Category: Nayamthi

ನ್ಯಾಮತಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶ್ ರಾವ್ ನೇತೃತ್ವದಲ್ಲಿ sveeಠಿ ಸ್ವೀಪ್ ಕಾರ್ಯಕ್ರಮದ ಯೋಜನೆ ಅಡಿಯಲ್ಲಿ ಮತದಾನದ ಜಾಗೃತಿಯನ್ನು ಮೂಡಿಸಲಾಯಿತು.

ನ್ಯಾಮತಿ ಪಟ್ಟಣದಲ್ಲಿಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಡೆಯುವ ಸಂದರ್ಭದಲ್ಲಿ ಸ್ವೀಪ್ ಜಾಗೃತಿ ಕಾರ್ಯಕ್ರಮದ ಯೋಜನೆಯ ಅಡಿಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶರಾವ್ ನೇತೃತ್ವದಲ್ಲಿ ಸಾರ್ವಜನಿಕರಿಗೆ ಮೇ 10ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ಸ್ಥಳದಲ್ಲಿ ಇದ್ದ ಕಲಾತಂಡದೊಂದಿಗೆ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ…

ನ್ಯಾಮತಿಯಲ್ಲಿ ಬುಧವಾರ ವೀರಭದ್ರೇಶ್ವರಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ನ್ಯಾಮತಿ: ಗ್ರಾಮದ ವೀರಭದ್ರೇಶ್ವರಸ್ವಾಮಿ ರಥೋತ್ಸವ ಬುಧವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಈ ಸಲುವಾಗಿ ಬೆಳಿಗ್ಗೆ ವೀರಭದ್ರೇಶ್ವರಸ್ವಾಮಿ ಶಿಲಾಮೂರ್ತಿಗೆ ಅಭಷೇಕ, ವಿಶೇಷ ಆಲಂಕಾರ ಪೂಜೆ ನೆರವೇರಿಸಿ, ನೂರಾರು ಭಕ್ತರ ಜಯಘೋಷದೊಂದಿಗೆ ವೀರಭದ್ರೇಶ್ವರಸ್ವಾಮಿ ಮತ್ತು ಕಾಳಿಕಾಂಬಾ ಉತ್ಸವ ಮೂರ್ತಿಯನ್ನು ಆಲಂಕೃತಗೊಂಡ ರಥದಲ್ಲಿ ಪ್ರÀ್ರತಿಷ್ಠಾಪಿಸಿ,…

ನ್ಯಾಮತಿ ಪಟ್ಟಣದಲ್ಲಿ ಪ್ರಚಾರ ನಡೆಸಿ ಮತಯಾಚನೆ ನಡೆಸಿದ ಎಂ.ಪಿ. ರೇಣುಕಾಚಾರ್ಯ.

ನ್ಯಾಮತಿ : ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ರೇಣುಕಾಚಾರ್ಯ ಅವರಿಂದು ನ್ಯಾಮತಿ ಪಟ್ಟಣದಲ್ಲಿ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು.ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ,ಅರಳಿಕಟ್ಟೆ ವೃತ್ತ, ಹಾಗೂ ಬಸ್‍ಸ್ಟ್ಯಾಂಡ್ ಬಳಿ ಮತಯಾಚನೆ ನಡೆಸಿ, ಏಪ್ರಿಲ್ 20 ನಾಮಪತ್ರ ಸಲ್ಲಿಸುತ್ತಿದ್ದು,…

ನ್ಯಾಮತಿ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶ್ ರಾವ್ ನೇತೃತ್ವದಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು.

ನ್ಯಾಮತಿ: ಪಟ್ಟಣದಲ್ಲಿ ಭಾರತೀಯ ಚುನಾವಣಾ ಆಯೋಗ ಆದೇಶದ ಅನ್ವಯ ಜಿಲ್ಲಾಡಳಿತ ಮತ್ತು ಜಿಲ್ಲಾ ನಗರ ಅಭಿವೃದ್ಧಿ ಇಲಾಖೆ ಆದೇಶದಂತೆ ನ್ಯಾಮತಿ ಪಟ್ಟಣ ಪಂಚಾಯಿತಿ ವತಿಯಿಂದ ಮತದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಮತದಾನದ ಜಾಗೃತಿ ನಡೆಸಿದ ಮುಖ್ಯಾಧಿಕಾರಿ ಗಣೇಶ್ ರಾವ್ ನಂತರ ಮಾತನಾಡಿ ಶುಕ್ರವಾರದಂದು…

ನ್ಯಾಮತಿ ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿಂದು ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ವಿಜೃಂಭಣೆಯಿಂದ ನಡೆತು.

ನ್ಯಾಮತಿ: ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿಂದು ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಏ 12ರಂದು ಸೋಮವಾರ ಬೆಳಗ್ಗೆ 7:30ಕ್ಕೆ ಸರಿಯಾಗಿ ವಿಜೃಂಭಣೆಯಿಂದ ಜರುಗಿತು.ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿಯ ಕಾರ್ಯದರ್ಶಿ ಪರಮೇಶಪ್ಪ ರಥೋತ್ಸವ ಕುರಿತು ನಂತರ ಮಾತನಾಡಿ ಎ.8 ಶನಿವಾರ ರಾತ್ರಿ 10ಗಂಟೆಗೆ ಆಂಜನೇಯ…

ನ್ಯಾಮತಿ:ತಾಲ್ಲೂಕು ಜೀನಹಳ್ಳಿ- ಕೆಂಚಿಕೊಪ್ಪ ಮಧ್ಯೆಚಿಕ್ಕಯ್ಯನಗುಡಿ ಬಳಿ ಮಂಗಳವಾರ ಸೆರೆಯಾದ ಕಾಡಾನೆ.

