ನ್ಯಾಮತಿ: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶರಾವ್ ಪಿ ನೇತೃತ್ವದಲ್ಲಿ ತಾಪಂ ,ಪಪಂ, ಸಿಬ್ಬಂದಿ ವರ್ಗದವರಿಂದ ಫ್ಲಕ್ಸ್ ಮತ್ತು ಬ್ಯಾನರ್ ತೆರವು ಗೊಳಿಸುವ ಕಾರ್ಯ ನಡೆಯಿತು.
ನ್ಯಾಮತಿ: 20 23ನೇ ಸಾಲಿನ ವಿಧಾನಸಭಾ ಚುನಾವಣೆಯ ಘೋಷಣೆಯಾಗಿ ನೀತಿ ಸಂಹಿತೆ ಬಂದಿರುವ ಹಿನ್ನೆಲೆಯಲ್ಲಿಕಂದಾಯ ಇಲಾಖೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಪಟ್ಟಣದ ವಿವಿಧ ಭಾಗದಲ್ಲಿರುವ ಫ್ಲಕ್ಸ್ ಮತ್ತು ಬ್ಯಾನರ್ ಗಳನ್ನ ತೆರವುಗೊಳಿಸಿದರು.ಪಟ್ಟಣದ ಬಸ್ ನಿಲ್ದಾಣ ತಾಪಂ, ತಾಲೂಕು ತಹಸಿಲ್ದಾರ್ ಕಚೇರಿ ಗೋಡೆಗೆ…
