ನ್ಯಾಮತಿ ತಾಲ್ಲೂಕು ಗೃಹರಕ್ಷಕ ದಳದ ಪ್ಲಟೂನ್‍ಕಮಾಂಡರ್ ಮತ್ತು ಘಟಕಾಧಿಕಾರಿ ಎಂ.ರಾಘವೇಂದ್ರ ಅವರಿಗೆ ಮುಖ್ಯಮಂತ್ರಿಯವರ ಚಿನ್ನದ ಪದಕ.
ನ್ಯಾಮತಿ: ತಾಲ್ಲೂಕಿನ ಗೃಹರಕ್ಷಕ ದಳದ ಪ್ಲಟೂನ್‍ಕಮಾಂಡರ್ ಮತ್ತು ಘಟಕಾಧಿಕಾರಿ ಎಂ. ರಾಘವೇಂದ್ರ ಅವರಿಗೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವÀ ಪಿ.ಪರಮೇಶ್ವರ ಅವರು ಮುಖ್ಯಮಂತ್ರಿಯವರ ಚಿನ್ನದ ಪದಕ ನೀಡಿ ಗೌರವಿಸಿದರು.ರಾಘವೇಂದ್ರ ಅವರು ಗಣೇಶ ವಿಸರ್ಜನೆ ದುರಂತದಲ್ಲಿ ಮಡಿದ 15 ಮೃತದೇಹಗಳನ್ನು…
