Category: Nayamthi

ಅರೆಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಎಚ್ ಎಸ್ ವೀರಭದ್ರ ಪಾಟೀಲ್ ರವರು ಇಂದು ಡಿ ಜಿ ಶಾಂತನಗೌಡ್ರುರವರ 74ನೆ ವರ್ಷದ ಹುಟ್ಟುಹಬ್ಬಆಚರಿಸಿದರು.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಅರೆಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಎಚ್ ಎಸ್ ವೀರಭದ್ರ ಪಾಟೀಲ್ ರವರು ಇಂದು ಡಿ ಜಿ ಶಾಂತನಗೌಡ್ರುರವರ 74ನೆ ವರ್ಷದ ಹುಟ್ಟುಹಬ್ಬ ಇರುವ ಕಾರಣ ತಮ್ಮ ಗ್ರಾಮವಾದಅರೇಹಳ್ಳಿಯಲ್ಲಿರುವ ಅಂಗನವಾಡಿ ಮತ್ತುಪ್ರಾಥಮಿಕ ಶಾಲಾ ಮಕ್ಕಳಿಗೆ ದೂದಪೇಡ, ಮೈಸೂರುಪಾಕ್…

X MLA DG shanthangoudru,ರವರು R ಪ್ರಸನ್ನ ಕುಮಾರ್,ಪಕ್ಷದ ಅಭ್ಯರ್ಥಿಪರ ಮತ ಯಾಚನೆ.

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನ್ಯಾಮತಿ ತಾಲೂಕಿನ ಬೆಳಗುತ್ತಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರ ಸಭೆಯನ್ನ ಬೆಳಗುತ್ತಿ ಗ್ರಾಮದಲ್ಲಿ ಉದ್ದೇಶಿಸಿ ಮಾತನಾಡಿ, R ಪ್ರಸನ್ನ ಕುಮಾರ್,ಪಕ್ಷದ ಅಭ್ಯರ್ಥಿಪರ ಮತ ಯಾಚನೆ X MLA DG shanthangoudru,ರವರು…

ರೇಣುಕಾಚಾರ್ಯ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಕುಮಾರ್ ಪರ ಮತಯಾಚನೆ

ಹೊನ್ನಾಳಿ : ಚುನಾವಣೆ ಬಂದಾಗ ಮತದಾರರು ಅಭಿವೃದ್ದಿಯ ಚಿತ್ರವನ್ನು ಇಟ್ಟುಕೊಂಡು ಮತಚಲಾಯಿಸ ಬೇಕು, ಆಗ ಮಾತ್ರ ತಾವಿರುವ ಗ್ರಾಮ ಅಭಿವೃದ್ದಿಯಾಗಲು ಸಾಧ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು..ವಿಧಾನ ಪರಿಷತ್ ಚುನಾವಣೆ ನಿಮಿತ್ತ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ವಿವಿಧ ಗ್ರಾಮಪಂಚಾಯಿತಿಗಳಲ್ಲಿ…

X .MLA ಶಾಂತನಗೌಡ್ರು ,ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿಯಾದ ಆರ್_ಪ್ರಸನ್ನಕುಮಾರ್ ಪರವಾಗಿ ಮತ ಯಾಚನೆ.

ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಇಂದು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ, ವಿವಿಧ ಗ್ರಾಮ ಪಂಚಾಯತಿಗಳಾದ, ಸವಲಂಗ, ಸುರಹೊನ್ನೆ, ಚಿನ್ನಿಕಟ್ಟೆ ಹಾಗೂ ಹಲವು ಗ್ರಾಮ ಪಂಚಾಯತಿಗಳ ಕಾಂಗ್ರೆಸ್ ಪಕ್ಷದ ಸದಸ್ಯರುಗಳ ಗೌಡ್ರು ಸಭೆಯನ್ನು ಮಾಡಲಾಯಿತು..ಈ ಸಂಧರ್ಭದಲ್ಲಿ ನಮ್ಮ ಪಕ್ಷದ ಕಾಂಗ್ರೆಸ್…

ಗ್ರಾಮ ಸ್ವರಾಜ್ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಗಾಟನೆಯನ್ನುಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರುರವರು ದೀಪವನ್ನು ಬೆಳಗಿಸುವುದರ ಮೂಲಕ ಚಾಲನೆ .

ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಪಿಸಿಸಿ ಆದೇಶದ ಮೇರೆಗೆ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಗಾಟನೆಯನ್ನುಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರುರವರು ದೀಪವನ್ನು ಬೆಳಗಿಸುವುದರ ಮೂಲಕ ಚಾಲನೆ ಕೊಡಲಾಯಿತು. ಕನ್ನಡ ನಟ…

ನ್ಯಾಮತಿ ತಾಲೂಕು ಪಲವನಹಳ್ಳಿಮತ್ತು ಚಟ್ನಳ್ಳಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನ ಜ್ಯೋತಿ ಬೆಳಗಿಸುವ ಮೂಲಕ ಮಾಜಿ ಶಾಸಕರಾದ ಡಿ .ಜಿ. ಶಾಂತನಗೌಡ್ರುರವರಿಂದ ಚಾಲನೆ .

ನ್ಯಾಮತಿ ತಾಲೂಕು ಪಲವನಹಳ್ಳಿಮತ್ತು ಚಟ್ನಳ್ಳಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಪಿಸಿಸಿ ಆದೇಶದ ಮೇರೆಗೆ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನ ಜ್ಯೋತಿ ಬೆಳಗಿಸುವ ಮೂಲಕ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರ ಕಾಂಗ್ರೆಸ್ ಪಕ್ಷದ ಮುಖಂಡ ರೂಂದಿಗೆ ಜೊತೆ…