ನ್ಯಾಮತಿ: ಪಟ್ಟಣದ ಸಾರ್ವಜನಿಕರಿಗೆ ತುಂಗಭದ್ರ ನದಿಯಿಂದ ನೀರು ಕೊರತೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಾಕ್ ವೆಲ್ ವೀಕ್ಷಿಸುತ್ತಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶರಾವ್
ನ್ಯಾಮತಿ: ಪಟ್ಟಣಕ್ಕೆ ತುಂಗಭದ್ರ ನದಿಯಿಂದ ಸಾರ್ವಜನಿಕರಿಗೆ ದಿನನಿತ್ಯ ಕುಡಿಯಲಿಕ್ಕೆ ಪಟ್ಟಣ ಪಂಚಾಯಿತಿ ವತಿಯಿಂದ ನೀರನ್ನು ಒದಗಿಸಲಾಗುತ್ತಿತ್ತು. ಹೊನ್ನಾಳಿ ಮತ್ತು ಅವಳಿ ತಾಲೂಕಿನ ಶಾಸಕ ಡಿ ಜಿ ಶಾಂತನಗೌಡ್ರು ಸಮಯ ಪ್ರಜ್ಞೆ ಮತ್ತು ನ್ಯಾಮತಿ ಪಟ್ಟಣದ ಸಾರ್ವಜನಿಕರಿಗೆ ಕುಡಿಯಲಿಕ್ಕೆ ನೀರು ತೊಂದರೆ ಆಗಬಾರದು…
