Category: Nayamthi

ರಾಜ್ಯಾದ್ಯಂತ ಮತೀಯಾ ವಿದ್ರೋಹಗಳ ಕೃತ್ಯಗಳನ್ನು ಖಂಡಿಸಿ ರಾಜ್ಯಾದಂತ ಬೃಹತ್ ಪಾದೆಯಾತ್ರೆ

ನ್ಯಾಮತಿ ಃ ಹಿಂದೂಗಳ ಹಾಗೂ ಹಿಂದೂ ದಲಿತರ ಮೇಲಿನ ದೌರ್ಜನ್ಯ ಹಾಗೂ ಹಿಂದೂ ದಲಿತರ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಶೋಷಣೆ ಮತ್ತು ಕಗ್ಗೋಲೆಗಳು, ಕ್ರೈಸ್ತ ಮತಾಂತರಿಗಳು ಮತ್ತು ಜಿಹಾದಿ ಮತೀಯಾ ವಿದ್ರೋಹಗಳ ಕೃತ್ಯಗಳನ್ನು ಖಂಡಿಸಿ ಬೃಹತ್ ಪಾದೆಯಾತ್ರೆ ಮೆರವಣಿಗೆ…

ನ್ಯಾಮತಿ ಪಟ್ಟಣದ ಶ್ರೀ ಕಾಳಿಕಾಂಬಾ ದೇವಿಯ ವೈಭವೋಪೇತ ಅಂಬಾರಿ ಉತ್ಸವ ನಡೆಯಿತು.

ನ್ಯಾಮತಿ ಃ ನ್ಯಾಮತಿ ಪಟ್ಟಣದ ಶ್ರೀ ಕಾಳಿಕಾಂಬಾ ದೇವಿಯ ವೈಭವೋಪೇತ ಅಂಬಾರಿ ಉತ್ಸವ ಗುರುವಾರ ನಡೆಯಿತು.ಪಟ್ಟಣದ ಶ್ರೀ ಕಾಳಿಕಾಂಬಾ ಬೀದಿಯ ಶ್ರೀ ಕಾಳಿಕಾಂಬಾ ದೇಗುಲದ ಶ್ರೀ ಕಾಳಿಕಾಂಬಾ ದೇವಿಯ ಮೂರ್ತಿ ಇದ್ದ ಅಂಬಾರಿ ಹೊತ್ತ ಗಜರಾಜ , ಅಲಕೃತ ವಾಹನದಲ್ಲಿ ಹೊನ್ನಾಳಿ…

ಗಾಂಧಿಜಯಂತಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರೀಯವರ ಜನ್ಮದಿನಾಚರಣೆ.

ನ್ಯಾಮತಿ: ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಇವರವತಿಯಿಂದ ತಾಲೂಕು ಕಛೇರಿ ಆವರಣದಲ್ಲಿ ಮಹಾತ್ಮ ಗಾಂಧಿಜಯಂತಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರೀಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಗಾಂಧೀಜಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿ ಜಯಂತಿ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಬೆಳಗುತ್ತಿ- ಮಲಿಗೆನಹಳ್ಳಿ ಯ. ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಕಾರ್ಯಕ್ರಮವನ್ನು ಶಾಲಾ ಎಸSDMC ಅಧ್ಯಕ್ಷರಾದ ಶ್ರೀ ಜಿ. ಕುಬೇರಪ್ಪ.ನವರು ಅಧ್ಯಕ್ಷತೆ ವಹಿಸಿ ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನು ಮುಡುಪಾಗಿಟ್ಟು…

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸುವುದು ನಮ್ಮ ಪುಣ್ಯ

ನ್ಯಾಮತಿ ಯುವ ಬ್ರಿಗೇಡ್ ವತಿಯಿಂದ ಶನಿವಾರ ಆಯೋಜಿಸಿದ್ದ ಭಾರತಕ್ಕೆ ಕರ್ನಾಟಕ ಕೊಡುಗೆ ಕನ್ನಡತೇರು ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಆಗಮಿಸಿದ ಸಂದರ್ಭದಲ್ಲಿ ಕನ್ನಡತೇರಿಗೆ ಪೂಜೆ ನೆರವೇರಿಸಿ ಚಿತ್ರ ಪ್ರದರ್ಶನ ಪ್ರದರ್ಶಿಸಲಾಯಿತು.ಭಾರತದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹನೀಯರ ಸ್ಮರಣೆ ಮಾಡುವುದು ನಮ್ಮ ಪುಣ್ಯದ ಕೆಲಸ…

ಮುಖ್ಯ ಶಿಕ್ಷಕಿ ಶ್ರೀಮತಿ ಸರ್ವಮಂಗಳ ರವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ.

