ನ್ಯಾಮತಿ: ಬಸವನಹಳ್ಳಿ ಗ್ರಾಮದ ಹೊರವಲಯದಲ್ಲಿ ಹಾದು ಹೋಗಿರುವ ತುಂಗಾಮೇಲ್ದಂಡೆ ಯೋಜನೆಯ ನಾಲೆ ಭಾನುವಾರ ಒಡೆದು ಹೊಲ,ಗದ್ದೆ,ತೋಟಗಳಿಗೆ ನೀರು ಹರಿಯುತ್ತಿರುವುದು.
ನ್ಯಾಮತಿ :ತಾಲ್ಲೂಕು ಬಸವನಹಳ್ಳಿ ಗ್ರಾಮದ ಹೊರವಲಯದಲ್ಲಿ ಹಾದು ಹೋಗಿರುವ ತುಂಗಾಮೇಲ್ದಂಡೆ ನಾಲೆ ಭಾನುವಾರ ಒಡೆದು ಹೊಲ,ಗದ್ದೆ,ತೋಟಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.ಎರಡು ದಶಕಗಳ ಹಿಂದೆ ನಿರ್ಮಾಣವಾಗಿದ್ದ ನಾಲೆಯ ಒಂದು ಬದಿ ಒಡೆದ ಪರಿಣಾಮವಾಗಿ, ಸುಮಾರು 300 ಎಕರೆ ಜಮೀನು…