Category: Nayamthi

ನ್ಯಾಮತಿ: ತಾಲೂಕ ಕಚೇರಿ ಆವರಣದಲ್ಲಿ ಪಟ್ಟಣದಲ್ಲಿ ಪಟಾಕಿ ಮಾರುವ ಅಂಗಡಿಯ ಮಾಲೀಕರ ಜೊತೆ ಪೂರ್ವಭಾವಿ ಸಭೆ ನಡೆಸಿದ ತಹಸಿಲ್ದಾರ ಎ???ಪಿ ಗೋವಿಂದಪ್ಪ

ನ್ಯಾಮತಿ: ತಾಲೂಕ ಆಫೀಸ್ ಕಚೇರಿ ಆವರಣದಲ್ಲಿಂದು ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ ಇವರ ಅಧ್ಯಕ್ಷತೆಯಲ್ಲಿ ಪಟ್ಟಣ ಮತ್ತು ಹಳ್ಳಿಗಳಲ್ಲಿ ಪಟಾಕಿ ಮಾರುವ ಅಂಗಡಿ ಮಾಲೀಕರ ಜೊತೆ ಪೂರ್ವಭಾವಿ ಸಭೆ ನಡೆಸಲಾಯಿತು.ತಹಶೀಲ್ದಾರ್ ಎಚ್ ಬಿ ಗೋವಿಂದಪ್ಪನವರು ಸಭೆಯನ್ನು ಉದ್ದೇಶಿಸಿ ನಂತರ ಮಾತನಾಡಿ ಈ…

ನ್ಯಾಮತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದಂತಹ ಹಳೆಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ದಿಗೆ ಗಮನಹರಿಸಲು ಕರೆದಿದ್ದ ಪೂರ್ವಭಾವಿ ಸಭೆ.

ನ್ಯಾಮತಿ: ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದಂತಹ ಹಳೆಯ ವಿದ್ಯಾರ್ಥಿಗಳು ಸಂಘಟಿತರಾಗಿ ಶಾಲೆಯ ಅಭಿವೃದ್ದಿಗೆ ಗಮನಹರಿಸಲು ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಯನ್ನು ವೀಕ್ಷಿಸಿ ಚರ್ಚಿಸಿದರು.ಯಾವುದೇ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಹಂತದಿAದ ಅಭ್ಯಾಸ ಮಾಡಿದ ಶಾಲೆಗಳ ಅಭಿವೃದ್ದಿಗೆ ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಿದರೆ…

ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ.

ನ್ಯಾಮತಿ: ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಸಮುದಾಯ ಆರೋಗ್ಯ ಕೇಂದ್ರ ನ್ಯಾಮತಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರು ಕಣ್ಣಿನ ತಪಾಸಣೆಗೆ ಬಿಪಿ, ಶುಗರ್, ರಕ್ತಪರೀಕ್ಷೆ ಮಾಡಿಸಿ…

ನ್ಯಾಮತಿ ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು 23 24ನೇ ಸಾಲಿನ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.

ನ್ಯಾಮಂತಿ ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಇಂದು 2324ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು 20 ಅಂಶ ಕಾರ್ಯಕ್ರಮ ಸೇರಿದಂತೆ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆ ಗೋವಿಂದರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ತ್ರೈಮಾಸಿಕ ಕೆ ಡಿ ಪಿ ಸಭೆಯ ಅಧ್ಯಕ್ಷತೆಯನ್ನು…

ನ್ಯಾಮತಿ ತಾಲೂಕು ಸೋಗಿಲು ತಾಂಡದಲ್ಲಿ 19ನೇ ದಿನದ ಗಣಪತಿ ವಿಸರ್ಜನೆ ಕಾರ್ಯ ಅದ್ದೂರಿಯಾಗಿ ನಡೆಯಿತು

ನ್ಯಾಮತಿ ತಾಲೂಕು ಸೋಗಿಲು ತಾಂಡ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಮಹಾ ಗೌರಿ ಗಣಪತಿ ವಿಸರ್ಜನಾ ಕಾರ್ಯ ಶನಿವಾರ ಅದ್ದೂರಿಯಾಗಿ ನಡೆಯಿತು.ಬೆಳಗ್ಗೆ 11 ಗಂಟೆಯಿಂದ ಪ್ರಸಾದ ವ್ಯವಸ್ಥೆ ಪ್ರಾರಂಭಗೊಂಡು ಮಧ್ಯಾಹ್ನ ಎರಡು ಗಂಟೆವರೆಗೆ ಸಾವಿರಾರು ಭಕ್ತರಿಗೆ ಅನ್ನ…

ಕೆಂಚಿಕೊಪ್ಪ :43ಲಕ್ಷರೂ ನೂತನ ಪಶು ಚಿಕಿತ್ಸಾಲಯ ಕಟ್ಟಡದ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ಡಿ ಜಿ ಶಾಂತನಗೌಡ್ರು ನೆರವೇರಿಸಿದರು.

