ರಾಜ್ಯ ಸರ್ಕಾರ ಎಸ್.ಸಿ ಎಸ್.ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸದಿದ್ದರೆ ವಾಲ್ಮಿಕಿ ಜಯಂತಿಯಂದು ಕಪ್ಪು ಬಟ್ಟೆಯನ್ನು ಧರಿಸಿ ಪ್ರತಿಭಟನೆ.
ನ್ಯಾಮತಿ: ಪಟ್ಟಣದ ನಾಡ ಕಛೇರಿಯ ಸಭಾಂಗಣದಲ್ಲಿ ಇಂದು ಶ್ರೀ ವಾಲ್ಮಿಕಿ ಜಯಂತಿಯನ್ನು 9-10-22ರಂದು ಆಚರಿಸುವ ಸಲುವಾಗಿ ತಹಿಸಿಲ್ದಾರ್ ಶ್ರೀಮತಿ ರೇಣುಕ ಸವದತ್ತಿಯವರ ಅಧ್ಯಕ್ಷತೆಯಲ್ಲಿ ಸಮಾಜದ ಮುಖಂಡರ ನೇತೃತ್ವದಲ್ಲಿ ಪೂರ್ವ ಭಾವಿ ಸಭೆಯನ್ನು ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಧಿಕಾರಿ ಶ್ರೀಮತಿ ಉಮಾರವರು ಯಾವ…