ನ್ಯಾಮತಿ:ತಾಲ್ಲೂಕು ಜೀನಹಳ್ಳಿ- ಕೆಂಚಿಕೊಪ್ಪ ಮಧ್ಯೆಚಿಕ್ಕಯ್ಯನಗುಡಿ ಬಳಿ ಮಂಗಳವಾರ ಸೆರೆಯಾದ ಕಾಡಾನೆದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ವಿದ್ಯಾರ್ಥಿನಿ ಸಾವಿಗೆ ಕಾರಣವಾದ ಹಾಗೂ ೬ ಮಂದಿ ಮೇಲೆ ದಾಳಿ ನಡೆಸಿದ್ದ ೧೬ ವರ್ಷದ ಸಲಗ ಮಂಗಳವಾರ ನ್ಯಾಮತಿ ತಾಲ್ಲೂಕು ಜೀನಹಳ್ಳಿ-ಕೆಂಚಿಕೊಪ್ಪ ಮಧ್ಯೆ…

ನ್ಯಾಮತಿ: ಕೆಂಚಕೊಪ್ಪ ಗ್ರಾಮದಲ್ಲಿ ಶ್ರೀರಾಮದೇವರ ಮತ್ತು ಆಂಜನೇಯ ಸ್ವಾಮಿಯ ಮಹಾ ರಥೋತ್ಸವ ನೆರವೇರಿತು.

ನ್ಯಾಮತಿ: ತಾಲೂಕು ಕೆಂಚಿಕೊಪ್ಪ ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ವತಿಯಿಂದ ಶ್ರೀ ರಾಮದೇವರ ಹಾಗೂ ಶ್ರೀ ಆಂಜನೇಯ ಸ್ವಾಮಿಯ ಎರಡನೇ ವರ್ಷದ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಏ: 4ರಂದು ಮಂಗಳವಾರ ಸಂಜೆ 6:30 ರಿಂದ ರಾತ್ರಿ…

ನ್ಯಾಮತಿ ಪಟ್ಟಣದಲ್ಲಿ ಡಾ// ಬಾಬು ಜಗಜೀವನ್ ರಾವ್ ರವರ 116 ನೇ ಜನ್ಮದಿನಾಚರಣೆ .

ನ್ಯಾಮತಿ ಪಟ್ಟಣದಲ್ಲಿರುವ ತಾಲೂಕು ಆಫೀಸ್ ಕಚೇರಿ ಆವರಣದಲ್ಲಿಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕ ಕಚೇರಿ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಡಾ// ಬಾಬು ಜಗಜೀವನ್ ರಾವ್ ರವರ 116 ನೇ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ…

ನ್ಯಾಮತಿ ತಾಲೂಕು ಕುಂಕು ಗ್ರಾಮದಲ್ಲಿ ನಮ್ಮ ಊರು ನಮ್ಮ ಕೆರೆ ಕಾಮಗಾರಿಯ ನಾಮಫಲಕ ಉದ್ಘಾಟಿಸಿದ ಯೋಜನಾ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ.

ನ್ಯಾಮತಿ: ತಾಲೂಕಿನ ಕುಂಕುವ ಗ್ರಾಮದ ಮುಂಬಾಗಿಲು ಭಾಗದಲ್ಲಿರಿವ ಕೆರೆಯ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ ರವರು ನಾಮಫಲಕ ಅನಾವರಣ ಮಾಡಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಯೋಜನೆಯಲ್ಲಿ ನಡೆಯುವ…

ನ್ಯಾಮತಿ: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶರಾವ್ ಪಿ ನೇತೃತ್ವದಲ್ಲಿ ತಾಪಂ ,ಪಪಂ, ಸಿಬ್ಬಂದಿ ವರ್ಗದವರಿಂದ ಫ್ಲಕ್ಸ್ ಮತ್ತು ಬ್ಯಾನರ್ ತೆರವು ಗೊಳಿಸುವ ಕಾರ್ಯ ನಡೆಯಿತು.

ನ್ಯಾಮತಿ: 20 23ನೇ ಸಾಲಿನ ವಿಧಾನಸಭಾ ಚುನಾವಣೆಯ ಘೋಷಣೆಯಾಗಿ ನೀತಿ ಸಂಹಿತೆ ಬಂದಿರುವ ಹಿನ್ನೆಲೆಯಲ್ಲಿಕಂದಾಯ ಇಲಾಖೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಪಟ್ಟಣದ ವಿವಿಧ ಭಾಗದಲ್ಲಿರುವ ಫ್ಲಕ್ಸ್ ಮತ್ತು ಬ್ಯಾನರ್ ಗಳನ್ನ ತೆರವುಗೊಳಿಸಿದರು.ಪಟ್ಟಣದ ಬಸ್ ನಿಲ್ದಾಣ ತಾಪಂ, ತಾಲೂಕು ತಹಸಿಲ್ದಾರ್ ಕಚೇರಿ ಗೋಡೆಗೆ…