ಬೆಳಗುತ್ತಿ ತೀರ್ಥರಾಂಪುರ ಬಳಿ ರೈತರು ಜಮೀನು ಕೆರೆಗೆ ಹೋಗುವ ದಾರಿಯ ಸಮಸ್ಯೆಯ ಬಗ್ಗೆ ಶಾಸಕ ಡಿ.ಜಿ.ಶಾಂತನಗೌಡ ಸ್ಥಳ ಪರಿಶೀಲನೆ .
ಗ್ರಾಮದತೀರ್ಥರಾಮೇಶ್ವರದತೀರ್ಥರಾಂಪುರ ಬಳಿ ರೈತರ ಜಮೀನುಗಳಿಗೆ ಮತ್ತುಕೆರೆಗೆ ಹೋಗುವ ರಸ್ತೆಯ ಸಮಸ್ಯೆ ಹಾಗೂ ಆಶ್ರಯಯೋಜನೆಯಡಿಯಲ್ಲಿ ನಿರ್ಮಿಸಿಕೊಂಡಿರುವ ಮನೆಗಳ ಸಮಸ್ಯೆಗಳ ಬಗ್ಗೆ ಶನಿವಾರ ಶಾಸಕ ಡಿ.ಜಿ.ಶಾಂತನಗೌಡ ಸ್ಥ¼ ಪರಿಶೀಲನೆ ನಡೆಸಿದರು.ಆಶ್ರಯಯೋಜನೆಅಡಿಯಲ್ಲಿ ಸುಮಾರು 24 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದು, ವಿದ್ಯುತ್ ಸಂಪರ್ಕ ಮತ್ತು ಮೂಲ ಸೌಲಭ್ಯಗಳನ್ನು…