Category: Nayamthi

ಹಸಿರೆ ಉಸಿರು ಎಂದು ತಮ್ಮ ಬದುಕು ಸಮರ್ಪಣೆ ಮಾಡಿಕೊಂಡ ಸಾಲು ಮರದ ತಿಮ್ಮಕ್ಕ ಎಂ.ಪಿ.ರೇಣುಕಾಚಾರ್ಯ.

ನ್ಯಾಮತಿ ಃ ಹಸಿರೆ ಉಸಿರು ಎಂದು ತಮ್ಮ ಬದುಕು ಸಮರ್ಪಣೆ ಮಾಡಿಕೊಂಡ ಸಾಲು ಮರದ ತಿಮ್ಮಕ್ಕ ಇವರು ಸಸಿಗಳನ್ನು ನೆಟ್ಟು ಸಾಧನೆ ಮಾಡಿದ್ದಾರೆಂದು ಇದು ನಮ್ಮೆಲ್ಲರಿಗೂ ಆದರ್ಶವಾಗಬೇಕೆಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ನ್ಯಾಮತಿ ಬೇಡರ ಕಣ್ಣಪ್ಪ ದೇವಸ್ಥಾನದಲ್ಲಿ ಶನಿವಾರ…

ಪಟ್ಟಣದ APMC ಆವರಣದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮ.

ನ್ಯಾಮತಿ : ತಂತ್ರಜ್ಞಾನ ವೇಗವಾಗು ಬೆಳೆದಂತೆ ಇಂದಿನ ಯುವ ಜನಾಂಗದಲ್ಲಿ ಧಾರ್ಮಿಕ ನಂಬಿಕೆಗಳು,ಆಚರಣೆಗಳು ಕಡಿಮೆಯಾಗುತ್ತಿದ್ದು, ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಸಂಸ್ಕಾರಯುತ ಜೀವನ ಮೌಲ್ಯಗಳ ಬಗ್ಗೆ ತಿಳುವಳಿಕೆ ನೀಡುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವವಾದದ್ದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಪಟ್ಟಣದ…

ನ್ಯಾಮತಿ 53ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಾಲುಮರದ ತಿಮ್ಮಕ್ಕ.

ನ್ಯಾಮತಿ:ಪಟ್ಟಣದ ಬೇಡರ ಕಣ್ಣಪ್ಪ ದೇವಸ್ಥಾನದ 53ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸೆ. 10ರಂದು ಬೆಳಿಗ್ಗೆ 10-30ಕ್ಕೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಆಗಮಿಸಲಿದ್ದಾರೆ.ಸಮುದಾಯದ ಹಿರಿಯರಾದ ತಿಮ್ಮಜ್ಜಿ ಹಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಲಿದ್ದಾರೆ. ಸಾಲುಮರದ ತಿಮ್ಮಕ್ಕ…

ನ್ಯಾಮತಿ ಎಪಿಎಂಸಿ ಯಾರ್ಡ್‍ನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ .

ನ್ಯಾಮತಿ:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಸೆ.10ರಂದು ಬೆಳಿಗ್ಗೆ 7-30ಕ್ಕೆ ಎಪಿಎಂಸಿ ಯಾರ್ಡ್‍ನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದೆ.11ಕ್ಕೆ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಮಂಜುಳಾ ವಹಿಸಲಿದ್ದಾರೆ. ಶಾಸಕ ಎಂ.ಪಿ.ರೇಣುಕಾಚಾರ್ಯ ಸಭೆಯನ್ನು ಉದ್ಘಾಟಿಸಲಿದ್ದಾರೆ. ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ಮಾಜಿ ಶಾಸಕರಾದ…

