ನ್ಯಾಮತಿ: ಹೆಣ್ಣುಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 20 ವಿದ್ಯಾರ್ಥಿಗಳಿಗೆ ಎ. ನಾಗರಾಜಪ್ಪ ಬರವಣಿಗೆ ಪುಸ್ತಕ ನೀಡಿದರು.
ನ್ಯಾಮತಿ:ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಸ್ಥಳೀಯ ಸಂಘಟನೆಗಳು ಮತ್ತು ದಾನಿಗಳ ನೆರವುಅಗತ್ಯವಾಗಿದೆಎಂದು ಪಶು ಆಸ್ಪತ್ರೆಯಜಾನುವಾರುಅಧಿಕಾರಿ ಅರಳಿಮಲ್ಲಪ್ಪರ ನಾಗರಾಜಪ್ಪ ಮನವಿ ಮಾಡಿದರು.ಮಂಗಳವಾರ ಪಟ್ಟಣದಹೆಣ್ಣುಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 20 ವಿದ್ಯಾರ್ಥಿಗಳಿಗೆ ವೈಯಕ್ತಿವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.ಪೊಲೀಸ್‍ಇಲಾಖೆಯ ವೆಂಕಟೇಶನಾಯ್ಕ ಪೆನ್ನುಗಳನ್ನು ನೀಡಿದರು.ಕನ್ನಡ…