ನ್ಯಾಮತಿ: ತಾಲೂಕು ಕೆಂಚಿಕೊಪ್ಪ ಗ್ರಾಮದಲ್ಲಿ ಆರ್‌ಐಡಿಎಫ್ ಯೋಜನೆ ಅಡಿಯಲ್ಲಿ 43 ರೂ ಲಕ್ಷದ ನೂತನ ಪಶು ಚಿಕಿತ್ಸಾಲಯ ಕಟ್ಟಡದ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ಡಿ ಜಿ ಶಾಂತನಗೌಡ್ರು ನೆರವೇರಿಸಿದರು. ಮಾಜಿ ಶಾಸಕ ಗಂಗಪ್ಪ, ರಾಮಲಿಂಗಪ್ಪ ಕೆ ಎಸ್, ಉಮಾಪತಿ ಜಿ…

ನ್ಯಾಮತಿ ಶಾಸಕ ಡಿ ಜಿ ಶಾಂತನಗೌಡ್ರರವರಿಗೆ ಕೆಂಚಿಕೊಪ್ಪ ಗ್ರಾಮಸ್ಥರಿಂದ ಸನ್ಮಾನಿಸಿ ಅಭಿನಂದಿಸಿದರು.

ನ್ಯಾಮತಿ: ತಾಲೂಕು ಕೆಂಚಿಕೊಪ್ಪ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಗ್ರಾಮಸ್ಥರ ವತಿಯಿಂದ ಶಾಸಕ ಡಿಜಿ ಶಾಂತನಗೌಡ್ರುರವರಿಗೆ ಅಭಿನಂದನೆ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೆಂಚಿಕೊಪ್ಪ ಗ್ರಾಮದ ದ್ವಾರ ಬಾಗಿನಲ್ಲಿರುವ ನಂದಿ ವಿಗ್ರಹಕ್ಕೆ ಡಿ ಜಿ ಶಾಂತನಗೌಡ್ರು ಮಾಲಾರ್ಪಣೆ…

ನ್ಯಾಮತಿ: ಪ ಪಂ ವತಿಯಿಂದ ಸ್ವಚ್ಛತೆ ಹೀ ಸೇವಾ ಅಡಿಯಲ್ಲಿ ಬನಶಂಕರಿ ದೇವಸ್ಥಾನದ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಉಡುಗೊರೆ.

ನ್ಯಾಮತಿ: ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತೆ ಹೀ ಸೇವಾ ಅಡಿಯಲ್ಲಿ ನಗರದಲ್ಲಿರುವ ಬನಶಂಕರಿ ದೇವಸ್ಥಾನದ ಹಿಂಭಾಗದಲ್ಲಿರುವ ಕೆರೆಯ ಏರಿಯ ಮೇಲೆ ಶಾಸಕ ಡಿ ಜಿ ಶಾಂತನಗೌಡ್ರು ಶ್ರಮದಾನ ಮಾಡುವುದರ ಮೂಲಕ ಸ್ವಚ್ಛತೆಯ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಪಟ್ಟಣದಲ್ಲಿರುವ ಸಾರ್ವಜನಿಕರಿಗೆ…

ನ್ಯಾಮತಿ: ಸಂಕಷ್ಟ ಚರ್ತುಥಿ ದಶಿ ಪ್ರಯುಕ್ತ ವಿಘ್ನ ನಿವಾರಕನಿಗೆ ಮಹಾ ರುದ್ರಾಭಿಷೇಕ.

ನ್ಯಾಮತಿ: ಪಟ್ಟಣದ ಕುಂಬಾರ್ ಬೀದಿಯಲ್ಲಿರುವ ಶ್ರೀ ಅಮ್ಮನ ಮರದ ವಿನಾಯಕ ಸೇವಾ ಸಮಿತಿ ದೇವಸ್ಥಾನ ಕಮಿಟಿಯ ವತಿಯಿಂದ ಗಣಪತಿಯನ್ನು ಇರಿಸಲಾಗಿತ್ತು. ಸಂಕಷ್ಟ ಚರ್ತುಥಿ ದಶಿ ಪ್ರಯುಕ್ತ ವಿಘ್ನ ನಿವಾರಕನಿಗೆ ಇಂದು ಮಹಾ ರುದ್ರಾಭಿಷೇಕ ಕೋಹಳ್ಳಿ ಮಠದ ವಿಶ್ವರಾಧ್ಯ ಶ್ರೀಗಳಿಂದ ಪೂಜ ಕೈಂಕರ್ಯ…

ನ್ಯಾಮತಿ: ಪ ಪಂ.ವತಿಯಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತೋತ್ಸವ.

ನ್ಯಾಮತಿ: ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತೋತ್ಸವ ಕಾರ್ಯಕ್ರಮ ಅಂಗವಾಗಿ ಮಹಾತ್ಮರ ಭಾವಚಿತ್ರಕ್ಕೆ ಶಾಸಕ ಡಿಜಿ ಶಾಂತನಗೌಡ್ರು ಪುಷ್ಪ ನಮನ ಸಲ್ಲಿಸಿದರು. ಪಟ್ಟಣ ಪಂಚಾಯಿತಿ ನೌಕರವರ್ಗ ಮತ್ತು ಪೌರ ಕಾರ್ಮಿಕರು ಸಿಬ್ಬಂದಿ…

You missed