Category: Nayamthi

ಅಕ್ಷರ ದಾಸೋಹದ ಮೇಲ್ವಿಚಾರಕರಾದ ಶ್ರೀಮತಿ ಡಾl ಪುಷ್ಪಲತಾ ಅಕ್ಷರ ದಾಸೋಹದ ಅಧಿಕಾರಿ ಶ್ರೀ ಕೆ ರುದ್ರಪ್ಪನವರು ಶಾಲೆಗೆ ಭೇಟಿ .

ಬೆಳಗುತ್ತಿ ಮಲ್ಲಿಗೆನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ.-.ದಾವಣಗೆರೆ ಜಿಲ್ಲೆಯ ಅಕ್ಷರ ದಾಸೋಹದ ಮೇಲ್ವಿಚಾರಕರಾದ ಶ್ರೀಮತಿ ಡಾl ಪುಷ್ಪಲತಾ ಹಾಗೂ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಅಕ್ಷರ ದಾಸೋಹದ ಅಧಿಕಾರಿಯಾದ ಶ್ರೀ ಕೆ ರುದ್ರಪ್ಪನವರು ಶಾಲೆಗೆ ಭೇಟಿ ನೀಡಿ ಅಕ್ಷರ ದಾಸೋಹಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು…

ಮುಖ್ಯ ಶಿಕ್ಷಕರಾದ ಶ್ರೀಮತಿ ಸರ್ವಮಂಗಳ ಕುಬೇರಪ್ಪ ಇವರು21=22ಸಾಲಿನ ಒಂದನೇ ತರಗತಿ ಗೆ 20 ಮಕ್ಕಳು ದಾಖಲಾಗಿದ್ದು ಪ್ರತಿ ವಿದ್ಯಾರ್ಥಿಗಳಿಗೆ 1000 ರೂಪಾಯಿಗಳ ಪ್ರೋತ್ಸಾಹ ಧನಸಹಾಯ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲ್ಲಿಗೆನಹಳ್ಳಿ ಯ ಪ್ರಭಾರಿ ಮುಖ್ಯ ಶಿಕ್ಷಕರಾದ ಶ್ರೀಮತಿ ಸರ್ವಮಂಗಳ ಕುಬೇರಪ್ಪ ಇವರು21=22ಸಾಲಿನ ಒಂದನೇ ತರಗತಿ ಗೆ 20 ಮಕ್ಕಳು ದಾಖಲಾಗಿದ್ದು ಪ್ರತಿ ವಿದ್ಯಾರ್ಥಿಗಳಿಗೆ 1000 ರೂಪಾಯಿಗಳ ಪ್ರೋತ್ಸಾಹ ಧನಸಹಾಯ ರೂಪದಲ್ಲಿ 20 ಸಾವಿರ ರೂಪಾಯಿಗಳನ್ನು ಐದು(05)…

ಬೆಳಗುತ್ತಿ ಮಲ್ಲಿಗೆನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷಯ ರೋಗದ ಬಗ್ಗೆ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ.

ಬೆಳಗುತ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷಯ ರೋಗದ ಬಗ್ಗೆ ಪ್ರಬಂಧ ಸ್ಪರ್ಧೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಮಾರ್ಚ್ =18 ಬೆಳಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿನ ಬೆಳಗುತ್ತಿ ಮಲ್ಲಿಗೆನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷಯ ರೋಗದ ಬಗ್ಗೆ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪ್ರಬಂಧ…

ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಮಾಜಿ ಶಾಸಕರಾದ ಶ್ರೀ ಡಿ ಜಿ ಶಾಂತನಗೌಡರುರವರು ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೊಂದಣಿಗೆ ಚಾಲನೆ.

ನ್ಯಾಮತಿ-ಮಾ;-17-/ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಡಿ ಜಿ ಶಾಂತನಗೌಡರುರವರು ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವವನ್ನು ನೊಂದಣಿ ಮಾಡಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮಾಹಿತಿ ನೀಡಿ ಮತ್ತು ಸದಸ್ಯತ್ವ ಮಾಡಿಕೊಳ್ಳಲಿಕ್ಕೆ ಚಾಲನೆ ಕೊಡಲಾಯಿತು.ಈ ಸಂದರ್ಭದಲ್ಲಿ…

ಉದ್ಯೋಗ ಖಾತ್ರಿ ಯೋಜನೆ ಪುನಃ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದ ಮುಸ್ಯೇನಾಳ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ನಾಯ್ಕ

ನ್ಯಾಮತಿ- ಮಾರ್ಚ್;- 15 -ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಯು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾದ ನಾಗೇಶ್ ನಾಯ್ಕರವರ ನೇತೃತ್ವದಲ್ಲಿ ಸಬೆ ನಡೆಯುತು.ಮುಸ್ಯನಾಳ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ನಾಯ್ಕರವರು ಈ ಸಭೆಯನ್ನು ಉದ್ದೇಶಿಸಿ ನಂತರ ಮಾತನಾಡಿ, ನಮ್ಮ ಪಲವನಹಳ್ಳಿ ಗ್ರಾಮ…