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿಯೊಬ್ಬ ಕನ್ನಡಿಗರು ಆಜೀವ ಸದಸ್ಯರಾಗಿ.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಜೀವ ಸದಸ್ಯತ್ವ ಪಡೆಯಲು, ರೂಪಾಯಿ 250-00 ಆನ್ಲೈನ್ ಮೂಲಕವೇ ಪಾವತಿಸಿ ಸದಸ್ಯತ್ವ ಪಡೆಯುವ ಸದಾವಕಾಶವನ್ನು 18 ವರ್ಷ ತುಂಬಿದ ಪ್ರತಿಯೊಬ್ಬ ಕನ್ನಡಿಗರಿಗೂ ಕಲ್ಪಿಸಿ ಕೊಟ್ಟಿದೆ.ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಸದುದ್ದೇಶದಿಂದಲೂ, ವಿಶ್ವದಾದ್ಯಂತ ಕನ್ನಡವನ್ನು ಒಗ್ಗೂಡಿಸಲು ಹೊರರಾಜ್ಯ,…

ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನ ಮೂರ್ತಿಯನ್ನು ಇಟ್ಟುಕೊಂಡು ನ್ಯಾಮತಿ ಪಟ್ಟಣದ ಶ್ರೀ ಕಾಳಮ್ಮ ಬೀದಿಯ ಮನೆಯೊಂದರಲ್ಲಿ ಧಾನ್ಯಗಳನ್ನು ಪಡೆಯುತ್ತಿರುವುದು

ನ್ಯಾಮತಿ ಃ ಬರುವ sಭಾನುವಾರದಿಂದ ಜೋಕುಮಾರನ ಮೂರ್ತಿ ಬುಟ್ಟಿಯಲ್ಲಿಟ್ಟು ತಲೆ ಮೇಲೆ ಹೊತ್ತು ರೈತರ – ಭಕ್ತರ ಮನೆ ಮನೆಗೆ ತೆರಳಲು ನ್ಯಾಮತಿ ಪಟ್ಟಣದ ಕುಂಬಾರರ ಮನೆಯಲ್ಲಿ ಸಿದ್ದವಾಗಿದ್ದನೆ.ಗಣೇಶ ಹಬ್ಬವು ಮುಕ್ತಾಯವಾಗುತ್ತಿದ್ದಂತೆಯೆ ನ್ಯಾಮತಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಗಂಗಾಮತಸ್ಥರ ಮನೆಯಲ್ಲಿ ಭಾದ್ರಪದ…

‘ಗ್ರಾಮ ಪಂಚಾಯ್ತಿಗಳ ದೂರ ದೃಷ್ಟಿ ಯೋಜನೆ ಕುರಿತು ಉಪಗ್ರಹ ಆಧಾರಿತ ಯೂಟ್ಯೂಬ್’ ತರಬೇತಿ.

ನ್ಯಾಮತಿ ಮತ್ತು ಹೊನ್ನಾಳಿ ತಾಲೂಕು ಸಾಮಥ್ರ್ಯ ಸೌಧದಲ್ಲಿಂದು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯಿತ ರಾಜ್ ಸಂಸ್ದೆ ಲಲಿತ ಮಹಲ್ ರಸ್ತೆ ಇವರ ವತಿಯಿಂದ ‘ಗ್ರಾಮ ಪಂಚಾಯ್ತಿಗಳ ದೂರ ದೃಷ್ಟಿ ಯೋಜನೆ ಕುರಿತು ಉಪಗ್ರಹ ಆಧಾರಿತ ಯೂಟ್ಯೂಬ್’…

ನ್ಯಾಮತಿ ಸಮೀಪದ ದೊಡ್ಡೇತ್ತಿನಹಳ್ಳಿ ಗ್ರಾಮದತಾಲ್ಲೂಕು ಕಸಾಪ ನಿರ್ದೇಶಕ ಜೆ.ಪಿ.ಚಂದನ್‍ಅವರ ಮನೆಯ ಮೇಲೆ ಕನ್ನಡ ಧ್ವಜ ಆರೋಹಣ.

