ನ್ಯಾಮತಿ : ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಡಿಸೆಂಬರ್ ಒಳಗಾಗೀ ಕಾಮಗಾರಿಯನ್ನು ಮುಗಿಸುವಂತೆ ಎಂ.ಪಿ.ರೇಣುಕಾಚಾರ್ಯ ಗುತ್ತಿಗೆದಾರರಿಗೆ ತಾಕೀತು.
ನ್ಯಾಮತಿ : ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಡಿಸೆಂಬರ್ ಒಳಗಾಗೀ ಕಾಮಗಾರಿಯನ್ನು ಮುಗಿಸುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಗುತ್ತಿಗೆದಾರರಿಗೆ ತಾಕೀತು ಮಾಡಿದರು.ಪಟ್ಟಣದ ವಾಲ್ಮೀಕಿಬೀದಿ, ಕುಂಬಾರ್ ಬೀದಿ, ವೀರಭದ್ರೇಶ್ವರ ದೇವಾಸ್ಥಾನದ ಬೀದಿ, ಆಂಜನೇಯ ದೇವಸ್ಥಾನದ ಬೀದಿಗಳ ರಸ್ತೆ…