ನ್ಯಾಮತಿ: ತಾ ಮಲ್ಲಿಗೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಸರ್ವಮಂಗಳ ರವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಬಂದಿರುವ ಪ್ರಯುಕ್ತ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಹರೀಶ್ ಗೌಡ…

ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಶ್ರೀ ದುರ್ಗಾದೇವಿಯ ದೇಗುಲದಲ್ಲಿ ನವರಾತ್ರಿಯ ಅಂಗವಾಗಿ ಶ್ರೀ ದುರ್ಗಾದೇವಿಯ ಮೂರ್ತಿಗೆ ವಿಶೇಷ ಪೂಜಾ.

ನ್ಯಾಮತಿ ಃ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಶ್ರೀ ದುರ್ಗಾದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್ 11 ರಿಂದ 12ರವರೆಗೆ ವಿಶೇಷ ಪೂಜೆ ಅಲಂಕಾರ ಅಮ್ಮನವರ ಬನ್ನಿ ಕಾರ್ಯಕ್ರಮ ನಡೆಯಲಿದೆ ಎಂದು ಧರ್ಮದರ್ಶಿ ಬಿ.ಪಿ ಕೃಷ್ಣರಾಜ ಅರಸ್ ಹೇಳಿದರು.ಅವರು ನ್ಯಾಮತಿ ತಾಲೂಕಿನ ಬೆಳಗುತ್ತಿ…

ರಾಜ್ಯ ಸರ್ಕಾರ ಎಸ್.ಸಿ ಎಸ್.ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸದಿದ್ದರೆ ವಾಲ್ಮಿಕಿ ಜಯಂತಿಯಂದು ಕಪ್ಪು ಬಟ್ಟೆಯನ್ನು ಧರಿಸಿ ಪ್ರತಿಭಟನೆ.

ನ್ಯಾಮತಿ: ಪಟ್ಟಣದ ನಾಡ ಕಛೇರಿಯ ಸಭಾಂಗಣದಲ್ಲಿ ಇಂದು ಶ್ರೀ ವಾಲ್ಮಿಕಿ ಜಯಂತಿಯನ್ನು 9-10-22ರಂದು ಆಚರಿಸುವ ಸಲುವಾಗಿ ತಹಿಸಿಲ್ದಾರ್ ಶ್ರೀಮತಿ ರೇಣುಕ ಸವದತ್ತಿಯವರ ಅಧ್ಯಕ್ಷತೆಯಲ್ಲಿ ಸಮಾಜದ ಮುಖಂಡರ ನೇತೃತ್ವದಲ್ಲಿ ಪೂರ್ವ ಭಾವಿ ಸಭೆಯನ್ನು ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಧಿಕಾರಿ ಶ್ರೀಮತಿ ಉಮಾರವರು ಯಾವ…

ಪಲವನಹಳ್ಳಿ ಗ್ರಾಮ ಪಂಚಾಯಿತಿಯ ವತಿಯಿಂದ ವರ್ಗಾವಣೆಗೊಂಡ ಪಿ.ಡಿ.ಒ ವಿಜಯ್‍ಕುಮಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭ.

ನ್ಯಾಮತಿ ತಾಲೂಕಿನ ಪಲವನಹಳ್ಳಿ ಗ್ರಾಮ ಪಂಚಾಯಿತಿಯ ವತಿಯಿಂದ ವರ್ಗಾವಣೆಗೊಂಡ ಪಿ.ಡಿ.ಒರಾದ ವಿಜಯ್ ಕುಮಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳÀ ನೇತೃತ್ವದ ಸಾಮಾನ್ಯ ಸಭೆಯಲ್ಲಿ ಹಮ್ಮಿಕೊಳ್ಳಲಾಯಿತು.ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ನಂತರ ಮಾತನಾಡಿ ಪಿ.ಡಿ.ಒ ವಿಜಯ್…

ನ್ಯಾಮತಿ ಶ್ರೀ ಕಾಳಿಕಾಂಬ ದೇವಿಯ ದೇಗುಲದಲ್ಲಿ ಒಂಬತ್ತು ದಿನ ದೇವಿಯನ್ನು ಆರಾಧಿಸುವ ಆಚರಣೆ.

ನ್ಯಾಮತಿ ಃ ಒಂಬತ್ತು ದಿನ ದೇವಿಯನ್ನು ಆರಾಧಿಸುವ ಆಚರಣೆಯನ್ನು ನ್ಯಾಮತಿ ಪಟ್ಟಣದ ಕಾಳಿಕಾಂಬ ಬೀದಿಯ ಶ್ರೀ ಕಾಳಿಕಾಂಬದೇವಿಯ ದೇಗುಲದಲ್ಲಿ ಸೋಮವಾರ ರಾತ್ರಿ `ಘಟ (ಕಲಶ) ಸ್ಥಾಪನೆ’ ಯೊಂದಿಗೆ ದೇವಿ ಉಪಾಸನೆ ಮತ್ತು ಶ್ರೀದೇವಿಪುರಾಣ ಪ್ರವಚನ ಕಾರ್ಯಕ್ರಮ ಆರಂಭಗೊಂಡಿದ್ದು. ಪಟ್ಟಣದ ಶ್ರೀ ಕಾಳಮ್ಮ…