ನ್ಯಾಮತಿ ಸಮೀಪದ ದೊಡ್ಡೇತ್ತಿನಹಳ್ಳಿ ಗ್ರಾಮದ ತಾಲ್ಲೂಕು ಕಸಾಪ ನಿರ್ದೇಶಕಜೆ.ಪಿ.ಚಂದನ್‍ಅವರ ಮನೆಯ ಮೇಲೆ ಮಂಗಳವಾರ ಕನ್ನಡ ಧ್ವಜ ಆರೋಹಣ ಕಾರ್ಯಕ್ರಮವನ್ನು ಪಿಎಸ್‍ಐ ಪಿ.ಎಸ್.ರಮೇಶ, ಡಾ.ರೇಣುಕಾನಂದ ಮೆಣಸಿನಕಾಯಿ, ನಿವೃತ್ತ ಉಪತಹಶೀಲ್ದಾರ್ ಎನ್.ನಾಗರಾಜ,ಕಸಾಪಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ನೆರವೇರಿಸಿದರು. ಅನ್ಯ ಭಾಷಿಕರಜೊತೆಯಲ್ಲಿಕನ್ನಡ ಭಾಷೆಯಲ್ಲಿ ವ್ಯವಹರಿಸಿದೊಡ್ಡೇತ್ತಿನಹಳ್ಳಿ(ನ್ಯಾಮತಿ)ರಾಜ್ಯದಲ್ಲಿಅನ್ಯ ಭಾಷಿಕರಜೊತೆಕನ್ನಡದಲ್ಲಿಯೇ ಮಾತನಾಡಿ ವ್ಯವಹರಿಸುವ…

ಮನೆ ಮನೆಯಲ್ಲೂ ಕನ್ನಡ ಬಾವುಟ ಹಾರಿಸುವ ಕರ್ಯತಕ್ರಮ.

ನ್ಯಾಮತಿ ಪಟ್ಟಣದ ಇಂದು ಶ್ರೀಮತಿ ಚೈತ್ರ ತಿಪ್ಪೇಸ್ವಾಮಿ ಯವರ ಮನೆಯಲ್ಲಿ ಕನ್ನಡದ ಬಾವುಟ ಆರೋಹಣ ಕರ್ಯಕ್ರಮದಲ್ಲಿ ಕಸಾಪ ಅದ್ಯಕ್ಷರಾದ ಶ್ರೀ ಡಿ ಎಂ ಹಾಲರಾಧ್ಯರವರು ಕನ್ನಡ ಭಾವುಟವನ್ನು ಮನೆಯ ಮೇಲೆ ಹಾರಿಸುವುದರ ಮೂಲಕ ಧ್ವಜಾರೋಹಣ ನೆರವೇರಿಸಿದರು. ಪದನಿಮಿತ್ತ ಸದಸ್ಯರಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ…

 ನ್ಯಾಮತಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಇವರ ಸಹಯೋಗದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ.

ನ್ಯಾಮತಿ ಃ ಜಗತ್ತಿನಲ್ಲಿ ಜ್ಞಾನ ಮತ್ತು ಜ್ಞಾನಿ ಪ್ರಮುಖ ಶಕ್ತಿಗಳು. ನೀರಿಗೆ ಸಂಸ್ಕಾರ ಕೊಟ್ಟರೆ ತೀರ್ಥವಾಗುತ್ತದೆ. ಅನ್ನಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುತ್ತದೆ, ಸಗಣಿಗೆ ಸಂಸ್ಕಾರ ಕೊಟ್ಟರೆ ವಿಭೂತಿಯಾಗುತ್ತದೆ. ನಿಮಗೆಲ್ಲ ಒಳ್ಳೆ ಸಂಸ್ಕಾರ ಕೊಟ್ಟರೆ ಇಡೀ ಜಗತ್‍ನ್ನೇ ಆಳುತೀರಿ ಎಂದು ನ್ಯಾಮತಿ ಸರ್ಕಾರಿ…

You missed