ನ್ಯಾಮತಿ: ಸೆ.28ನೇ ತಾರೀಖನ್ನು ‘ವಿಶ್ವರೇಬೀಸ್’ ದಿನವೆಂದು ಆಚರಿಸಲಾಗುವುದು.
ನ್ಯಾಮತಿ:ಪ್ರತಿ ವರ್ಷ ಸೆ.28ನೇ ತಾರೀಖನ್ನು ‘ವಿಶ್ವರೇಬೀಸ್’ ದಿನವೆಂದು ಆಚರಿಸಲಾಗುವುದು. ಈ ಅಂಗವಾಗಿ ನ್ಯಾಮತಿ ಪಶು ಆಸ್ಪತ್ರೆಯಲ್ಲಿ ಸೆ.28ರಿಂದ ಅ.28ರವರೆಗೆ ನಿರಂತರವಾಗಿ ಉಚಿತ ಲಸಿಕೆ ಹಾಕಲಾಗುವುದು ಎಂದು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಚಂದ್ರಶೇಖರ್ ತಿಳಿಸಿದರು.ರೇಬೀಸ್ ರೋಗವು ವೈರಾಣುಗಳಿಂದ ಬರುವರೋಗವಾಗಿದ್ದು. ಸೋಂಕಿತ ಜಾನುವಾರುಗಳು…