ನ್ಯಾಮತಿ ತಾಲೂಕಿನ ಕೃಷಿ ನಿರ್ದೇಶಕನ ಮೇಲೆ ಎಸಿಬಿ ದಾಳಿ

ನ್ಯಾಮತಿ ತಾಲೂಕಿನ ಕೃಷಿ ನಿರ್ದೇಶಕನ ಮೇಲೆ ಎಸಿಬಿ ದಾಳಿನ್ಯಾಮತಿ ಪಟ್ಟಣದ ತೋಟಗಾರಿಕ ಸಹಾಯಕ ನಿರ್ದೇಶಕ ಅಭಿಜಿತ್ ಮತ್ತು ಸಿಬ್ಬಂದಿ ಕರಿಬಸಪ್ಪ ಮೇಲೆ ರೇಡ್ ಆಗಿದ್ದು4 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ದಾಳಿ ನೆಡೆಸಿದೆ. ನರೇಗಾದ ಯೋಜನೆ ಹಣ ಬಿಡುಗಡೆಗೆ 4…

ಬೆಳಗುತ್ತಿ ಮಲ್ಲಿಗೆನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸರಸ್ವತಿ ಪೂಜೆ ಮತ್ತು SSLC ಮಕ್ಕಳಗಳಿಗೆ ಬೀಳ್ಕೊಡುಗೆ ಮತ್ತು ಸನ್ಮಾನ.

ನ್ಯಾಮತಿ ;-ಮಾರ್ಚ್-, ತಾಲೂಕಿನ ಬೆಳಗುತ್ತಿ ಮಲ್ಲಿಗೆನಹಳ್ಳಿ ಮಧ್ಯಭಾಗದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸರಸ್ವತಿ ಪೂಜೆ ಮತ್ತು ಎಸೆಸೆಲ್ಸಿ 20-21-22 ನೇ ಸಾಲಿನ ಮಕ್ಕಳ ಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮವನ್ನು ಈ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಎಸ್ಡಿಎಂಸಿ ಅಧ್ಯಕ್ಷರಾದ ಕುಬೇರಪ್ಪ…

ಶರಣರನ್ನರಿಯದವರು ನಿಜ ಶರಣರಾಗಲಾರರು.ಸಾಬೀರ್ ಜಯಸಿಂಹ ಅಭಿಪ್ರಾಯ.

ನ್ಯಾಮತಿ.ಪ್ರಸ್ತುತ ಸಮಾಜದಲ್ಲಿ ವಚನಗಳ ಅರಿವು ಬಹು ಮುಖ್ಯ ವಚನ ಎಂದರೆ ಮಾತು ನಾವು ಆಡುವ ಮಾತುಗಳು ಮತ್ತೊಬ್ಬರಿಗೆ ದಾರಿದೀಪ ಅಗಬೇಕೆ ವಿನಃ ದಾರಿ ತಪ್ಪುವ ಮಾತಾಗಿರಬಾರದು ಎಂದು ಬಸವ ತತ್ವ ಪ್ರಚಾರಕ ಸಾಬೀರ್ ಜಯಸಿಂಹ ಅಭಿಪ್ರಾಯ ಪಟ್ಟರು. ತಾಲೂಕಿನ ಯರಗನಾಳು ಗ್ರಾಮದಲ್ಲಿ…

ಶ್ರೀ ತೀರ್ಥರಾಮೇಶ್ವರ ಪುಣ್ಯ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾಗರಣೆ ಆಚರಣೆ ಪ್ರಯುಕ್ತ ಭಜನೆ ಕಾರ್ಯಕ್ರಮ ವಚನಗಾಯನ ಭರತನಾಟ್ಯ. ಮಹಾರುದ್ರಾಭಿಷೇಕ ಬಿಲ್ಲವಾಬಿಷೇಕ.

ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ…. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ದೇವಸ್ಥಾನದ ನೂತನ ಆಡಳಿತ ಮಂಡಳಿ ಹಾಗೂ ಒಕ್ಕೂಟದ ಸಹಕಾರದೊಂದಿಗೆ ದಿನಾಂಕ 28 2 2022ರ ಸೋಮವಾರದಂದು ಶಿವರಾತ್ರಿಯ ಹಬ್ಬದ ಪ್ರಯುಕ್ತ ಐತಿಹಾಸಿಕ…

ಬೆಳಗುತ್ತಿ ಕ್ಲಸ್ಟರ್ ಹಂತದ ಎಸ್ ಡಿ ಎಂ ಸಿ ತರಬೇತಿ ಕಾರ್ಯಗಾರ—2022 ನೇ ಸಾಲಿನ ಎರಡನೇ ತಿಂಗಳ ಕೊನೆಯ ಕಾರ್ಯಗಾರ

ನ್ಯಾಮತಿ ತಾಲೂಕಿನ ಬೆಳಗುತ್ತಿ ಕ್ಲಸ್ಟರ್ ಹಂತದ ಕೊನೆಯಎಸ್ಡಿಎಂಸಿ ಅಧ್ಯಕ್ಷರ ಮತ್ತು ಮುಖ್ಯೋಪಾಧ್ಯಾಯ ಸದಸ್ಯರ ತರಬೇತಿ ಕಾರ್ಯಗಾರವನ್ನು ಬೆಳಗುತ್ತಿ ಮಲಿಗೆನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಜಿ ಕುಬೇರಪ್ಪ ನವರು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕರ್ತವ್ಯಗಳ ತಮ್ಮ…

You missed