮುಂಭಾಗ ಇಂಜೆಕ್ಷನ್ ಪವರ್ ಹೆಚ್ಚಾಗಿ…

ವಿಶೇಷವಾಗಿ ಗರ್ಭಿಣಿಯರಿಗೆ ಕರೊನಾ ಲಸಿಕೆ ಅವಶ್ಯವಾಗಿ ಹಾಕಿಸಿಕೊಳ್ಳಬೇಕು ಸಿ.ಎಂ.ರಾಜಕೀಯ ಕಾರ್ಯದರ್ಶಿ,ಶಾಸಕ ಎಂಪಿ.ರೇಣುಕಾಚಾರ್ಯ

ಹೊನ್ನಾಳಿ ; ಕರೊನಾ ಬಾರದಂತೆ ತಡೆಯಲು ಹಾಗೂ ವಿಶೇಷವಾಗಿ ಗರ್ಭಿಣಿಯರಿಗೆ ಕರೊನಾ ಲಸಿಕೆ ಅವಶ್ಯವಾಗಿ ಹಾಕಿಸಿಕೊಳ್ಳಬೇಕು ಇದರಿಂದ ಯಾವುದೇ ಅಪಾಯ ಇಲ್ಲ ಎಂದು ತಜ್ಞರೇ ಹೇಳಿರುವುದರಿಂದ ಗರ್ಭಿಣಿಯರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯಬೇಡಿ ಎಂದು ಸಿ.ಎಂ.ರಾಜಕೀಯ ಕಾರ್ಯದರ್ಶಿ,ಶಾಸಕ ಎಂಪಿ.ರೇಣುಕಾಚಾರ್ಯ ಮನವಿ ಮಾಡಿದರು.ನಗರದ ಅಂಬೇಡ್ಕರ್…

ಡಿ.ಜಿ.ಶಾಂತನಗೌಡರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಹಾಲಮ್ಮಪರಮೇಶ್ವರಚಾರಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

ಬಲಮುರಿ ಗ್ರಾಮದಿಂದ ಅವಿರೋಧವಾಗಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಹಾಲಮ್ಮಪರಮೇಶ್ವರಚಾರಿಯವರು ಡಿ.ಜಿ.ಶಾಂತನಗೌಡರ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಅವರ ಬೆಂಬಲಿಗರು ಮತ್ತು ಕುಟುಂಬದ ಸದಸ್ಯರಾದ ಮೊನೇಶಚಾರಿ.ಹನುಮಂತಚಾರಿ.ಹೇಮಂತಚಾರಿ.ನವೀನ್.ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ

ಹೊನ್ನಾಳಿ, ಜು.15: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರವು ದೀಪ ಬೆಳಗಿಸುವುದರ ಮೂಲಕ ಚಾಲನೆ ಯನ್ನು ಕೊಡಲಾಯಿತು. ಜಿಲ್ಲಾ ಯೋಜನಾಧಿಕಾರಿಯಾದ ಜಯಂತ್ ಪೂಜಾರ್‌ ರವರು ಮಾತನಾಡಿ ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 1844 ಸಂಘಗಳಿದ್ದು,…

ರಾಜ್ಯ ಸಹಕಾರ ಮಂಡಳಿಯ ನಿರ್ದೇಶಕರಾದ ಡಿ ಜಿ ಶಾಂತನಗೌಡ್ರುರವರು ಸಹಕಾರ ಸಂಘದ ಮೀಟಿಂಗ್ ಹಾಲ್ ಕಟ್ಟಡ ಕಟ್ಟಲಿಕ್ಕೆ ಗುದ್ದಲಿ ಪೂಜೆ

ಹೊನ್ನಾಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಹೊನ್ನಾಳಿ ಇವರ ವತಿಯಿಂದ ಈ ಸಹಕಾರ ಸಂಘದ ಮೀಟಿಂಗ್ ಹಾಲ್ ಕಟ್ಟಡ ಕಟ್ಟಲಿಕ್ಕೆ ಇಂದು ಗುದ್ದಲಿ ಪೂಜೆಯನ್ನು ರಾಜ್ಯ ಸಹಕಾರ ಮಂಡಳಿಯ ನಿರ್ದೇಶಕರಾದ ಡಿ ಜಿ ಶಾಂತನಗೌಡ್ರುರವರು ನೆರವೇರಿಸಿದರು .ಈ ಸಂದರ್ಭದಲ್ಲಿ…

“ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರುಅವರು ರಾಂಪುರ ಮಠದ ಶ್ರೀ ಷ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಮೊದಲನೇ ವರ್ಷದ ಪುಣ್ಯಾರಾಧನೆ”

ಹೊನ್ನಾಳಿ ತಾಲೂಕು ಸಾಸ್ವೇಹಳ್ಳಿ ರಾಂಪುರ ಮಠದ ಶ್ರೀ ಷ ಬ್ರಹ್ಮ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಅವರ ಮೊದಲನೇ ವರ್ಷದ ಪುಣ್ಯಾರಾಧನೆಯನ್ನು ಆ ಮಠದ ವತಿಯಿಂದ ಹಮ್ಮಿಕೊಂಡಿದ್ದರು ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರುಅವರು ಬೆಳಗ್ಗೆ ಈ ಕಾರ್ಯಕ್ರಮಕ್ಕೆ…

ಬಂಜಾರ ಸಮುದಾಯದ ಸಹಕಾರದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಾನು ಮಾಡುತ್ತೇನೆ ಕೆಪಿಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ .

ಹೊನ್ನಾಳಿ: ಬಂಜಾರ ಸಮುದಾಯದ ಸಹಕಾರದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾನಿಕ ಪ್ರಯತ್ನ ನಾನು ಮಾಡುತ್ತೇನೆ ನನ್ನ ಧ್ವನಿ ಲಂಬಾಣಿ ಸಮಾಜದ ಪರ ಸದಾ ಇದೆ ಎಂದುಕೆಪಿಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದ ಸಂತಸೇವಾಲಾಲರ್ ಭಾಯಗಡ್ ಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ…